Kushi Kapoor: ಅಕ್ಕ ಜಾನ್ವಿ ಕಪೂರ್ ಅವರನ್ನು ಕಿರಿಯ ಸಹೋದರಿ ಖುಷಿ ಕಪೂರ್ ಮೀರಿಸಿದ್ದಾರೆ. ಡೇಟಿಂಗ್ ವಿಷಯದಲ್ಲಿಯೂ ಇವ್ರಿಬ್ಬರಲ್ಲಿ ಪೈಪೋಟಿ ಇದ್ದು.. ಖಷಿ ಕಪೂರ್ ಸಹ ಖ್ಯಾತ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎನ್ನಲಾಗುತ್ತಿದೆ..
Janhvi Kapoor Hot Comment: ಹಾಟ್ ಬ್ಯೂಟಿ ಜಾನ್ವಿ ಕಪೂರ್ ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದರು.. ಇದೀಗ ಅವರು ಮಾಡಿರುವ ಹಾಟ್ ಕಾಮೆಂಟ್ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ..
Deepika Padukone Fitness tips : ದೀಪಿಕಾ ಬಾಯಿಕಟ್ಟಿ ಬದುಕುತ್ತಾರೆ ಎಂದೇನಲ್ಲ. ಮೂರು ಹೊತ್ತು ಕೂಡಾ ಚೆನ್ನಾಗಿಯೇ ತಿನ್ನುತ್ತಾರೆ. ಆದರೆ ಏನು ತಿನ್ನುತ್ತಾರೆ ಎನ್ನುವುದರ ಬಗ್ಗೆ ಕಾಳಜಿ ಇರುತ್ತದೆ ಅಷ್ಟೇ.
Urfi Javed in Hospital: ವಿಚಿತ್ರ ಉಡುಗೆಗಳನ್ನು ಜನರಿಗೆ ಪರಿಚಯಿಸಿದ ಬೋಲ್ಡ್ ಬಾಲೆ ಉರ್ಫಿ ಜಾವೇದ್.. ಸದ್ಯ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದು.. ಆಕೆಯ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ..
CM Siddaramaiah: ಅಯೋಧ್ಯೆ ರಾಮಮಂದಿರ ವಿಚಾರ ಬಿಜೆಪಿ - ಕಾಂಗ್ರೆಸ್ ಗೆ ರಾಜಕೀಯದ ಸರಕಾಗಿಬಿಟ್ಟಿದೆ.. ಹಾದಿ ಬೀದಿಲಿ ರಾಮನ ಹೆಸರನ್ನ ಎಳೆದು ತಂದು ಜಟಾಪಟಿಗೆ ಇಳಿದಿದ್ದಾರೆ.. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯನವ್ರಿಗೆ ಆಹ್ವಾನ ಬಂದಿಲ್ಲ.. ಇದು ರಾಜ್ಯ ಕಾಂಗ್ರೆಸ್ ನಾಯಕರನ್ನ ಕೆರಳಿಸಿದ್ದು, ವಾಗ್ಯುದ್ಧಕ್ಕಿಳಿದಿದ್ದಾರೆ..
Isha Koppikar Divorce News: ಉದ್ಯಮಿಯನ್ನು ಮದುವೆಯಾದ ಸೂರ್ಯವಂಶ ಚಿತ್ರದ ನಟಿ ತನ್ನ 14 ವರ್ಷಗಳ ದಾಂಪತ್ಯವನ್ನು ಮುರಿದುಕೊಂಡು.. ಗಂಡನಿಂದ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ..
Malaika Arora Wedding: ಮಲೈಕಾ ಅರೋರಾ ಅವರ ಮೊದಲ ಪತಿ ಅರ್ಬಾಜ್ ಖಾನ್ ಇತ್ತೀಚೆಗೆ ಎರಡನೇ ಮದುವೆಯಾದರು. ಇದೀಗ ಟಿವಿ ಶೋ ಒಂದರಲ್ಲಿ ತಾವು ಸಹ 2024ರಲ್ಲಿ ಮದುವೆಯಾಗುವುದಾಗಿ ಮಲೈಕಾ ತಿಳಿಸಿದ್ದಾರೆ.
Abhishek Bachchan Statement :ಅಭಿಷೇಕ್ ಮತ್ತು ಐಶ್ವರ್ಯ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಸುದ್ದಿಯ ಮುಖ್ಯ ವಿಚಾರ. ಇವರಿಬ್ಬರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸುದ್ದಿ ಹರಡುತ್ತಿದೆ.
Ram Mandir Inauguration: ಮುಂದಿನ ತಿಂಗಳು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದ್ದು.. ಇದಕ್ಕಾಗಿ ಚಿತ್ರರಂಗದ ಸೆಲೆಬ್ರಿಟಿಗಳಿಗೂ ಆಹ್ವಾನ ಬಂದಿದೆ.. ಆದರೆ ಸೌತ್ನಲ್ಲಿ ಈ ಇಬ್ಬರಿಗೆ ಮಾತ್ರ ಆಹ್ವಾನ ಬಂದಿದೆ ಎನ್ನಲಾಗಿದೆ..
Arbaaz Khan: ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಹೋದರ ಹಾಗೂ ಖ್ಯಾತ ನಟಿ ಮಲೈಕಾ ಅರೋರಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು.. ತಮ್ಮ ಗೆಳತಿ ಶುರಾ ಖಾನ್ ಅವರೊಂದಿಗೆ ಎರಡನೇ ಮದುವೆಯಾಗಿದ್ದಾರೆ..
Salman Khan and Abhishek Bachchan:ವೈರಲ್ ವೀಡಿಯೊದಲ್ಲಿ, ಸಲ್ಮಾನ್ ಮೊದಲು ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ತಬ್ಬಿಕೊಂಡು ಬಹಳ ಸ್ನೇಹದಿಂದ ನಡೆದುಕೊಳ್ಳುತ್ತಿರುವುದನ್ನು ಕಾಣಬಹುದು.
Dawood Ibrahim Mandakini Love Story: ಒಂದು ಕಾಲದಲ್ಲಿ ಬಾಲಿವುಡ್ ಅನ್ನು ಆಳಿದ ಈ ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಬಾಲಿವುಡ್ ನಟಿಯನ್ನು ಪ್ರೀತಿಸಿದ್ದರಂತೆ.. ಹಾಗಾದರೆ ಆಕೆ ಈಗ ಎಲ್ಲಿದ್ದಾಳೆ.. ಏನು ಮಾಡುತ್ತಿದ್ದಾಳೆ.. ಎನ್ನುವುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.