ಯಾರಾದರೂ ಮರಣ ಹೊಂದಿದರೆ, ಎಲ್ಲರೂ ಹಾಕಿಕೊಳ್ಳುವುದು RIP ಎಂದು. ಯಾಕೆ ಗೊತ್ತಾ ಈ ರೀತಿ ಹಾಕಿಕೊಳ್ಳುವುದು ಇದರ ಹಿಂದಿನ ರಹಸ್ಯ ಏನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ನಮಗೆ ತಿಳಿದ ಮಟ್ಟಕ್ಕೆ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಅರ್ಥದಲ್ಲಿ ನಾವು ಈ ರೀತಿ ಬರೆಯುತ್ತೇವೆ ಆದರೆ ನಿಜವಾಗಿಯೂ ಈ ವಿಧಾನ ಆರಂಭವಾದದ್ದು ಹೇಗೆ ಇದರ ಹಿಂದಿನ ಕಥೆ ಏನು, ಈ ಕುರಿತು ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಫೇಸ್ಬುಕ್ ವಾಟ್ಸಾಪ್ ಟ್ವಿಟರ್ ನಲ್ಲಿ ಯಾರಾದರೂ ಸತ್ತಾಗ ಬಳಸುವ ಒಂದು ಶಬ್ದ ಕಾಮೆಂಟ್ಗಳು ಹೆಚ್ಚಾಗಿ ಈ ಪದವನ್ನು ಒಳಗೊಂಡಿರುತ್ತದೆ ಈ ಪದದ ಹಿಂದಿನ ನಿಜವಾದ ಅರ್ಥ ಏನು ಗೊತ್ತಾ.
ಇದನ್ನು ಓದಿ :
ಒಬ್ಬ ವ್ಯಕ್ತಿ ಸತ್ತಾಗ ದುಃಖವನ್ನು ವ್ಯಕ್ತಪಡಿಸಲು ಈ ಶಬ್ದವನ್ನು ಬಳಸುತ್ತಾರೆ. ಇದರ ಸಂಕ್ಷಿಪ್ತ ರೂಪ ಶಾಂತಿ. ಶಾಂತಿಯಲ್ಲಿ ವಿಶ್ರಾಂತಿ ಆಗಿರುವುದು ಎನ್ನುವುದು ಇದರ ಅರ್ಥವಾಗಿದೆ. ಇದೊಂದು ಲ್ಯಾಟಿನ್ ಶಬ್ದವಾಗಿದ್ದು, ರಿಕ್ವಿ ಸ್ಕಾಟ್ ಇನ್ ಪೇಸ್ ಎಂಬುದರಿಂದ ಬಂದಿದೆ ಇದರ ಅರ್ಥ ಶಾಂತಿಯುತವಾಗಿ ಮಲಗುವುದು.
RIP ಈ ಪದವು 18ನೇ ಶತಮಾನದಲ್ಲಿ ಪ್ರಾರಂಭವಾಗಿದ್ದು ಹಾಗೆ 5ನೇ ಶತಮಾನದಲ್ಲಿ ಮರಣ ಹೊಂದಿದ ಜನರ ಸಮಾಧಿಯ ಮೇಲೆ ರಿಕ್ವಿ ಸ್ಕಾಟ್ ಇನ್ ಪೇಸ್ ಎಂದು ಬರೆಯಲಾಗಿದೆ ಈ ಪದವು ಕ್ರಿಶ್ಚಿಯನ್ ಧರ್ಮದಲ್ಲಿ ಬಳಸುವದರಿಂದ ಜನಪ್ರಿಯವಾಯಿತು. ಹೀಗೆ ಬಳಕೆಯಲ್ಲಿ ಬಂದಂತೆ ಇಂಗ್ಲೀಷ್ ಭಾಷೆಯಲ್ಲಿ ಜನರು RIP ಎಂದು ಬಳಸಲು ಪ್ರಾರಂಭಿಸಿದರು ಮತ್ತು ಕ್ರಿಶ್ಚನ್ ಧರ್ಮದ ಜನರು ತಮ್ಮ ಜನರ ಸಮಾಧಿಯ ಮೇಲೆ ಈ ರೀತಿ ಬರೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.