Pakistan Buy J-10C Fighter Jets From China: ಯಾವುದೇ ದೇಶವು ಪಾಕಿಸ್ತಾನದ ಮೇಲೆ ದಾಳಿ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕಾಗುತ್ತದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. J-10C ಫೈಟರ್ ಜೆಟ್ ಅನ್ನು ಹೊಂದಿರುವುದು ಪಾಕಿಸ್ತಾನದ ವಾಯುಪಡೆಯನ್ನು ಬಲಪಡಿಸುತ್ತದೆ.
Li Keqiang Retirement - ಐದು ವರ್ಷಗಳ ಕಾರ್ಯಕಾಲದ ಬಳಿಕ ಈ ವರ್ಷ ನಿವೃತ್ತರಾಗುವುದಾಗಿ ಚೀನಾ ಪ್ರಧಾನಿ ಲಿ ಕೊಕಿಯಾಂಗ್ (Li Keqiang) ಶುಕ್ರವಾರ ತಿಳಿಸಿದ್ದಾರೆ. ರಾಷ್ಟ್ರಪತಿ ಶಿ ಜಿನ್ ಪಿಂಗ್ (Xi Jinping) ಬಳಿಕ ಚೀನಾದ (China) ಆಡಳಿತಾರೂಢ ಕಮ್ಯುನಿಷ್ಟ್ ಪಾರ್ಟಿ ಆಫ್ ಚೈನಾ ಪಕ್ಷದ (CPC) ಎರಡನೇ ಪ್ರಮುಖ ಮುಖಂಡರಾಗಿದ್ದಾರೆ.
China's Ambitious Project - ಈ ಕುರಿತು ಹೇಳಿಕೊಂಡಿರುವ China, ಇದು ತನ್ನ 5G Mobile Internet ಬಿಡುಗಡೆಯ ಒಂದು ಭಾಗವಾಗಿದೆ ಎಂದು ಹೇಳಿದೆ. ಆದರೆ, ಇಡೀ ವಿಶ್ವವೇ ಚೀನಾದ (China) ಈ ಮಹತ್ವಾಕಾಂಕ್ಷೆಯ ಯೋಜನೆಯಿಂದ ಇದೀಗ ಆತಂಕಕ್ಕೆ ಒಳಗಾಗಿದೆ.
China Zero Covid Rules: ಚೀನಾ ತನ್ನ "ಶೂನ್ಯ ಕೋವಿಡ್" ನೀತಿಯ ಅಡಿಯಲ್ಲಿ ತನ್ನ ನಾಗರಿಕರ ಮೇಲೆ ಹಲವಾರು ಕಠಿಣ ನಿಯಮಗಳನ್ನು ವಿಧಿಸಿದೆ. ಬೀಜಿಂಗ್ ಮುಂದಿನ ತಿಂಗಳ ಚಳಿಗಾಲದ ಒಲಿಂಪಿಕ್ಸ್ಗೆ ಆತಿಥ್ಯ ವಹಿಸಲು ತಯಾರಿ ನಡೆಸುತ್ತಿರುವಾಗಲೂ ಲಕ್ಷಾಂತರ ಜನರನ್ನು ಸಂಪರ್ಕತಡೆಯಲ್ಲಿ ಇರಿಸಿದೆ.
Robotics - ಕೃತಕ ಬುದ್ಧಿಮತ್ತೆಯ (Artificial Intelligence) ವಿಷಯದಲ್ಲಿ ಚೀನಾ (China) ಭಾರಿ ಮುಂಚೂಣಿಯಲ್ಲಿದೆ. ಈ ಕ್ಷೇತ್ರದಲ್ಲಿ ಇದೀಗ ಅದು ಮತ್ತೊಂದು ಹೆಜ್ಜೆ ಮುಂದಕ್ಕಿಟ್ಟಿದ್ದು, ಮಾನವನ ಮೆದುಳಿನಲ್ಲಿ ನಡೆಯುವ ವಿಚಾರಗಳನ್ನು ಶೇ.96ರಷ್ಟು ಖಚಿತವಾಗಿ ಅಥವಾ ಸರಿಯಾಗಿ ಓದಬಲ್ಲ ರೋಬೋಟ್ (Robotics) ವೊಂದನ್ನು ತಯಾರಿಸಿದೆ. ಅಷ್ಟೇ ಅಲ್ಲ ಆ ವಿಚಾರಗಳಿಗೆ ಪ್ರತಿಕ್ರಿಯೆ ಕೂಡ ಅದು ನೀಡಬಲ್ಲದು.
S-400: ಭಾರತ ಈಗ ಪಾಕಿಸ್ತಾನ ಮತ್ತು ಚೀನಾ ಆಕ್ರಮಣ ರಕ್ಷಿಸಲು ತಯಾರಿ ನಡೆಸುತ್ತಿದೆ. ಭಾರತ ಈಗ ಅಂತಹ 'ಮಹಾಬಲಿ' ಅಸ್ತ್ರವನ್ನು ಪಡೆದುಕೊಂಡಿದೆ. ಯುದ್ಧದಲ್ಲಿ ಚೀನಾ ಮತ್ತು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಈ ಅಸ್ತ್ರ ಸಹಾಯ ಮಾಡಲಿದೆ.
ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ ಇನ್ನೂ 15 ಸ್ಥಳಗಳ ಮರುನಾಮಕರಣವನ್ನು ಚೀನಾ ಶುಕ್ರವಾರದಂದು ಸಮರ್ಥಿಸಿಕೊಂಡಿದೆ, ಟಿಬೆಟ್ನ ದಕ್ಷಿಣ ಭಾಗವು ತನ್ನ ಭೂಪ್ರದೇಶದ ಅಂತರ್ಗತ ಭಾಗ ಎಂದು ಪ್ರತಿಪಾದಿಸಿದೆ.
ಭಾರತದ ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶದ ಇನ್ನೂ 15 ಸ್ಥಳಗಳ ಮರುನಾಮಕರಣವನ್ನು ಚೀನಾ ಶುಕ್ರವಾರದಂದು ಸಮರ್ಥಿಸಿಕೊಂಡಿದೆ, ಟಿಬೆಟ್ನ ದಕ್ಷಿಣ ಭಾಗವು ತನ್ನ ಭೂಪ್ರದೇಶದ ಅಂತರ್ಗತ ಭಾಗ ಎಂದು ಪ್ರತಿಪಾದಿಸಿದೆ.
ಭಾರತವು ಮುಂದಿನ ವರ್ಷ ಫ್ರಾನ್ಸ್ ಮತ್ತು ನಂತರ 2023 ರಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ (world's sixth biggest economy) ತನ್ನ ಸ್ಥಾನವನ್ನು ಮರಳಿ ಪಡೆಯಲಿದೆ ಎಂದು ಸೆಬ್ರ್ ಹೇಳಿದರು.
ಚೀನಾದಲ್ಲಿ ಸುಳ್ಳು ಜಾಹೀರಾತುಗಳನ್ನು ನೀಡಿರುವುದು Xiaomiಗೆ ದೊಡ್ಡ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಖ್ಯಾತ ಸ್ಮಾರ್ಟ್ಫೋನ್ ಬ್ರಾಂಡ್ Xiaomiಗೆ ಚೀನಾ ಸರ್ಕಾರವು $ 3,141 ದಂಡ ವಿಧಿಸಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.
Vladimir Putin India Visit: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russian President Vladimir Putin) ಅವರ ಈ ಭೇಟಿ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ (India And Russia Bilateral Relations) ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳು ಸ್ವಾತಂತ್ರ್ಯದ ನಂತರ ಬಹಳ ಗಟ್ಟಿಯಾಗಿವೆ. ವಿಶೇಷವಾಗಿ ರಷ್ಯಾದೊಂದಿಗಿನ ಮಿಲಿಟರಿ ಸಂಬಂಧಗಳು ಮೊದಲಿಗಿಂತಲೂ ಇಂದು ಉತ್ತಮವಾಗಿವೆ. ಮಿಲಿಟರಿ ಯಂತ್ರಾಂಶದ ಹೊರತಾಗಿ, ಭಾರತವು ಟ್ಯಾಂಕ್ಗಳು, ಸಣ್ಣ ಶಸ್ತ್ರಾಸ್ತ್ರಗಳು, ವಿಮಾನಗಳು, ಹಡಗುಗಳು, ವಾಹಕ ವಿಮಾನಗಳು (INS Vikramaditya) ಮತ್ತು ಜಲಾಂತರ್ಗಾಮಿ ನೌಕೆಗಳನ್ನು ರಷ್ಯಾದಿಂದ ಖರೀದಿಸುತ್ತಿದೆ. ಎರಡೂ ದೇಶಗಳು ಒಟ್ಟಾಗಿ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯನ್ನು ಸಹ ತಯಾರಿಸುತ್ತಿವೆ.
ಲಡಾಖ್ ಗಡಿ ನಿಯಂತ್ರಣ ರೇಖೆಯಲ್ಲಿನ ಸಮಸ್ಯೆಯನ್ನು ಬಗೆಹರಿಸುವ ಭಾಗವಾಗಿ ಭಾರತ ಮತ್ತು ಚೀನಾ ಡಿಸೆಂಬರ್ನ ದ್ವಿತೀಯಾರ್ಧದಲ್ಲಿ 14 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಾತುಕತೆಗಳನ್ನು ನಡೆಸುವ ಸಾಧ್ಯತೆಯಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.