Sreeleela guntur kaaram : ಟಾಲಿವುಡ್ನಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ವುಡ್ ಹುಡುಗಿ ಶ್ರೀಲೀಲಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಈ ಪ್ರಯುಕ್ತ ಅವರ ಮುಂಬರುವ ಸಿನಿಮಾ ʼಗುಂಟೂರು ಖಾರʼದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
Mahesh Babu Beauty Secret: ಸೂಪರ್ಸ್ಟಾರ್ ಮಹೇಶ್ ಬಾಬು 47 ವರ್ಷ ವಯಸ್ಸಿನವನಾಗಿದ್ದರೂ, ಇನ್ನೂ 30 ವರ್ಷದವರಂತೆ ಕಾಣುತ್ತಾರೆ. ಇದೀಗ ಮತ್ತೊಮ್ಮೆ ಮಹೇಶ್ ಬಾಬು ಬ್ಯೂಟಿ ಸೀಕ್ರೇಟ್ ವಿಚಾರ ಮುನ್ನೆಲೆಗೆ ಬಂದಿದೆ.
Mahesh Babu SSMB28 : ಯಾವುದೇ ಅಪ್ಡೆಟ್ ಇಲ್ಲದೆ ಮಹೇಶ್ ಹಂಚಿಕೊಂಡ ಪೋಸ್ಟರ್ ನೋಡಿದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೆ, "ಮುಂದಿನ 24 ಗಂಟೆಗಳ ಸೋಷಿಯಲ್ ಮೀಡಿಯಾ ಮಹೇಶ್ ನಿಯಂತ್ರಣದಲ್ಲಿರಲಿದೆ" ಅಂತ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಸೂಪರ್ ಸ್ಟಾರ್ ಕ್ರೇಜ್ ಪ್ರಾರಂಭವಾಗಲಿದೆ ಅಂತ ಹೇಳಿದ್ದಾರೆ..
ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಕುಟುಂಬದಲ್ಲಿ ಒಂದೇ ವರ್ಷದಲ್ಲಿ ಮೂರು ದುರಂತ ಘಟನೆಗಳು ಸಂಭವಿಸಿವೆ. ಕೆಲವು ತಿಂಗಳ ಹಿಂದೆ ಮಹೇಶ್ ಬಾಬು ಅವರ ಅಣ್ಣ ರಮೇಶ್ ಬಾಬು ನಿಧನರಾಗಿದ್ದರು. ಇದಾದ ನಂತರ ಅವರ ತಾಯಿ ಇಂದಿರಾ ದೇವಿ, ಆ ನಂತರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರು ಕೂಡ ಸಾವನ್ನಪ್ಪಿದ್ದರು. ಇದೀಗ ಈ ಸರಣಿ ಸಾವುಗಳಿಗೆ ಮಹೇಶ್ ಬಾಬು ಅವರ ಜಾತಕ ಕಾರಣ ಎಂದು ಖ್ಯಾತ ಜೋಷಿತಿಯೊಬ್ಬರು ಹೇಳಿದ್ದಾರೆ.
Rashmika Mandanna in Item Song : ರಶ್ಮಿಕಾ ಮಂದಣ್ಣ ಯಾವಾಗಲೂ ಯಾವುದಾದರೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.ಸದಾ ಫೋಟೋಶೂಟ್ ಮತ್ತು ತಮ್ಮ ಸ್ಟೇಟ್ಮೆಂಟ್ಗಳಿಂದ ಸುದ್ದಿಯಲ್ಲಿರುತ್ತಿದ್ದ ರಶ್ಮಿಕಾ ಈ ಬಾರಿ ಐಟಂ ಸಾಂಗ್ ವಿಚಾರಕ್ಕೆ ಸುದ್ದಿ ಯಲ್ಲಿದ್ದಾರೆ.
ಸೂಪರ್ಸ್ಟಾರ್ ಮಹೇಶ್ ಬಾಬು ತೆಲುಗು ಸೇರಿದಂತೆ ಕನ್ನಡ ಸಿನಿ ಪ್ರೇಕ್ಷಕರಿಗೆ ಅವರ ಕುರಿತು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಏಕೆಂದ್ರೆ ಅವರಗೆ ಎರಡೂ ರಾಷ್ಟ್ರಗಳಲ್ಲಿ ಅಪಾರ ಅಭಿಮಾನಿ ಬಳಗ ಇದೆ. ಸದ್ಯ ಮಹೇಶ್ ಬಾಬು ತ್ರಿವಿಕ್ರಮ್ ನಿರ್ದೇಶನದಲ್ಲಿ ತಮ್ಮ 28ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲವು ಭಾಗಗಳು ಈಗಾಗಲೇ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಗುರುವಾರದಂದು ತಮ್ಮ ತಂದೆ ಕೃಷ್ಣ ಅವರನ್ನು ಸ್ಮರಿಸುತ್ತಾ ತಮ್ಮ ಜೀವನದಲ್ಲಿ ಅವರೆಷ್ಟು ಪ್ರಭಾವ ಬೀರಿದ್ದರು ಎನ್ನುವುದನ್ನು ಅವರು ಈಗ ಟಿಪ್ಪಣಿ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Mahesh Babu : ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳ ವೈಯಕ್ತಿಕ ವಿವರಗಳನ್ನು ತಿಳಿದುಕೊಳ್ಳಲು ಪ್ರೇಕ್ಷಕರು ತುಂಬಾ ಆಸಕ್ತಿ ವಹಿಸುತ್ತಾರೆ. ಅವರು ತಮ್ಮ ಜೀವನದಲ್ಲಿ ಯಾವ ರೀತಿಯ ಕಾರುಗಳನ್ನು ಬಳಸುತ್ತಾರೆ? ಯಾವ ರೀತಿಯ ವಸ್ತುಗಳನ್ನು ಬಳಸಲಾಗುತ್ತದೆ ಯಾವ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ? ಅವರು ಧರಿಸಿರುವ ಬಟ್ಟೆಯ ಬೆಲೆ ಎಷ್ಟು? ಅವರು ಯಾವ ಗಡಿಯಾರಗಳನ್ನು ಧರಿಸುತ್ತಾರೆ? ಬಳಸುವ ಫೋನ್ಗಳ ಬೆಲೆ ಎಷ್ಟು? ಇತ್ಯಾದಿ ವಿಷಯಗಳನ್ನು ಕಲಿಯಲು ಆಸಕ್ತಿ ತೋರಿಸುತ್ತಾರೆ.
350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ‘ಬಾಂಡ್ ಕೃಷ್ಣ’ ಪದ್ಮ ಭೂಷಣ, ನಂದಿ ಅವಾರ್ಡ್, ಫಿಲ್ಮ್ ಫೇರ್ ಸೇರಿ ಅನೇಕ ಪ್ರಶಸ್ತಿ ಮಹೇಶ್ ಬಾಬು ಕುಟುಂಬಕ್ಕೆ 2022ರಲ್ಲಿ ಒಂದರ ಮೇಲೊಂದು ಕಷ್ಟ
Legendary actor Superstar Krishna passes away: ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಬೆಳಗಿನ ಜಾವ ಎರಡು ಗಂಟೆಗೆ ಹೃದಯಾಘಾತದಿಂದ ಆಸ್ಪತ್ರೆಗೆ ಕರೆತರಲಾಗಿತ್ತು. ನಂತರ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಕುರಿತು ಸೋಮವಾರ ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿದ ವೈದ್ಯರು, ಕೃಷ್ಣ ಅವರ ಆರೋಗ್ಯ ಚಿಂತಾಜನಕವಾಗಿದ್ದು, 48 ಗಂಟೆಗಳವರೆಗೂ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದರು.
Mahesh Babu meets Bill Gates: ಮಹೇಶ್ ಬಾಬು ಮತ್ತು ಅವರ ಪತ್ನಿ ನಮ್ರತಾ ಶಿರೋಡ್ಕರ್ ನ್ಯೂಯಾರ್ಕ್ನಲ್ಲಿ ಬಿಲ್ ಗೇಟ್ಸ್ ಅವರನ್ನು ಭೇಟಿಯಾಗಿದ್ದಾರೆ. ಈ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸಂಚಲನ ಮೂಡಿಸಿದೆ ಮಹೇಶ್ ಬಾಬು ಹೇಳಿಕೆ. ತೆಲುಗು ನಟ ನೀಡಿದ ಹೇಳಿಕೆ ಫುಲ್ ವೈರಲ್ ಆಗಿದೆ. ಬಾಲಿವುಡ್ ಬಗ್ಗೆ ನಟ ಈ ರೀತಿಯ ಹೇಳಿಕೆ ನೀಡಿದ್ದಾದರೂ ಯಾಕೆ. ನಟನ ಹೇಳಿಕೆಗೆ ಯಾರೆಲ್ಲಾ ಬೆಂಬಲ ನೀಡಿದ್ದಾರೆ.
ಬಾಲಿವುಡ್ & ಸೌತ್ ಸಿನಿ ಇಂಡಸ್ಟ್ರಿ ಫೈಟ್ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈ ಸದ್ಯಕ್ಕೆ ಜಗಳ ನೆಕ್ಸ್ಟ್ ಲೆವೆಲ್ ತಲುಪಿದ್ದು, ಟಾಲಿವುಡ್ ನಟ ಮಹೇಶ್ ಬಾಬು ಅವರು ಬಾಲಿವುಡ್ ಬಗ್ಗೆ ನೀಡಿದ್ದ ಹೇಳಿಕೆಗೆ ಬಾಲಿವುಡ್ ಸ್ಟಾರ್ಗಳು ಗರಂ ಆಗಿದ್ದಾರೆ. ಅದು ಯಾಕೆ..? ಹೇಗೆ ಅನ್ನೋದರ ಡೀಟೇಲ್ಸ್ ಮುಂದಿದೆ ಓದಿ.
ಬಾಲಿವುಡ್ & ಸೌತ್ ಸಿನಿ ಇಂಡಸ್ಟ್ರಿಗಳ ಮಧ್ಯೆ ಫೈಟ್ ಮುಂದುವರಿದಿದೆ. ಈ ಜ್ವಾಲೆಗೆ ತೆಲುಗು ನಟ ಮಹೇಶ್ ಬಾಬು ನೀಡಿರುವ ಹೇಳಿಕೆ ತುಪ್ಪ ಸುರಿದಿದೆ.ಅಂದಹಾಗೆ 'ಸರ್ಕಾರು ವಾರಿ ಪಾಠ' ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆಯ ಮೇಲೆ ಮಿಂಚು ಹರಿಸಲು ಮಹೇಶ್ ಬಾಬು ಸಜ್ಜಾಗಿದ್ದಾರೆ. ಆದರೆ ಈ ಮಧ್ಯೆ ನಟ ಮಹೇಶ್ ಬಾಬು ಅವರು ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.