Bollywood couple: ಪಬ್ಲಿಕ್ ನಲ್ಲಿಯೇ ಕಿಸ್ ಮಾಡಿದ ಬಾಲಿವುಡ್ ಕಪಲ್: ರೊಮ್ಯಾಂಟಿಕ್ ಜೋಡಿಯ ಫೋಟೋಸ್ ನೋಡಿ

Bollywood couple kissed in public: ಬಾಲಿವುಡ್ ಸ್ಟಾರ್ ಜೋಡಿಗಳ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ. ಇಂಡಸ್ಟ್ರಿಯ ಟಾಪ್ ಜೋಡಿಗಳ ವೈಯುಕ್ತಿಕ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾದಾಗ ಅವುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಸಹಜ. ಇದೀಗ ರಣಬೀರ್-ಆಲಿಯಾದಿಂದ ರಣವೀರ್-ದೀಪಿಕಾವರೆಗೆ ಅನೇಕ ಜೋಡಿಗಳು ಸಾರ್ವಜನಿಕವಾಗಿ ಚುಂಬಿಸಿರುವ ಫೋಟೋಗಳನ್ನು ನಿಮಗೆ ತೋರಿಸಲಿದ್ದೇವೆ. ಈ ಪಟ್ಟಿಯಲ್ಲಿ ಯಾವ ತಾರೆಯರ ಹೆಸರು ಸೇರಿದೆ ಎಂಬುದನ್ನು ನೋಡೋಣ

1 /5

ಈ ಚಿತ್ರದಲ್ಲಿ ನೀವು ರಣಬೀರ್ ಕಪೂರ್, ಆಲಿಯಾ ಭಟ್, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯನ್ನು ಒಟ್ಟಿಗೆ ನೋಡಬಹುದು. ಪ್ರಶಸ್ತಿ ಸಮಾರಂಭದಲ್ಲಿ ಕಪಲ್ಸ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

2 /5

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಈ ಚಿತ್ರಗಳು ಅವರ ಮದುವೆ ಮತ್ತು ಆರತಕ್ಷತೆ ಪಾರ್ಟಿಯ ಸಮಯದಲ್ಲಿ ತೆಗೆದಿದ್ದು. ಮದುವೆಯ ಎರಡು ಚಿತ್ರಗಳನ್ನು ಹಂಚಿಕೊಳ್ಳಲಾಗಿದ್ದು, ಒಂದರಲ್ಲಿ ಇಬ್ಬರೂ ಪರಸ್ಪರ ಚುಂಬಿಸುತ್ತಿದ್ದಾರೆ. ಮತ್ತೊಂದರಲ್ಲಿ ಆಲಿಯಾ ರಣಬೀರ್ ನಗು ಬೀರಿದ್ದಾರೆ. ಈ ಫೋಟೋಗೆ ರಣಬೀರ್ ಮತ್ತು ಆಲಿಯಾ ಕೂಡ ಸಾಕಷ್ಟು ಟ್ರೋಲ್ ಆಗಿದ್ದರು.

3 /5

ಸೈಫ್ ಮತ್ತು ಕರೀನಾ ಕೆಲವು ದಿನಗಳ ಹಿಂದೆ ಮಾಧ್ಯಮಗಳ ಮುಂದೆಯೇ ತಮ್ಮ ಮನೆಯ ಹೊರಗೆ ಪರಸ್ಪರ ಚುಂಬಿಸಿದರು. ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವೀಡಿಯೋದಿಂದ ದಂಪತಿ ಸಾಕಷ್ಟು ಟ್ರೋಲ್ ಆಗಿದ್ದು, ಮನೆಯಲ್ಲಿ ಇದನ್ನೆಲ್ಲಾ ಮಾಡಲಿ ಎಂದು ಕಾಮೆಂಟ್ ಮಾಡಿದ್ದಾರೆ.

4 /5

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಈ ಫೋಟೋ ಪ್ರಶಸ್ತಿ ಸಮಾರಂಭದಲ್ಲಿ ತೆಗೆದಿದ್ದು. ಇದರಲ್ಲಿ ಇಬ್ಬರೂ ಕಿಸ್  ಮಾಡಿದ್ದಾರೆ. ಅಭಿಮಾನಿಗಳು ಫೋಟೋವನ್ನು ತುಂಬಾ ಇಷ್ಟಪಟ್ಟಿದ್ದಾರೆ. ವಿಕ್ಕಿ ಮತ್ತು ಕತ್ರಿನಾ ಅವರ ಪ್ರೇಮಕಥೆಯನ್ನು ಅವರ ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ.

5 /5

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಹಲವು ಬಾರಿ ಕ್ಯಾಮರಾ ಮುಂದೆ ರೊಮ್ಯಾಂಟಿಕ್ ಆಗಿದ್ದಾರೆ. ಈ ಜೋಡಿ ಚುಂಬಿಸುತ್ತಿರುವ ಫೋಟೋ ಫಿಲ್ಮ್‌ಫೇರ್ ಅವಾರ್ಡ್ಸ್‌ನದ್ದು. ಅಲ್ಲಿ ರಣವೀರ್ ಮೊಣಕಾಲೂರಿ ದೀಪಿಕಾಗೆ ತನ್ನ ಪ್ರಶಸ್ತಿಯನ್ನು ನೀಡಿದಾಗ ದೀಪಿಕಾ ಎಲ್ಲರ ಮುಂದೆ ಬಾಗಿ ಮುತ್ತಿಟ್ಟಿದ್ದರು.