PHOTOS : ಹೀಗಿದೆ ನೋಡಿ ರಣಬೀರ್ - ಆಲಿಯಾ ಮನೆ! ಪರ್ಫೆಕ್ಟ್‌ ವಾಸ್ತು ಜೊತೆ ಕ್ಲಾಸಿ ಇಂಟೀರಿಯರ್ಸ್

Ranbir Kapoor and Alia Bhatt Home : ಮದುವೆ ಬಳಿಕ ಆಲಿಯಾ ಮತ್ತು ರಣಬೀರ್‌ ಪ್ರೀಮಿಯಂ ಅಪಾರ್ಟ್ಮೆಂಟ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಅವರ ಸುಂದರ ಮನೆಯ ಫೋಟೋಗಳು ಇಲ್ಲಿವೆ.

Ranbir Kapoor and Alia Bhatt Home : ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇತ್ತೀಚೆಗೆ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಮದುವೆ ಬಳಿಕ ಆಲಿಯಾ ಮತ್ತು ರಣಬೀರ್‌ ಪ್ರೀಮಿಯಂ ಅಪಾರ್ಟ್ಮೆಂಟ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಅವರ ಸುಂದರ ಮನೆಯ ಫೋಟೋಗಳು ಇಲ್ಲಿವೆ.
 

1 /5

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮನೆ ವಿಶಾಲವಾದ ಕೋಣೆಯನ್ನು ಹೊಂದಿದೆ. 

2 /5

ಬಿಳಿ ಲಿನಿನ್ ಮತ್ತು ತಿಳಿ ಬಣ್ಣದ ಗೋಡೆಗಳೊಂದಿಗೆ ಕ್ಲಾಸಿ ಬೆಡ್ ರೂಮ್ ಇದೆ. 

3 /5

ಇನ್ನೂ ಸ್ಟಡಿ ರೂಮ್‌ ಸಹ ಇದ್ದು, ಅಲ್ಲಿ ರಣಬೀರ್ ಕಪೂರ್ ಅವರ ಅಜ್ಜ ಮತ್ತು ಅಪ್ರತಿಮ ನಟ-ಚಲನಚಿತ್ರ ನಿರ್ಮಾಪಕ ರಾಜ್ ಕಪೂರ್ ಅವರ ಭಾವಚಿತ್ರವನ್ನು ನೋಡಬಹುದು.

4 /5

ಈ ಮನೆಯಲ್ಲಿ ಅವರ ಪ್ರಶಸ್ತಿಗಳಿಗೆ ಒಂದು ಜಾಗವನ್ನು ಮೀಸಲಿಡಲಾಗಿದೆ ಮತ್ತು ಅನೇಕ ಫಿಲ್ಮ್‌ಫೇರ್ ಅವಾರ್ಡ್‌ಗಳನ್ನು ಇಲ್ಲಿ ಇರಿಸಲಾಗಿದೆ.

5 /5

ರಣಬೀರ್ ಮತ್ತು ಆಲಿಯಾ ಅವರ ಮನೆಯ ವಾಸ್ತು ಪರ್ಫೆಕ್ಟ್‌ ಆಗಿದೆ. ಬಾಲ್ಕನಿಯನ್ನು ಈ ಮನೆ ಹೊಂದಿದೆ. ಅತ್ಯದ್ಭುತವಾದ ಇಂಟೀರಿಯರ್ ಡಿಸೈನ್ ಕೂಡ ಒಳಗೊಂಡಿದೆ.