Suicide Case Viral Video: 60 ವರ್ಷದ ತಂದೆ ಮತ್ತು ಮಗ ಬರುತ್ತಿರುವ ಸ್ಥಳೀಯ ರೈಲಿನ ಮುಂದೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ(ಜುಲೈ 8) ಬೆಳಗ್ಗೆ 9.30ರ ವೇಳೆಗೆ ಈ ಘಟನೆ ನಡೆದಿದೆ.
Scary Viral Video: ಅಂದಹಾಗೆ ಈ ಬಾಲಕಿ ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಸೇರಿದವಳು ಎಂದು ಹೇಳಲಾಗಿದೆ. ಆಕೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ಅಪಹರಿಸಲು ಪ್ರಯತ್ನಿಸುತ್ತಿದ್ದಾನೆ ಅಂತಾ ಆರೋಪಿಸಲಾಗಿದೆ.
Snake Viral Video: ವಿಡಿಯೋದಲ್ಲಿ ಹಸಿದ ಹಾವೊಂದು ತನ್ನ ಸಹೋದರನನ್ನೇ ಜೀವಂತವಾಗಿ ನುಂಗುವುದನ್ನು ನೀವು ನೋಡಬಹುದು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ವಿಡಿಯೋ ನೋಡಿದವರು ದಂಗಾಗಿದ್ದಾರೆ. ವಿಡಿಯೋ ನೋಡಿದ ಹಲವು ನೆಟ್ಟಿಗರ ನಿದ್ದೆಯೇ ಹಾರಿಹೋಗಿದೆ. ಹಾವು ಎಷ್ಟೊಂದು ವೇಗದಲ್ಲಿ ತನ್ನ ಸಹೋದರನನ್ನು ನುಂಗಿ ಹಾಕಿದೆ ಎಂಬುದನ್ನು ನೀವು ವಿಡಿಯೋದಲ್ಲಿ ನೋಡಬಹುದು.
ಈ video ನೋಡಿದರೆ ಆಶ್ಚರ್ಯ ಭಯ ಎರಡೂ ಆಗುತ್ತದೆ. ಸಾಮಾನ್ಯ ಹಾವಿನ ಬಾಯಿ ಎಷ್ಟು ದೊಡ್ಡದಿರಬಹುದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ, ಇಲ್ಲಿ ಹಾವು ಇಡೀ ಮೊಟ್ಟೆಯನ್ನು ತಿನ್ನಲು ಬಾಯಿ ತೆರೆಯುವುದನ್ನು ನೋಡಿದರೆ ಭಯವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.