Dunki OTT Release: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಡಂಕಿ ಚಿತ್ರ ಸದ್ದಿಲ್ಲದೇ OTT ಗೆ ಬಂದಿದೆ. ಹಾಗಾದರೆ ಶಾರುಖ್ ನ್ಯೂ ಸಿನಿಮಾ ಎಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನುವುದರ ಬಗ್ಗೆ ಇಲ್ಲಿ ತಿಳಿಯಿರಿ..
Dunki Movie Collection : ಶಾರುಖ್ ಖಾನ್ ಡಂಕಿ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮೊತ್ತ ಕಲೆಕ್ಷನ್ ಮಾಡುತ್ತೆ ಎಂದು ನಿರೀಕ್ಷಿಸಿರಲಿಲ್ಲ ಎಂದು ನಿರ್ದೇಶಕ ರಾಜಕುಮಾರ್ ಹಿರಾನಿ ಬಹಿರಂಗಪಡಿಸಿದ್ದಾರೆ.
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿನಯದ ‘ಡಂಕಿ’ ಸಿನಿಮಾ ಬಿಡುಗಡೆಯಾಗಿ 7 ದಿನ ಕಳೆದಿದೆ. ಡಿಸೆಂಬರ್ 21ರಂದು ಈ ಚಿತ್ರ ಬಿಡುಗಡೆ ಆಗಿತ್ತು. ಕ್ಲಾಸ್ ಸಿನಿಮಾ ಆದ್ದರಿಂದ ಡಂಕಿ ನಿಧಾನಗತಿಯಲ್ಲಿ ಕಲೆಕ್ಷನ್ ಮಾಡಿದೆ. ಒಟ್ಟು ಏಳು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ 305 ಕೋಟಿ ರೂಪಾಯಿ ಆಗಿದ್ದು, ಭಾರತದಲ್ಲಿಯೇ 150 ಬಾಚಿಕೊಂಡಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
Salaar vs Dunki Box Office Collection: ವಿಜಯಬಾಲನ್ ಪ್ರಕಾರ ಡಂಕಿ 300 ಕೋಟಿ ರೂ. ಕ್ಲಬ್ ಸೇರಿದರೆ, ಸಲಾರ್ 500 ಕೋಟಿ ರೂ. ಕ್ಲಬ್ ಸೇರಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಪ್ರಭಾಸ್ ನಟನೆಯ ಸಲಾರ್ ಸಖತ್ ಕ್ರೇಜ್ ಸೃಷ್ಟಿಸಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿರುವ ಈ ಚಿತ್ರವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ.
Salaar vs Dunki : ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಸಲಾರ್ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. 400 ಕೋಟಿ ಬಜೆಟ್ನಲ್ಲಿ ತಯಾರಾದ ಈ ಚಿತ್ರ ತೆರೆಕಾಣುವ ಮೊದಲೇ ಹಲವು ದೊಡ್ಡ ದಾಖಲೆಗಳನ್ನು ಮುರಿದಿದೆ. ಮುಂಗಡ ಬುಕಿಂಗ್ನಲ್ಲಿ ಸಲಾರ್ ಡಂಕಿಯನ್ನು ಹಿಂದಿಕ್ಕಿದೆ.
SRK visits Shirdi : ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಅವರ ಪುತ್ರಿ ಸುಹಾನಾ ಗುರುವಾರಪ್ರಾರ್ಥನೆ ಸಲ್ಲಿಸಿದರು. ಕಳೆದ ಕೆಲವು ದಿನಗಳ ಹಿಂದೆ ಜಮ್ಮುವಿನ ವೈಷ್ಣೋ ದೇವಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದೀಗ 'ಡಂಕಿ' ಚಿತ್ರದ ಯಶಸ್ಸಿಯಾಗಿ ಸಾಯಿಬಾಬಾ ಮೊರೆ ಹೋಗಿದ್ದಾರೆ.
Salaar Vs Dunki Advance Booking Report: ಹೊಂಬಾಳೆ ಫಿಲ್ಮ್ ನಿರ್ಮಾಣದ ‘ಸಲಾರ್’ ಸಿನಿಮಾ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಸಿನಿಮಾವು ತೀವ್ರ ಪೈಪೋಟಿ ನೀಡುತ್ತಿದೆ. ಈ ಉಭಯ ಸಿನಿಮಾಗಳು 1,000 ಕೋಟಿ ರೂ. ಸಂಗ್ರಹಿಸುವ ಸಾಧ್ಯತೆ ಇದೆ.
Salaar Vs Dunki advance booking : ಡುಂಕಿ ಮತ್ತು ಸಲಾರ್ ಚಿತ್ರದ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿವೆ. ಶುರುವಿನಲ್ಲೇ ಶಾರುಖ್ ಮತ್ತು ಪ್ರಭಾಸ್ ಸಿನಿಮಾಗಳ ನಡುವೆ ಫೈಪೋಟಿ ಸ್ಟಾರ್ಟ್ ಆಗಿದೆ. ಹಾಗಿದ್ರೆ ಆನ್ಲೈನ್ ಟಿಕೆಟ್ ಸೆಲ್ ಪ್ರಾರಂಭವಾದಾಗಿನಿಂದ ಯಾವ ಸಿನಿಮಾ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ.. ಅಂತ ನೋಡೋಣ ಬನ್ನಿ..
Kaateera Pressmeet: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್, 'ಸಲಾರ್', 'ಡಂಕಿ' ಎರಡು ಪ್ಯಾನ್ ಇಂಡಿಯಾ ಸಿನಿಮಾಗಳ ಬಿಡುಗಡೆಯಾಗಿ ಒಂದು ವಾರದೊಳಗೆ ಕಾಟೇರ ರಿಲೀಸ್ ಮಾಡೋಕೆ ಹೊರಟಿದ್ದು ಬೇಡವಾಗಿತ್ತು ಅಂತ ಮಾತನಾಡಿವರಿಗೆ ಸರಿಯಾಗಿ ಉತ್ತರ ನೀಡಿದ್ದಾರೆ.
Salaar: ಸಲಾರ್ ಹಾಗೂ ಡಂಕಿ ಎರಡೂ ಸಿನಿಮಾ ಒಂದೇ ಸಮಯದಲ್ಲಿ ರಿಲೀಸ್ ಆಗುತ್ತಿದ್ದು, ಸಂದರ್ಶನವೊಂದರಲ್ಲಿ ನಿಮಾಪಕ ವಿಜಯ್ ಕಿರಗಂದೂರೂ ಡಿಸೆಂಬರ್ 22ಕ್ಕೆ ರಿಲೀಸ್ ಮಾಡುವುದಕ್ಕೆ ಯಾಕೆ ಮುಂದಾಗಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Shah Rukh Khan : ಬಾಲಿವುಡ್ ಕಿಂಗ್ ಖಾನ್ ಶಾರುಖ್ ಇಂದು ಬೆಳಗ್ಗೆ ತಮ್ಮ ಮ್ಯಾನೇಜರ್ ಮತ್ತು ಬಾಡಿ ಗಾರ್ಡ್ಗಳೊಂದಿಗೆ ಪವಿತ್ರ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Dunki Trailer: ಈಗಾಗಲೇ ನವೆಂಬರ್ 2 ರಂದು ಶಾರುಖ್ ಹುಟ್ಟುಹಬ್ಬದಂದು 'ಡಂಕಿ' ಚಿತ್ರದ ಟೀಸರ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಆ ನಂತರ ಒಂದೆರಡು ಹಾಡುಗಳೂ ಬಿಡುಗಡೆಯಾದವು. ಇದೀಗ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡುತ್ತಿದೆ...
Dunki: ಬಾಲಿವುಟ್ ನಟ ಶಾರುಖ್ ಖಾನ್ ಹಾಗೂ ನಿರ್ದೇಶಕ ರಾಜ್ಕುಮಾರ್ ಹಿರಾನಿ ಕಂಬೋದ ಡಂಕಿ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಹಾಗಾದ್ರೇ ಈ ಸಿನಿಮಾದ ಟ್ರೇಲರ್ ಹೇಗಿದೆ ಗೊತ್ತೇ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಶಾರುಖ್ ಖಾನ್ ಈ ವರ್ಷದಲ್ಲಿ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ವರ್ಷಾರಂಭದಲ್ಲಿ ಬಿಡುಗಡೆಯಾದ ಪಠಾಣ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಅದರ ಬಳಿಕ ಬಿಡುಗಡೆ ಆದ ಜವಾನ್ ಸಹ ಬ್ಲಾಕ್ ಬಸ್ಟರ್ ಆಗಿದೆ. ಇದೀಗ ಶಾರುಖ್ ನಟನೆಯ ಮತ್ತೊಂದು ಸಿನಿಮಾ ‘ಡಂಕಿ’ ಇದೇ ವರ್ಷ ಬಿಡುಗಡೆಗೆ ಸಜ್ಜಾಗಿದ್ದು, ಹ್ಯಾಟ್ರಿಕ್ ಬಾರಿಸಲು ಕಿಂಗ್ ಖಾನ್ ಸನ್ನದ್ಧರಾಗಿದ್ದಾರೆ.
Kateera: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ, ತರುಣ್ ಸುಧೀರ್ ನಮ್ಮದು ನಾರ್ಮಲ್ ಚಿತ್ರವಲ್ಲ, ಪ್ರೋಮೋಷನ್ಗೆ ಒಂದು ತಿಂಗಳು ಸಾಕು ಎಂದಿದ್ದಾರೆ. ಹೇಗೆ ಕಾಟೇರ ನಿರ್ದೇಶಕ ಹೇಳಲು ಕಾರಣವೇನು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
Prashanth Neel: ಸಲಾರ್ ಹಾಗೂ ಡಂಕಿ ಸಿನಿಮಾ ಎರಡು ಒಂದು ದಿನದ ಅಂತರದಲ್ಲಿ ಬಿಡುಗಡೆಯಾಗುತ್ತಿದ್ದು, ಇದೀಗ ನಿರ್ದೇಶಕ ಪ್ರಶಾಂತ್ ನೀಲ್ 'ಡಂಕಿ' ಜೊತೆಗಿನ ಪೈಪೋಟಿ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Box Office: ಡಿಸೆಂಬರ್ ತಿಂಗಳಲ್ಲಿ ಡಂಕಿ ಹಾಗೂ ಸಲಾರ್ ಸಿನಿಮಾ ತರೆಕಾಣ್ತಾಯಿದ್ದು, ಎರಡು ಚಿತ್ರಗಳ ಪೈಪೋಟಿಗಿಳಿಯುವ ಸಮಯದಲ್ಲಿ ಡಂಕಿ ಸಿನಿಮಾದ ಬಜೆಟ್ ರಿವಿಲ್ ಆಗಿದೆ. ಹಾಗಾದ್ರೆ ಡಂಕಿ ಚಿತ್ರದ ಬಲೆಟ್ ಎಷ್ಟು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
Dunki: ಬಾಲಿವುಡ್ ಕಿಂಗ್ ಖಾನ್ ನಟ ಶಾರುಖ್ ಖಾನ್ ಅಭಿನಯದ ಡಂಕಿ ಸಿನಿಮಾದ ಮೊದಲ ಸಾಂಗ್ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು, ಈ ಹಾಡಿನ ಮೇಲೆ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.