Bigg Boss Kannada: ಹದಿಮೂರು ವಾರಗಳ ಸುದೀರ್ಘ ಅವಧಿ ಕಳೆದು ಹದಿನಾಲ್ಕನೇ ವಾರಕ್ಕೆ ಬಿಗ್ಬಾಸ್ ಕನ್ನಡ ಕಾಲಿಟ್ಟಿದೆ. ಕಳೆದ ವಾರ ಮೈಕಲ್ ಅವರೂ ಎಲಿಮಿನೇಟ್ ಆಗಿದ್ದಾರೆ. ಹದಿನಾಲ್ಕನೇ ವಾರದ ಆರಂಭ ಬಿಸಿಬಿಸಿಯಾಗಿಯೇ ಆರಂಭವಾಗಿದೆ.
Suspicious Drone Spotted: ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನಕ್ಕೆ ಹೊಂದಿಕೊಂಡಂತೆ ಇರುವ ಗಡಿ ಗ್ರಾಮಗಳಲ್ಲಿ ಪಾಕಿಸ್ತಾನದ ಒಂದು ಅನುಮಾನಾಸ್ಪದ ಡ್ರೋನ್ ಅನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಕೂಡಲೇ ಭದ್ರತಾ ಪಡೆಗಳಿಗೆ ಮಾಹಿತಿಯನ್ನು ನೀಡಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ.
ಮಾಹಿತಿಯ ಪ್ರಕಾರ ಬಿಎಸ್ ಎಫ್ ಖರೀದಿಸಲು ನಿರ್ಧರಿಸಿರುವ ಆ್ಯಂಟಿ ಡ್ರೋನ್ ಗನ್ ತುಂಬಾ ಹಗುರವಾಗಿರಲಿದ್ದು, ಇದು ಬಿಎಸ್ ಎಫ್ ಜವಾನನ ಸಹಾಯದಿಂದ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಶತ್ರು ಡ್ರೋನ್ ಗಳನ್ನು ಹೊಡೆದುರುಳಿಸಲು ಸಾಧ್ಯವಾಗುತ್ತದೆ.
ಚೀನಾ ಇನ್ನೂ ಕೂಡ ತನ್ನ ಚಟ ಬಿಟ್ಟಿಲ್ಲ. ಇದೀಗ LAC ಬಳಿ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿರುವ ಚೀನಾ ಭಾರತದ ವಿಚಕ್ಷಣೆಗಾಗಿ ಡ್ರೋನ್ಗಳನ್ನು ಬಳಸುತ್ತಿದೆ. ಗಡಿ ವಿವಾದದ ನಂತರ ಚೀನಾ ತನ್ನ ಯಾವುದೇ ಸೈನ್ಯವನ್ನು ಎಲ್ಎಸಿಯಿಂದ ಸಂಪೂರ್ಣವಾಗಿ ತೆಗೆದುಹಾಕಿಲ್ಲ ಎಂಬುದೂ ಮುಂಚೂಣಿಗೆ ಬಂದಿದೆ.
ಸಾಂಬಾದಲ್ಲಿನ ಕ್ಲಿಯಾರಿ ಅಂತಾರಾಷ್ಟ್ರೀಯ ಗಡಿಯ ಬಳಿ ಶಂಕಿತ ಡ್ರೋನ್ ಮೇಲೆ ಗಡಿ ಭದ್ರತಾ ಪಡೆ ಕೆಲವು ಸುತ್ತಿನ ಗುಂಡುಗಳನ್ನು ಹಾರಿಸಿತು. ಆದಾಗ್ಯೂ, ಡ್ರೋನ್ ಸ್ಥಳದಿಂದ ಪರಾರಿಯಾಗಲು ಯಶಸ್ವಿಯಾಯಿತು ಎಂದು ತಿಳಿದುಬಂದಿದೆ.
Drone For Vaccine Delivery: ಮುಂಬರುವ ದಿನಗಳಲ್ಲಿ ಪಿಜ್ಜಾದಿಂದ ವ್ಯಾಕ್ಸಿನ್ ವರೆಗಿನ ಎಲ್ಲ ರೀತಿಯ ವಿತರಣೆಗಳು ಡ್ರೋನ್ ಮೂಲಕ ನಡೆಯಲಿವೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತೆ 7 ಕಂಪನಿಗಳಿಗೆ ಡ್ರೋನ್ ಮೂಲಕ ದೀರ್ಘಾವಧಿ ಹಾರಾಟದ ಪ್ರಯೋಗ ನಡೆಸಲು ಅನುಮತಿ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.