Viral Video: ಸಮುದ್ರಕ್ಕೆ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ ಗೊತ್ತಾ?

ಮುಂಬೈನ ಬಂದ್ರಾ ಬ್ಯಾಂಡ್ ಸ್ಯಾಂಡ್ ಬಳಿ ಆಯತಪ್ಪಿ ಮಹಿಳೆಯೊಬ್ಬಳು ಸಮುದ್ರಕ್ಕೆ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ. 

Last Updated : Aug 31, 2018, 12:29 PM IST
Viral Video: ಸಮುದ್ರಕ್ಕೆ ಆಯತಪ್ಪಿ ಬಿದ್ದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ ಗೊತ್ತಾ? title=
Pic : ANI

ಮುಂಬೈ: ಮುಂಬೈನ ಬಾಂದ್ರಾ ಬ್ಯಾಂಡ್ ಸ್ಯಾಂಡ್ ಬಳಿ ಆಯತಪ್ಪಿ ಮಹಿಳೆಯೊಬ್ಬಳು ಸಮುದ್ರಕ್ಕೆ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ. 

ಸಮುದ್ರದ ಅಲೆಗಳು ರಭಸವಾಗಿ ಅಪ್ಪಳಿಸಿದ ಪರಿಣಾಮ ಬಾಂದ್ರಾ ಬ್ಯಾಂಡ್ ಸ್ಟ್ಯಾಂಡ್'ನ ಕಲ್ಲಿನ ಬದಿಯಲ್ಲಿ ಕುಳಿತಿದ್ದ 27 ವರ್ಷದ ಮಹಿಳೆ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾಳೆ. ಆ ಕೂಡಲೇ ಅಲ್ಲಿದ್ದ ಸ್ವಚ್ಚತಾ ಕಾರ್ಯದಲ್ಲಿ ತಿದಗುವ ಮಾರ್ಷಲ್'ಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ಆಕೆಯನ್ನು ಹಗ್ಗದಿಂದ ಎಳೆದುಕೊಂಡು ಅಪಾಯದಿಂದ ರಕ್ಷಿಸಿದ್ದಾರೆ. ಇದೀಗ ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

Trending News