ಕೋವಿಡ್ -19 ಗೆ ಕಾರಣವಾಗುವ SARS-CoV-2 ವೈರಸ್, ಪ್ರಾಣಿಗಳ ಮೂಲದಿಂದ ಮನುಷ್ಯರಿಗೆ ಹರಡುತ್ತದೆ ಮತ್ತು ಚೀನಾದ ವುಹಾನ್ನಲ್ಲಿರುವ ಪ್ರಯೋಗಾಲಯದಿಂದ ಸೋರಿಕೆಯಾಗಲಿಲ್ಲ ಎಂದು ಅಸ್ತಿತ್ವದಲ್ಲಿರುವ ವೈಜ್ಞಾನಿಕ ಪುರಾವೆಗಳಿಗೆ ಅನುಸಾರವಾಗಿ ಜಾಗತಿಕ ವಿಜ್ಞಾನಿಗಳ ತಂಡವು ಅಭಿಪ್ರಾಯ ಪಟ್ಟಿದೆ.
ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್, 2020 ರಲ್ಲಿ ಪೂರ್ವ ಲಡಾಕ್ನಲ್ಲಿ ಉಭಯ ದೇಶಗಳ ನಡುವಿನ ಗಡಿ ಘರ್ಷಣೆಯಿಂದ ಭಾರತ ಮತ್ತು ಚೀನಾ ನಡುವಿನ ಸಂಬಂಧಕ್ಕೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.
China Rapidly Increasing Its Nuclear Capacity: ಪರಮಾಣು ಶಸ್ತ್ರಾಸ್ತ್ರಗಳ ಕುರಿತು ಚೀನಾದಿಂದ ಬಂದ ಇತ್ತೀಚಿನ ಒಂದು ವರದಿ ಇಡೀ ಜಗತ್ತನ್ನೇ ಚಿಂತೆಗೀಡು ಮಾಡಿದೆ. ತನ್ನ ಮರಭೂಮಿಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಮರೆಮಾಚಲು ಚೀನಾ ಅಡಗು ತಾಣಗಳನ್ನು ನಿರ್ಮಿಸುತ್ತಿದೆ ಎಂದು ತಿಳಿದುಬಂದಿದೆ.
Foreign Policy - ಚೀನಾ (China)ಸೂಪರ್ ಪವರ್ ಆಗಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಪಾಶ್ಚಿಮಾತ್ಯ ದೇಶಗಳು (Western Countries) ಯಾವಾಗಲೂ ಚೀನಾದ ಈ ಆಕ್ರಮಣಕಾರಿ ಮನೋಭಾವವನ್ನು ಗಮನಿಸುತ್ತಲೇ ಇವೆ. ಅದರಲ್ಲೂ ವಿಶೇಷವಾಗಿ ಕರೋನಾ ಸಾಂಕ್ರಾಮಿಕ ರೋಗದ ನಂತರದ ಕಾಲದಲ್ಲಿ.
ಚೀನಾ ಶುಕ್ರವಾರ ತನ್ನ ಮೊದಲ ಸಂಪೂರ್ಣ ವಿದ್ಯುದ್ದೀಕರಿಸಿದ ಬುಲೆಟ್ ರೈಲನ್ನು ದೂರದ ಟಿಬೆಟ್ನ ಹಿಮಾಲಯನ್ ಪ್ರದೇಶದಲ್ಲಿ ಕಾರ್ಯರೂಪಕ್ಕೆ ತಂದಿದ್ದು, ಇದು ಪ್ರಾಂತೀಯ ರಾಜಧಾನಿ ಲಾಸಾ ಮತ್ತು ಅರುಣಾಚಲ ಪ್ರದೇಶಕ್ಕೆ ಸಮೀಪವಿರುವ ಆಯಕಟ್ಟಿನ ಟಿಬೆಟಿಯನ್ ಗಡಿ ಪಟ್ಟಣವಾದ ನೈಂಗ್ಚಿಯನ್ನು ಸಂಪರ್ಕಿಸುತ್ತದೆ.
China's Cyber Attack On India: ಜಾಗತಿಕವಾಗಿ ಹೆಚ್ಚಾಗುತ್ತಿರುವ ತಾಂತ್ರಿಕ ಅಭಿವೃದ್ಧಿ ಇದೀಗ ಜಾಗತಿಕ ದೇಶಗಳ ನಡುವಿನ ಯುದ್ಧಭೂಮಿಯನ್ನೇ ಶಿಫ್ಟ್ ಮಾಡಿವೆ. ಈ ಕುರಿತು ಮಾಹಿತಿಯೊಂದನ್ನು ಬಹಿರಂಗಪಡಿಸಿರುವ ಅಮೆರಿಕಾದ ಸಂಸ್ಥೆ, ಗುಪ್ತಚರ IT ತಜ್ಞರ ಪ್ರಕಾರ ಈ ಯುದ್ಧದಲ್ಲಿ ಮಾಲ್ವೇಯರ್ ಗಳು ವಿವಿಧ ದೇಶಗಳ ಅಸ್ತ್ರಗಳಾಗಿವೆ ಎಂದು ಹೇಳಿದೆ.
Coronavirus New Strain - ಚೀನಾದ ಗ್ವಾಂಗ್ಝೂ ಪ್ರಾಂತ್ಯದಲ್ಲಿ ಕೊರೊನಾ ವೈರಸ್ ನ ಹೊಸ ರೂಪಾಂತರಿಯ (Coronavirus New Strain) ಆತಂಕ ಸೃಷ್ಟಿಸಿದೆ. ಜನರನ್ನು ಮನೆಯಲ್ಲಿಯೇ ಇರುವಂತೆ ಮಾಡಲು ಇದೀಗ ಡ್ರೋನ್ ನಿಯೋಜಿಸಲಾಗಿದೆ.
Donkey Export In Pakistan - ಆರ್ಥಿಕ ಸಮೀಕ್ಷೆಯ ಪ್ರಕಾರ ಪಾಕಿಸ್ತಾನದಲ್ಲಿ (Pakistan) 2019-20ರ ಹೋಲಿಕೆಯಲ್ಲಿ 2020-21ರಲ್ಲಿ ಪಶುಗಳ ಸಂಖ್ಯೆ 19 ಲಕ್ಷ ಏರಿಕೆಯಾಗಿದೆ. ಕತ್ತೆಗಳ ಸಂಖ್ಯೆಯೂ ಕೂಡ 55 ಲಕ್ಷದಿಂದ 56 ಲಕ್ಷಕ್ಕೆ ಏರಿಕೆಯಾಗಿದೆ.
Was China Ready With Vaccine Before Corona Pandemic? - ಕೊರೊನಾ ವೈರಸ್ (Coronavirus) ಎಲ್ಲಿಂದ ಮತ್ತು ಹೇಗೆ ಹರಡಿತು ಎಂಬುದರ ಕುರಿತು ವಿಶ್ವಾದ್ಯಂತದ ದೇಶಗಳಲ್ಲಿ ಶಂಕೆ ಆಳವಾಗತೊಡಗಿದೆ. ಚೀನಾದ ವುಹಾನ್ ಪ್ರಯೋಗಾಲಯದಲ್ಲಿ (Wuhan) ಕೊರೊನಾ ಉತ್ಪತ್ತಿಯಾಗಿದೆ (Covid-19)ಎಂಬ ವಾದಕ್ಕೆ ಇದೀಗ ಬಲ ಸಿಗಲಾರಂಭಿಸಿದೆ.
U.S. Government Lab Report: ಅಮೆರಿಕದ ಸರ್ಕಾರಿ ರಾಷ್ಟ್ರೀಯ ಪ್ರಯೋಗಾಲಯದ ವರದಿಯಲ್ಲಿ, ಚೀನಾದ ವುಹಾನ್ ಲ್ಯಾಬ್ನಿಂದ ಕರೋನಾ ವೈರಸ್ ಸೋರಿಕೆಯಾಗುವ ಸಾಧ್ಯತೆಯನ್ನು ವರ್ತಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯಬೇಕು ಎಂದಿದೆ.
3 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಚೀನಾದ ಸಂಸ್ಥೆ ಸಿನೋವಾಕ್ ತಯಾರಿಸಿದ COVID-19 ಲಸಿಕೆಯನ್ನು ಕರೋನಾವಾಕ್ ತುರ್ತು ಬಳಕೆಗೆ ಚೀನಾ ಅಧಿಕೃತಗೊಳಿಸಿದೆ ಎಂದು ಸಿನೋವಾಕ್ ಅಧ್ಯಕ್ಷ ಯಿನ್ ವೀಡಾಂಗ್ ಹೇಳಿದ್ದಾರೆ.
ಕೋವಿಡ್ -19 ವೈರಸ್ ಚೀನಾದಲ್ಲಿ ಮೊದಲ ಬಾರಿಗೆ ಪ್ರಾಣಿ ಮೂಲದಿಂದ ಅಥವಾ ಪ್ರಯೋಗಾಲಯದಿಂದ ಹೊರಹೊಮ್ಮಿದೆಯೇ ಎಂಬ ಬಗ್ಗೆ ಮುಂದಿನ ಮೂರು ತಿಂಗಳಲ್ಲಿ ವರದಿ ನೀಡುವಂತೆ ಅಧ್ಯಕ್ಷ ಜೋ ಬಿಡನ್ ಯುಎಸ್ ಗುಪ್ತಚರ ಸಂಸ್ಥೆಗಳಿಗೆ ಆದೇಶಿಸಿದ್ದಾರೆ.
ಭಾರತ ಈಗ ತನ್ನ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸಲು ಮುಂದಾಗಿದ್ದು, ಶೀಘ್ರದಲ್ಲೇ ಎಲ್ಎಸಿ ಉದ್ದಕ್ಕೂ ಅಧುನಿಕ ಇಸ್ರೇಲ್ ನ ಹೆರಾನ್ ಡ್ರೋನ್ ಗಳನ್ನು ಅಳವಡಿಸಲಿದೆ.ಚೀನಾ ದೇಶದದಿಂದ ಲಡಾಖ್ ಗಡಿ ಪ್ರದೇಶದ ಬಳಿ ಭದ್ರತಾ ಭೀತಿ ಇರುವ ಹಿನ್ನಲೆಯಲ್ಲಿ ಈಗ ಭಾರತ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
'China Like Discipline Not Possible In India' - ಕರೋನಾ ವೈರಸ್ (Coronavirus) ಸೋಂಕಿನ ಮೂರನೇ ಮತ್ತು ನಾಲ್ಕನೇ ಅಲೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಬೇಕು ಎಂದು ಗುಜರಾತ್ ಹೈಕೋರ್ಟ್ (Gujarat HC) ಬುಧವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
Covid-19 Outbreak: ಕರೋನಾ ಸಾಂಕ್ರಾಮಿಕ ರೋಗ ಹರಡುವ ಮುನ್ನ, 2019 ರ ನವೆಂಬರ್ನಲ್ಲಿ, ವುಹಾನ್ ಲ್ಯಾಬ್ನ (Wuhan Lab) ಮೂವರು ಸಿಬ್ಬಂದಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಒಂದು ತಿಂಗಳ ನಂತರ, ಚೀನಾ ವತಿಯಿಂದ ಕರೋನಾ ಸಾಂಕ್ರಾಮಿಕ ರೋಗ ಹರಡುವ ವಿಷಯವನ್ನು ಬಹಿರಂಗಗೊಂಡಿತ್ತು.
ಗಾಲ್ವಾನ್ ಕಣಿವೆಯಲ್ಲಿರುವ ಭಾರತ ಮತ್ತು ಚೀನಾ ಸೈನಿಕರ ನಡುವೆ ಭಾರತ-ಚೀನಾ ಮುಖಾಮುಖಿಯಾದ ಸುದ್ದಿಯ ಬಗ್ಗೆ ಭಾರತೀಯ ಸೇನೆಯು ಮತ್ತೊಮ್ಮೆ ಹೇಳಿಕೆ ನೀಡಿದ್ದು, ಈ ಕುರಿತು ಪರಿಸ್ಥಿತಿಯನ್ನು ಸ್ಪಷ್ಟಪಡಿಸಿದೆ.
ಕಳೆದ ವಾರದಿಂದ, ಕರೋನದ ಸಕ್ರಿಯ ಪ್ರಕರಣಗಳು ದ್ವಿಗುಣಗೊಂಡಿವೆ ಮತ್ತು ಅವುಗಳ ಸಂಖ್ಯೆ 2486 ಕ್ಕೆ ಏರಿದೆ ಎಂದು ಸೀಶೆಲ್ಸ್ ಆರೋಗ್ಯ ಸಚಿವಾಲಯ ಹೇಳಿದೆ. ಈ ಪೈಕಿ 37 ಪ್ರತಿಶತದಷ್ಟು ಜನರು ಕರೋನಾ ಲಸಿಕೆಯ ಎರಡೂ ಪ್ರಮಾಣ ಪಡೆದಿದ್ದಾರೆ ಎಂದು ಹೇಳಲಾಗಿದೆ. ಗಮನಾರ್ಹವಾಗಿ ಇಲ್ಲಿ ಚೀನೀ ಲಸಿಕೆಯನ್ನು ಹೆಚ್ಚಾಗಿ ಬಳಸಲಾಗಿದೆ.
ಚೀನಾ ಅಧಿಕಾರಿಗಳ ಪತ್ರ ಈಗ ಅಮೆರಿಕದ ಕೈಗೆ ಸಿಕ್ಕಿದೆ. ಕಳೆದ ಐದು ವರ್ಷಗಳಿಂದ ಚೀನಾ ಕರೋನಾ ಜೆನೆಟಿಕ್ ಅಸ್ತ್ರ ತಯಾರಿಸುತ್ತಿದೆ.ಚೀನಾ ಮೂರನೇ ವಿಶ್ವ ಯುದ್ಧಕ್ಕೆ ತಯಾರಿ ನಡೆಸುತ್ತಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.