WHO Pandemic Alert To China - ಒಂದೆಡೆ ಇಡೀ ವಿಶ್ವಕ್ಕೆ ಕೊರೊನಾ ಮಾಹಾಮಾರಿಯಿಂದ ಸ್ವಾತಂತ್ರ್ಯ ಸಿಕ್ಕಿಲ್ಲ ಅನ್ನುವಷ್ಟರಲ್ಲೇ ಚೀನಾದಲ್ಲಿ ಮತ್ತೊಂದು ಸಂಕ್ರಾಮಿಕ ರೋಗದ ಎಚ್ಚರಿಕೆಯ ಗಂಟೆ ಮೊಳಗಿದೆ. ಅಷ್ಟೇ ಅಲ್ಲ ಅದರ ಮೇಲೆ ಗಂಭೀರವಾಗಿ ಕೆಲಸ ಮಾಡುವಂತೆ WHO ಚೀನಾಗೆ ಕೇಳಿದೆ.
ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮಂಗಳವಾರ, ಚೀನಾದ ವಾಯುಪಡೆಯು ಇನ್ನೂ ಮೂರು ವಾಯುನೆಲೆಗಳಲ್ಲಿ ತಮ್ಮ ನಿಯಂತ್ರಣ ರೇಖೆಯ (ಎಲ್ಎಸಿ) ಬದಿಯಲ್ಲಿದೆ ಮತ್ತು ಐಎಎಫ್ ಅನ್ನು ಸಂಪೂರ್ಣವಾಗಿ ನಿಯೋಜಿಸಲಾಗಿದೆ ಮತ್ತು ಸಿದ್ಧಪಡಿಸಲಾಗಿದೆ ಎಂದು ಭರವಸೆ ನೀಡಿದರು.
ಚೀನಾ ಇನ್ನೂ ಕೂಡ ತನ್ನ ಚಟ ಬಿಟ್ಟಿಲ್ಲ. ಇದೀಗ LAC ಬಳಿ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿರುವ ಚೀನಾ ಭಾರತದ ವಿಚಕ್ಷಣೆಗಾಗಿ ಡ್ರೋನ್ಗಳನ್ನು ಬಳಸುತ್ತಿದೆ. ಗಡಿ ವಿವಾದದ ನಂತರ ಚೀನಾ ತನ್ನ ಯಾವುದೇ ಸೈನ್ಯವನ್ನು ಎಲ್ಎಸಿಯಿಂದ ಸಂಪೂರ್ಣವಾಗಿ ತೆಗೆದುಹಾಕಿಲ್ಲ ಎಂಬುದೂ ಮುಂಚೂಣಿಗೆ ಬಂದಿದೆ.
Good Mosquito Production In China - ಸೊಳ್ಳೆಗಳು ಲಕ್ಷಾಂತರ ಜನರನ್ನು ಕೊಲ್ಲುವ ಅನೇಕ ಮಾರಕ ರೋಗಗಳನ್ನು ಉಂಟುಮಾಡುತ್ತವೆ. ಮಳೆಗಾಲದಲ್ಲಿ ಸೊಳ್ಳೆಗಳಿಂದಾಗಿ ಡೆಂಗ್ಯೂ ರೋಗವು ಅನೇಕ ಜನರನ್ನು ಸಾಯಿಸುತ್ತಿದೆ.
UNSC: ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ (Taliban) ಆಳ್ವಿಕೆಯ ನಂತರ, ಭಾರತದ ನೇತೃತ್ವದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (United Nations Security Counsil) ಆಫ್ಘಾನ್ ಭೂಮಿಯನ್ನು ಬೇರೆ ಯಾವುದೇ ದೇಶದ ವಿರುದ್ಧ ಬಳಸಬಾರದೆಂಬ ನಿರ್ಣಯವನ್ನು ಅಂಗೀಕರಿಸಿದೆ.
Independence Day 2021: ಸ್ವದೇಶಿ ಎಂದರೆ ನಮ್ಮದೇ ಅದ ಶರತ್ತುಗಳ ಮೇಲೆ ವ್ಯಾಪಾರ ಮಾಡುವುದು ಎಂದರ್ಥ. ಸ್ವದೇಶಿ (Swadeshi) ಎಂದರೆ ಸ್ವಾವಲಂಬನೆ ಹಾಗೂ ಅಹಿಂಸೆ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಕುತಂತ್ರಿ ಚೀನಾಕ್ಕೆ ಬುದ್ದಿ ಕಲಿಸುವ ನಿಟ್ಟಿನಲ್ಲಿ ಭಾರತವು ಪಶ್ಚಿಮ ಬಂಗಾಳದ ಹಸಿಮಾರ ವಾಯುನೆಲೆಯಲ್ಲಿ (Hasimara Airbase) ಯುದ್ಧ ವಿಮಾನ ರಫೇಲ್ ಅನ್ನು ನಿಯೋಜಿಸಿದೆ. ಸರ್ಕಾರದ ಈ ಕ್ರಮದಿಂದ, ದೇಶದ ಪೂರ್ವ ಗಡಿಯಲ್ಲಿ ಬಲವಾದ ಮೇಲ್ವಿಚಾರಣೆ ನಡೆಯಲಿದೆ ಮತ್ತು ಇಲ್ಲಿಂದ ಚೀನಾದ ಮೇಲೆ ನಿಗಾ ಇಡಬಹುದಾಗಿದೆ.
China Interference In Myanmar - ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಬಳಿಕ ಇದೀಗ ಚೀನಾ ಇದೀಗ ಭಾರತವನ್ನು ಸುತ್ತುವರೆಯುವ ಉದ್ದೇಶದಿಂದ ಮ್ಯಾನ್ಮಾರ್ (Myanmar) ನಲ್ಲಿ ತನ್ನ ಹಿಡಿತ ಬಲಪಡಿಸಲು ಆರಂಭಿಸಿದೆ.
Coronavirus Origin Investigation: ಕರೋನಾ ವೈರಸ್ (Covid-19) ಉತ್ಪತ್ತಿಯ ಕುರಿತು ನಡೆಸಲಾಗುತ್ತಿರುವ ತನಿಖೆಗೆ ಚೀನಾ (China) ಮೊದಲಿನಿಂದಲೂ ಹಿಂದೇಟು ಹಾಕುತ್ತಿದೆ. ಆದರೆ, ಇದೀಗ ಚೀನಾ, ವಿಶ್ವ ಆರೋಗ್ಯ ಸಂಸ್ಥೆಯ (World Health Organization) ತನಿಖೆಯ ಎರಡನೇ ಹಂತದ ಬಗ್ಗೆ ಪ್ರಶ್ನೆ ಎತ್ತುತ್ತಿದೆ.
ಜಗತ್ತನ್ನು ಹೊಸ ಬಿಕ್ಕಟ್ಟಿನತ್ತ ತಳ್ಳಲು ಚೀನಾ ತಯಾರಿ ನಡೆಸುತ್ತಿದೆ. ತೈವಾನ್ ಬಗ್ಗೆ ತನ್ನ ನಿಲುವನ್ನು ಬದಲಾಯಿಸದಿದ್ದರೆ ಬೀಜಿಂಗ್ ಜಪಾನ್ ವಿರುದ್ಧ ಪರಮಾಣು ದಾಳಿ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದೆ. ಈ ವೀಡಿಯೊವನ್ನು ಚೀನಾ ಕಮ್ಯುನಿಸ್ಟ್ ಪಾರ್ಟಿ ಚಾನೆಲ್ನಲ್ಲಿ ಪ್ಲೇ ಮಾಡಲಾಗಿದ್ದು ಸ್ವಲ್ಪ ಸಮಯದ ನಂತರ ಅದನ್ನು ಡಿಲೀಟ್ ಮಾಡಲಾಗಿದೆ.
China Launched UUV - ಇಡೀ ಜಗತ್ತು ಒಂದೆಡೆ ಚೀನಾ ವಿರುದ್ಧ ಹೋರಾಡುತ್ತಿದ್ದರೆ, ಇನ್ನೊಂದೆಡೆ ಚೀನಾ ಮಾತ್ರ ತನ್ನ ಮಿಲಿಟರಿ ಸಾಮರ್ಥ್ಯ ಹೆಚ್ಚಿಸುವಲ್ಲಿ ನಿರತವಾಗಿದೆ. ಈ ಕಾಲದಲ್ಲಿಯೂ ಕೂಡ ಚೀನಾ Unmanned Underwater Vehicles (UUV) ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಹೌದು, ಚೀನಾ ನೌಕಾಪಡೆಯ ಯೋಧರಿಲ್ಲದೆ ಸಂಚರಿಸುವ ಸಬ್ ಮರೀನ್ ಸಿದ್ಧಪಡಿಸಿದೆ.
Uighur Muslims Issue - ಶಿನ್ಜಿಯಾಂಗ್ ನಲ್ಲಿ ಉಯಿಗರ್ ಮುಸ್ಲಿಮರ ವಿರುದ್ಧ ಚೀನಾ ಸರ್ಕಾರದ ದಬ್ಬಾಳಿಕೆ ಮತ್ತು ಹೈಟೆಕ್ ಕಣ್ಗಾವಲು ಹೆಚ್ಚಿಸಲು ಚೀನಾ ಕಂಪನಿಗಳು ಸಹಾಯ ಮಾಡುತ್ತಿವೆ ಎಂದು ಅಮೇರಿಕಾ ಹೇಳಿದೆ.
ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಆಫ್ರಿಕನ್ ಹಂದಿ ಜ್ವರದಿಂದ ಹೆಚ್ಚಿನ ಸಂಖ್ಯೆಯ ಹಂದಿಗಳು ಸಾಯುತ್ತಿವೆ, ಇದು ದಕ್ಷಿಣದಾದ್ಯಂತ ಮತ್ತಷ್ಟು ಹರಡಬಹುದು ಎಂದು ರೈತರು ಮತ್ತು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.