Ranbir Kapoor : ಹೊಸ ಲುಕ್‌ನಿಂದ ಯರ‍್ರಾಬಿರ‍್ರಿ ಟ್ರೋಲ್‌ ಆದ ರಣಬೀರ್ ಕಪೂರ್!!

Ranbir Kapoor : ರಣಬೀರ್ ಕಪೂರ್ ಅವರಿಗೆ ಅಭಿಮಾನಿ ಬಳಗವೇ ಇದೆ. ರಣಬೀರ್‌ ಅವರ ಸರಳತೆಯನ್ನು ಎಲ್ಲರೂ ಇಷ್ಟಪಡುತ್ತಾರೆ.

Ranbir Kapoor : ರಣಬೀರ್ ಕಪೂರ್ ಅವರಿಗೆ ಅಭಿಮಾನಿ ಬಳಗವೇ ಇದೆ. ರಣಬೀರ್‌ ಅವರ ಸರಳತೆಯನ್ನು ಎಲ್ಲರೂ ಇಷ್ಟಪಡುತ್ತಾರೆ. ರಣಬೀರ್ ಸೋಷಿಯಲ್ ಮೀಡಿಯಾದಲ್ಲಿ ಅದರಲ್ಲೂ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್‌ಗಳಲ್ಲಿ ಒಬ್ಬರು. ಇತ್ತೀಚೆಗೆ ಕರಣ್ ಜೋಹರ್ ಅವರ ಕಚೇರಿಯಲ್ಲಿ ರಣಬೀರ್ ಕಾಣಿಸಿಕೊಂಡರು. ಅವರು ಆಕರ್ಷಕವಾಗಿ ಪಾಪರಾಜಿಗಳಿಗೆ ಪೋಸ್ ನೀಡಿದರು. 

1 /5

ಇತ್ತೀಚೆಗೆ ಕರಣ್ ಜೋಹರ್ ಅವರ ಕಚೇರಿಯಲ್ಲಿ ರಣಬೀರ್ ಕಾಣಿಸಿಕೊಂಡರು. ಅವರು ಆಕರ್ಷಕವಾಗಿ ಪಾಪರಾಜಿಗಳಿಗೆ ಪೋಸ್ ನೀಡಿದರು. 

2 /5

ಬೂದು ಬಣ್ಣದ ಟೀಶರ್ಟ್‌ನಲ್ಲಿ ಕೂಲ್‌ ಆಗಿ ಕಾಣುತ್ತಿದ್ದರು.  ಆದರೆ ನೆಟಿಜನ್‌ಗಳು ಈ ವಿಡಿಯೋ ಬಗ್ಗೆ ಬೇರೆ ಬೇರೆ ರೀತಿಯಲ್ಲಿಯೇ ಕಾಮೆಂಟ್‌ ಮಾಡಿದ್ದಾರೆ. 

3 /5

ಅನೇಕರು ಅವರು ಮದ್ಯಪಾನ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

4 /5

ನಾವು ಮೊದಲೇ ಹೇಳಿದಂತೆ, ರಣಬೀರ್ ಅವರನ್ನು ನೆಟಿಜನ್‌ಗಳು ಟ್ರೋಲ್‌ ಮಾಡುತ್ತಿದ್ದಾರೆ. 

5 /5

ರಣಬೀರ್ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ತಮ್ಮ ಪತ್ನಿ ಆಲಿಯಾ ಭಟ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.