ಕಾರು ಖರೀದಿಸುವುದು ಪ್ರತಿಯೊಬ್ಬ ಮನುಷ್ಯನ ಕನಸಾಗಿರುತ್ತದೆ. ಅನೇಕ ಬಾರಿ ಜನರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಾರೆ. ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀಸಿದಿಸಿ, ನಂತರ ಅದನ್ನು ತಮಗೆ ಬೇಕಾದಂತೆ ರಿಪೇರಿ ಮಾಡಿಕೊಳ್ಳುತ್ತಾರೆ.
ಇದೊಂದು ಇಂಟ್ರೆಸ್ಟಿಂಗ್ ಸ್ಟೋರಿ. ಸಿಟಿಗಳಲ್ಲಿ ಕಾರು ಕಳ್ಳರ ಸಂಖ್ಯೆ ವಿಪರೀತ. ಇವರು ಕಾರು ಕಳ್ಳರಲ್ಲ ಕಾರು ಡಕಾಯಿತರು. ನಿಮ್ಮನು ಹೆದರಿಸಿ ಬೆದರಿಸಿ ನಿಮ್ಮ ಕಾರನ್ನು ಕಿತ್ತುಕೊಂಡು ಡ್ರೈವ್ ಮಾಡಿಕೊಂಡು ಪರಾರಿಯಾಗುತ್ತಾರೆ.
ಲೀಸಿಂಗ್ ಕಾರ್ ಸ್ಟಾರ್ಟ್ ಅಪ್ ಪಾಮ್ಪಾಮ್ಪಾಮ್ (PamPamPam) 5.5 ಕೋಟಿ ರೂ. ಹಣವನ್ನು ಸಂಗ್ರಹಿಸಿದೆ. ಕಂಪನಿಯ ಸಿಇಒ ಹೇಳುವಂತೆ ಆರಂಭದಲ್ಲಿ ಜನರು ಯಾವುದೇ ಪಾವತಿ ಮತ್ತು ವಿಮಾ ಪ್ರೀಮಿಯಂ ಇಲ್ಲದೆ ಕಾರನ್ನು ಲೀಸ್ನಲ್ಲಿ ತೆಗೆದುಕೊಳ್ಳಬಹುದು.
Changes from April 1, 2021: ಹೊಸ ಆರ್ಥಿಕ ವರ್ಷದಲ್ಲಿ ನಿಮ್ಮ ಸಂಬಳ ಹೆಚ್ಚಾಗುತ್ತದೆಯೋ ಆಥವಾ ಇಲ್ಲವೋ, ಆದರೆ ನಿಮ್ಮ ವೆಚ್ಚಗಳು ಖಂಡಿತವಾಗಿಯೂ ಹೆಚ್ಚಾಗಲಿವೆ. ಏಪ್ರಿಲ್ 1 ರಿಂದ, ನಿಮ್ಮ ಎಲ್ಲಾ ದೈನಂದಿನ ವಸ್ತುಗಳು ದುಬಾರಿಯಾಗಲಿವೆ.
Changes From April1 2021: ಬರುವ ಏಪ್ರಿಲ್ 1, 2021 ರಿಂದ ನೂತನ ಆರ್ಥಿಕ ವರ್ಷ ಆರಂಭಗೊಳ್ಳುತ್ತಿದೆ. ಆದರೆ, ಮುಂದಿನ ಆರ್ಥಿಕ ವರ್ಷದ ಆರಂಭದಲ್ಲಿಯೇ ಹಣದುಬ್ಬರದ ಹೊಡೆತ ಬೀಳಲಿದೆ. ನಿಮಗೆ ಆವಶ್ಯಕ ಎಂದಿರುವ ಹಾಗೂ ದಿನನಿತ್ಯ ಬಳಕೆಯಾಗುವ ಹಲವು ವಸ್ತುಗಳು ಏಪ್ರಿಲ್ 1 ರಿಂದ ದುಬಾರಿಯಾಗಲಿವೆ. ಹಾಲಿನಿಂದ ಹಿಡಿದು ವಿದ್ಯುತ್ ವರೆಗೆ, ಎಸಿಯಿಂದ ಹಿಡಿದು ವಿಮಾನಯಾನದವರೆಗೆ ಎಲ್ಲ ಸಂಗತಿಗಳು ದುಬಾರಿಯಾಗಲಿವೆ.
ನಾಗರಿಕ ವಿಮಾನಯಾನ ಸಚಿವಾಲಯವು ಸೋಮವಾರ (ಜನವರಿ 13) ಸಾರ್ವಜನಿಕ ನೋಟಿಸ್ ನೀಡಿ ಎಲ್ಲಾ ಡ್ರೋನ್ಗಳು ಮತ್ತು ಡ್ರೋನ್ ಆಪರೇಟರ್ಗಳಿಗೆ ತಮ್ಮ ಡ್ರೋನ್ಗಳನ್ನು ಸ್ವಯಂಪ್ರೇರಣೆಯಿಂದ ನೋಂದಾಯಿಸಲು “ಒಂದು-ಬಾರಿ” ಅವಕಾಶವನ್ನು ಒದಗಿಸುತ್ತದೆ ಎಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.