VIDEO:ರೈಲಿನಿಂದ ಆಯತಪ್ಪಿ ಬಿದ್ದ ಈ ಮಹಿಳೆ ಬದುಕಿದ್ದಾದರೂ ಹೇಗೆ ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿರುವ ಈ ವೀಡಿಯೋವೊಂದರಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದರು ಕೂಡ ಸಾವಿನ ಅಪಾಯದಿಂದ ಪಾರಾಗಿರಿರುವ ಘಟನೆ ನಡೆದಿದೆ. ಆದರೆ ಈ ಘಟನೆ ಯಾವಾಗ ನಡೆದಿದೆ ಎಂದು ತಿಳಿದುಬಂದಿಲ್ಲ.

Last Updated : Oct 3, 2018, 06:36 PM IST
VIDEO:ರೈಲಿನಿಂದ ಆಯತಪ್ಪಿ ಬಿದ್ದ ಈ ಮಹಿಳೆ ಬದುಕಿದ್ದಾದರೂ ಹೇಗೆ ಗೊತ್ತಾ? title=
Photo:screen grab

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿರುವ ಈ ವೀಡಿಯೋವೊಂದರಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದರು ಕೂಡ ಸಾವಿನ ಅಪಾಯದಿಂದ ಪಾರಾಗಿರಿರುವ ಘಟನೆ ನಡೆದಿದೆ. ಆದರೆ ಈ ಘಟನೆ ಯಾವಾಗ ನಡೆದಿದೆ ಎಂದು ತಿಳಿದುಬಂದಿಲ್ಲ.

ಆದರೆ ಇದು ಟ್ರ್ಯಾಕ್ ಮೇಲೆ ಬರೆದಿರುವ ಮಾಹಿತಿಯಿಂದ ಇದು ಮುಂಬೈ ಲೋಕಲ್ ರೈಲು ಎಂದು ತಿಳಿದುಬಂದಿದೆ. ಟ್ರೈನ್ ಬಾಗಿಲ ಬಳಿ ಏರ್ ಫೋನ್ ಕಿವಿಗೆ ಹಾಕಿಕೊಂಡಿದ್ದ ಮಹಿಳೆ ತನ್ನ  ಬಟ್ಟೆಯನ್ನು ಸರಿಪಡಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಇನ್ನೊಂದು ಟ್ರ್ಯಾಕ್ ನಲ್ಲಿ ಬಂದ ರೈಲಿನ ರಬಸಕ್ಕೆ ಕುಸಿದು ಬಿದ್ದಿದ್ದಾಳೆ.ಆದರೆ ಸಹಯಾತ್ರಿ  ಅವಳನ್ನು ಕೆಳಕ್ಕೆ ಬಿಳದಂತೆ ರಕ್ಷಿಸಿದ್ದಾನೆ.ಈಗ ಸಾಮಾಜಿಕ ಜಾಲತಾಣದಲ್ಲಿ ಸಹಪ್ರಯಾಣಿಕನ ಸಮಯ ಪ್ರಜ್ಞೆಗೆ ಮೆಚ್ಚುಗೆಯ ಸುರಿಮಳೆಗೈಯ್ಯಲಾಗಿದೆ. 

Trending News