ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ... ಪ್ರತಿ 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ..!

Gold Price: ಜೂನ್ 17ರ ಸೋಮವಾರವೂ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದೆ. ಪ್ರತಿ 10 ಗ್ರಾಂ ಬಂದಾರ ಬೆಲೆ ಎಷ್ಟಾಗಿದೆ ನೋಡಿ..

Written by - Chetana Devarmani | Last Updated : Jun 17, 2024, 09:42 AM IST
    • ಬಂಗಾರ ಬೆಲೆ ಇಳಿಕೆ
    • ಇಂದಿನ ಚಿನ್ನದ ಬೆಲೆ
    • ಆಭರಣ ಚಿನ್ನದ ಬೆಲೆ ಎಷ್ಟು?
ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ... ಪ್ರತಿ 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ..! title=

Today Gold Rate: ದೇಶದಲ್ಲಿ ಶನಿವಾರದಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಜೂನ್ 17ರ ಸೋಮವಾರವೂ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದೆ. ಇಂದು ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹6,649 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ₹7,254 ಆಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ಬೆಲೆ 90,900 ರೂ. ಆಗಿದೆ. 

ಇಂದು ಪ್ರತಿ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ಬೆಲೆ 66,490 ರೂ ಮತ್ತು ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 72,540 ರೂ ಹಾಗೂ ಪ್ರತಿ 10 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 54,400 ರೂ ಆಗಿದೆ. 

ಇದನ್ನೂ ಓದಿ: ಇವಿಎಂ ಮತಯಂತ್ರವನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದ ಎಲೋನ್ ಮಾಸ್ಕ್..!  

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ :

ಚೆನ್ನೈ: ರೂ 6,704 (22 K), ರೂ 7,314 (24K) 
ಮುಂಬೈ: ರೂ 6,649 (22K), ರೂ 7,254 (24K) 
ದೆಹಲಿ: ರೂ 6,664 (22K), ರೂ 7,269 (24K) 
ಕೋಲ್ಕತ್ತಾ: ರೂ 6,649 (22K), ರೂ 7,254 (24K)
ಬೆಂಗಳೂರು: ರೂ 6,649 (22 ಕೆ), ರೂ 7,254 (24K) 
ಹೈದರಾಬಾದ್: ರೂ 6,649 (22K), ರೂ 7,254 (24K);  

ಮಿಸ್ಡ್ ಕಾಲ್ ಮೂಲಕ ಚಿನ್ನದ ಬೆಲೆಯನ್ನು ಪರಿಶೀಲಿಸುವುದು ಹೇಗೆ?

ಚಿನ್ನದ ಇತ್ತೀಚಿನ ಬೆಲೆಗಳನ್ನು ನೀವೇ ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ ನೀವು ಮಿಸ್ಡ್ ಕಾಲ್ 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ 22 ಕ್ಯಾರೆಟ್ ಚಿನ್ನ ಮತ್ತು 18 ಕ್ಯಾರೆಟ್ ಚಿನ್ನದ ದರವನ್ನು ತಿಳಿದುಕೊಳ್ಳಬಹುದು. ನೀವು SMS ಮೂಲಕ ಬೆಲೆಯನ್ನು  ಸ್ವೀಕರಿಸುತ್ತೀರಿ. 

ಇದನ್ನೂ ಓದಿ: Good News: ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 300 ಯೂನಿಟ್ ಉಚಿತ ವಿದ್ಯುತ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News