ಬುಧುವಾರ ಬೆಳಗ್ಗೆ 10 ಗಂಟೆಗೆ ಚಾಲನೆ ಸಿಕ್ಕಿರುವ ಈ ರ್ಯಾಲಿ ಸಾಯಂಕಾಲ ಐದು ಘಂಟೆಗೆ ಮುಂಬೈನಲ್ಲಿರುವ ಸೋಮಾಯ್ಯಾ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಗುರುವಾರದಂದು ಆಜಾದ್ ಮೈದಾನದಲ್ಲಿ ರ್ಯಾಲಿ ಅಂತ್ಯಗೊಳ್ಳಲಿದೆ ಅಲ್ಲಿ ಎಲ್ಲ ರೈತರು ತಮ್ಮ ಬೇಡಿಕೆಗಳ ಇಡೆರಿಕೆಗಾಗಿ ಅನಿರ್ಧಿಷ್ಟ ಅವಧಿಯವರೆಗೆ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವರು ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೋವೊಂದರಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದರು ಕೂಡ ಸಾವಿನ ಅಪಾಯದಿಂದ ಪಾರಾಗಿರಿರುವ ಘಟನೆ ನಡೆದಿದೆ. ಆದರೆ ಈ ಘಟನೆ ಯಾವಾಗ ನಡೆದಿದೆ ಎಂದು ತಿಳಿದುಬಂದಿಲ್ಲ.
ಬಿಜೆಪಿ ಶಾಸಕ ರಾಮ ಕದಂ ದಹಿ ಹಂಡಿ ಕಾರ್ಯಕ್ರಮದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ " ನಿಮಗೆ ಕಿಡ್ನಾಪ್ ಮಾಡಿಯಾದರು ಹುಡುಗಿಯನ್ನು ನಿಮ್ಮ ಕೈ ಗೆ ಒಪ್ಪಿಸುತ್ತೇನೆ ಎಂದು ಹೇಳಿ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.
ಎಂಎನ್ಎಸ್ ಕಾರ್ಯಕರ್ತರು ರಸ್ತೆ ಗುಂಡಿಗಳಿಂದ ರಾಜ್ಯದಲ್ಲಿ ಹೆಚ್ಚುತ್ತಿರುವ ಸಾವಿನ ಪ್ರಕರಣಗಳಿಂದ ರೊಚ್ಚಿಗೆದ್ದು ಸೋಮವಾರದಂದು ಪಿಡಬ್ಲ್ಯೂಡಿ ಕಚೇರಿ ಮೇಲೆ ಏಕಾಏಕಿ ದಾಳಿಗೈದು ಕಚೇರಿಯಲ್ಲಿನ ಎಲ್ಲ ವಸ್ತಗಳನ್ನು ನಾಶಗೊಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.