Abhishek Bachchan-Aishwarya Rai: ಅಭಿಷೇಕ್ ಬಚ್ಚನ್ಗೆ ಐಶ್ವರ್ಯ ರೈ ಡಿವೋರ್ಸ್ ನೀಡುತ್ತಿದ್ದಾರೆ ಎನ್ನುವ ಹಲವಾರು ವದಂತಿ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದ್ದವು.. ಆದರೆ ಅದರಲ್ಲಿ ಸತ್ಯಾಂಶವಿಲ್ಲ.. ಇದೀಗ ಈ ಇಬ್ಬರ ಸಂಬಂಧ ಮತ್ತೊಂದು ವಿಚಾರವೊಂದು ವೈರಲ್ ಆಗುತ್ತಿದೆ..
Aishwarya Rai Bachchan: ಪ್ರಸ್ತುತ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ವೃತ್ತಿಪರ ಜೀವನ ಮತ್ತು ಅವರ ವೈಯಕ್ತಿಕ ಜೀವನ ಸಾಕಷ್ಟು ಚರ್ಚೆಯಲ್ಲಿ ಉಳಿದಿದೆ ಇತ್ತೀಚಿನ ದಿನಗಳಲ್ಲಿ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಎಲ್ಲಾ ರೀತಿಯ ಮಾತುಗಳು ಕೇಳಿಬರುತ್ತಿವೆ.
Aishwarya Rai: ಬಾಲಿವುಡ್ನ ಸಖತ್ ಫೇಮಸ್ ಜೋಡಿ ಐಶ್ವರ್ಯ ಹಾಗೂ ಅಭಿಷೇಕ್ ಇಬ್ಬರ ಮಧ್ಯೆ ಯಾವುದು ಸರಿ ಇಲ್ಲ.. ವಿಚ್ಚೇದನ ಪಡೆಯಲಿದ್ದಾರೆ ಎನ್ನಲಾಗಿತ್ತು.. ಆದರೆ ಅವೆಲ್ಲವೂ ಕೇವಲ ವದಂತಿಗಳಾಗಿಯೇ ಉಳಿದಿವೆ.. ಇದೀಗ ಬೇರೊಂದು ಸುದ್ದಿ ಹರಿದಾಡುತ್ತಿದ್ದು.. ಪತಿ ಅಭಿಷೇಕ್ನನ್ನು ಬಚ್ಚನ್ ಕುಟುಂಬದಿಂದ ಐಶ್ವರ್ಯ ರೈ ದೂರಮಾಡಿದ್ದಾರೆ ಎನ್ನಲಾಗುತ್ತಿದೆ..
Aishwarya Rai and Abhishek Bachchan: ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಬಗ್ಗೆ ಅನೇಕ ವದಂತಿಗಳಿವೆ. ಇಂದು ಐಶ್ವರ್ಯಾ ರೈ ಬಚ್ಚನ್ ವಿವಾಹ ವಾರ್ಷಿಕೋತ್ಸವ.
Aishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್ನ ಪವರ್ ಕಪಲ್ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.
Aishwarya Rai And Abhishek Bachchan: ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸಾಕಷ್ಟು ಹೆಡ್ಲೈನ್ ನಲ್ಲಿದ್ದಾರೆ. ದಂಪತಿಗಳ ವಿಚ್ಛೇದನೆಯ ಸುದ್ದಿ ಕಳೆದ ಸಾಕಷ್ಟು ದಿನಗಳಿಂದ ಸದ್ದು ಮಾಡುತ್ತಿದೆ. ಉಭಯರ ವಿಚ್ಛೇದನದ ಸುದ್ದಿ ಅಭಿಮಾನಿಗಳಿಗೂ ಕೂಡ ಆಶ್ಚರ್ಯ ತಂದಿದೆ.
Aishwarya Rai-Abhishek Bachchan Wedding Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯ ರೈ ಅವರು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರ ನಟ ಅಭಿಷೇಕ್ ಬಚ್ಚನ್ ಅವರನ್ನು 20 ಏಪ್ರಿಲ್ 2007 ರಂದು ವಿವಾಹವಾದರು. ಇಬ್ಬರೂ ಮದುವೆಯಾಗಿ 16 ವರ್ಷ ಆಗಗಿದೆ..
Aishwarya rai Jaya Bachchan : ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ʼಪ್ರತೀಕ್ಷಾʼ ಮನೆಯನ್ನು ತಮ್ಮ ಮಗಳು ಶ್ವೇತಾಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರ ನಂತರ ಬಚ್ಚನ್ ಕುಟುಂಬದಲ್ಲಿ ಒಳ ಜಗಳ ಶುರುವಾಯಿತು ಎಂದು ಹೇಳಲಾಗುತ್ತಿದೆ. ಇದೀಗ ಈ ಒಳ ಜಗರಳ ಬರಹಿರಂಗವಾಗಿದೆ.
Aishwarya Rai Bachchan: ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ನಟ ಅಭಿಷೇಕ್ ಜೊತೆಗೆ ಉತ್ತಮ ಸಂಬಂಧ ಹೊಂದಿಲ್ಲ.. ಇಬ್ಬರೂ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ವದಂತಿಗಳು ಸಾಕಷ್ಟು ಹರಿದಾಡುತ್ತಿವೆ.. ಇದೇ ವೇಳೆ ಐಶ್ ಕುರಿತಾದ ಸಿಕ್ರೇಟ್ ಮಾಹಿತಿಯೊಂದು ಹೊರಬಿದ್ದಿದೆ..
Navya Naveli Nanda On Aishwarya Rai Bachchan: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಡಿವೋರ್ಸ್ ವದಂತಿ ಆಗಾಗ ಮುನ್ನೆಲೆಗೆ ಬರುತ್ತಲೇ ಇದೆ. ಈ ಮಧ್ಯೆ ಅಮಿತಾಬ್ ಮೊಮ್ಮಗಳ ಹೇಳಿಕೆ ವೈರಲ್ ಆಗಿದೆ.
Aishwarya Rai daughter: ನಟಿ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯ ಮುಂದಿನ ಭವಿಷ್ಯಕ್ಕಾಗಿ ಮತಹ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ ಎಂಬ ದೊಡ್ಡ ಸುದ್ದಿ ಹೊರಬೀಳುತ್ತಿದೆ. ಪತಿ ಅಭಿಷೇಕ್ ಹಾಗೂ ಬಚ್ಚನ್ ಕುಟುಂಬದಿಂದ ಆರಾಧ್ಯಳನ್ನ ದೂರ ಮಾಡಿದ್ರಾ ಐಶ್? ಇದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ..
Abhishek Bachchan: ಬಾಲಿವುಡ್ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿರುವ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಜೋಡಿ ವಿಚ್ಛೇದನ ಪಡೆದುಕೊಳ್ಳಲಿದೆ ಎಂದು ಕೆಲ ವರುಷಗಳಿಂದ ಭಾರೀ ಸುದ್ದಿ ವೈರಲ್ ಆಗುತ್ತಿದೆ.
Aishwarya rai: ಮಾರ್ಚ್ 25 ರಂದು ದೇಶಾದ್ಯಂತ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಎಲ್ಲರೂ ತಮ್ಮ ಕುಟುಂಬದೊಂದಿಗೆ ಅತ್ಯಂತ ಉತ್ಸಾಹದಿಂದ ಹೋಳಿ ಆಡಿದರು. ಇದೇ ವೇಳೆ ಬಚ್ಚನ್ ಕುಟುಂಬವನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ.. ಆದರೆ ಇದೀಗ ಇತ್ತೀಚೆಗೆ ಹೊರಬಿದ್ದಿರುವ ಹೋಳಿ ಆಚರಣೆಯ ಪೋಟೋಗಳು ಮತ್ತೇನನ್ನೋ ಹೇಳುತ್ತಿವೆ.
Abhishek bachchan: ಅಭಿಷೇಕ್ ಬಚ್ಚನ್ ಅವರೊಂದಿಗೆ ಅನೇಕ ನಟಿಯರ ಹೆಸರು ತಳುಕುಹಾಕಿಕೊಂಡಿತ್ತು.. ಆದರೆ ನಟ ಐಶ್ವರ್ಯ ರೈ ಅವರನ್ನು ಮದುವೆಯಾದರು.. ಇದೀಗ ಮಾಜಿ ವಿಶ್ವಸುಂದರಿ ಐಶ್ ವಿರುದ್ಧ ಮಾಡೆಲ್ ಒಬ್ಬರು ಗಂಭೀರ ಆರೋಪ ಮಾಡಿದ್ದಾರೆ..
Abhishek Bachchan Love Affairs: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ 2007 ರಲ್ಲಿ ಮಾಜಿ ವಿಶ್ವ ಸುಂದರಿ ಮತ್ತು ನಟಿ ಐಶ್ವರ್ಯಾ ರೈ ಅವರನ್ನು ವಿವಾಹವಾದರು. ಐಶ್ವಯಾ ರೈ ಅವರನ್ನು ಮದುವೆಯಾಗುವ ಮೊದಲು ಅಭಿಷೇಕ್ ಬಚ್ಚನ್ ಖ್ಯಾತ ಮಾಡೆಲ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರಂತೆ..
Amitabh Bachchan and Abhishek Bachchan: ಬಚ್ಚನ್ ಕುಟುಂಬ ಇತ್ತೀಚಿಗೆ ವೈಯಕ್ತಿಕ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಮೊದಲು ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿ ಆಯಿತು. ಈಗ ಅಮಿತಾಬ್ ಮತ್ತು ಅಭಿಷೇಕ್ ಕುರಿತ ವಿಚಾರವೊಂದು ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.