Ramesh Babu passes away: ಮಹೇಶ್ ಬಾಬು ಅವರ ಹಿರಿಯ ಸಹೋದರ ರಮೇಶ್ ಬಾಬು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುವಂತೆ ಅಭಿಮಾನಿಗಳಿಗೆ ಘಟ್ಟಮನೇನಿ ಕುಟುಂಬವು ವಿನಂತಿಸಿದೆ.
ಭಾರತೀಯ ಚಿತ್ರರಂಗದ ಸ್ಟಾರ್ ಗಳಾದ ರಣವೀರ್ ಸಿಂಗ್ ಮತ್ತು ಮಹೇಶ್ ಬಾಬು ಅವರು ಈಗ ಏಕಾಏಕಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ.ಇದಕ್ಕೆ ಮುಖ್ಯವಾಗಿ ಇವರಿಬ್ಬರು ತಂಪು ಪಾನೀಯ ಥಮ್ಸ್ ಅಪ್ನ ಬ್ರಾಂಡ್ ಅಂಬಾಸಿಡರ್ ಆಗಿರುವುದೇ ಕಾರಣ ಎನ್ನಲಾಗಿದೆ.ಇವರಿಬ್ಬರು ಶೀಘ್ರದಲ್ಲೇ ಒಟ್ಟಿಗೆ ಬ್ರಾಂಡ್ನ ಪ್ರಚಾರ ವೀಡಿಯೊದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಿಕ್ ಟಾಕ್ ವಿಡಿಯೋಗಳ ಸರಣಿಯೊಂದಿಗೆ ಸೋಷಿಯಲ್ ಮೀಡಿಯಾವನ್ನು ಸ್ವಾಧೀನಪಡಿಸಿಕೊಂಡಿರುವ ಡೇವಿಡ್ ವಾರ್ನರ್ ಅವರು ಶನಿವಾರ ಇನ್ಸ್ಟಾಗ್ರಾಮ್ ನಲ್ಲಿ ತೆಲುಗು ತಾರೆ ಮಹೇಶ್ ಬಾಬು ಅವರ ಹಿಟ್ ಸಾಂಗ್ 'ಮೈಂಡ್ ಬ್ಲಾಕ್'ಗೆ ಪತಿ ಜೊತೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಕರೋನವೈರಸ್ ಜಾರಿಗೊಳಿಸಿದ ಈ ಲಾಕ್ಡೌನ್ ಸಮಯದಲ್ಲಿ ಡೇವಿಡ್ ವಾರ್ನರ್ ತಮ್ಮ ಮೋಜಿನ ವೀಡಿಯೊಗಳೊಂದಿಗೆ ತಮ್ಮ ಅಭಿಮಾನಿಗಳನ್ನು ರಂಜಿಸುದ್ದಾರೆ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ನೊಂದಿಗಿನ ಒಡನಾಟದಿಂದಾಗಿ ಹೈದರಾಬಾದ್ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ವಾರ್ನರ್, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟಿಕ್ಟಾಕ್ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ತಮ್ಮ ಅಭಿಮಾನಿಗಳನ್ನು ಉನ್ಮತ್ತರನ್ನಾಗಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.