Highest paid actor: ಸಿನಿಮಾ ನಟರು ಈಗ ನಿಮಿಷಕ್ಕೆ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಿದ್ದಾರೆ. ಈ ಸೂಪರ್ ಸ್ಟಾರ್ ಪ್ರತಿ ನಿಮಿಷಕ್ಕೆ 4.50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ನಟ ಯಾರು ಗೊತ್ತೇ?
Bollywood Actor: ಒಂದು ಕಾಲದಲ್ಲಿ ಒಂದು ಕಾಲದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದ ಈ ನಟ ಸದ್ಯ ಒಂದು ಚಿತ್ರಕ್ಕೆ 5 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.. ಹಾಗಾದರೆ ಯಾರು ಆ ನಟ ಅಂತೀರಾ.. ಇಲ್ಲಿದೆ ಉತ್ತರ..
Akshay Kumar stunt scene: ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ 'ಬಡೆ ಮಿಯಾ ಚೋಟೆ ಮಿಯಾ' ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸಾಹಸ ದೃಶ್ಯದಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ಬಹಿರಂಗಪಡಿಸಿದ್ದಾರೆ.
Deepika Padukone BAFTA presenter: ನಟಿ ದೀಪಿಕಾ ಪಡುಕೋಣೆ ಕೂಡ ಭಾರತದಿಂದ ಈ ಚಲನಚಿತ್ರೋತ್ಸವಕ್ಕೆ ತೆರಳಿದ್ದರು. BAFTA 2024 ನಲ್ಲಿ ಭಾಗಿಯಾಗುವ ಮೂಲಕ ದೀಪಿಕಾ ಪಡುಕೋಣೆ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
Sunny Leone constable Admit card: ಬಾಲಿವುಡ್ ನಟಿ ಸನ್ನಿ ಲಿಯೋನ್ ಕಾನ್ ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಇದೀಗ ವೈರಲ್ ಆಗಿದೆ. ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..
Bollywood Actress Success Stroy : ಬಾಕ್ಸ್ ಆಫೀಸ್ನಲ್ಲಿ ಹಿಟ್ ಚಿತ್ರಗಳನ್ನು ನೀಡಿ ಕೋಟಿಗಟ್ಟಲೆ ಲಾಭ ಗಳಿಸಿದ ಅನೇಕ ಬಾಲಿವುಡ್ ನಟಿಯರಿದ್ದಾರೆ. ಇಂದು ಅವರಲ್ಲಿ ಒಬ್ಬರ ಬಗ್ಗೆ ಹೇಳುತ್ತಿದ್ದೇವೆ.
Bollywood Actress: ಅನೇಕ ನಟ ನಟಿಯರು ಚಿತ್ರರಂಗದಲ್ಲಿ ಒಂದೊಳ್ಳೆ ಫಾರ್ಮ್ ಪಡೆದುಕೊಂಡಿದ್ದರು.. ಕಾರಣಾಂತರಗಳಿಂದ ಬಣ್ಣದ ಲೋಕದಿಂದ ದೂರ ಉಳಿದಿದ್ದಾರೆ.. ಅಂತವರಲ್ಲಿ ಈ ನಟಿಯೂ ಒಬ್ಬರು..
Goodachari 2 Movie Updates: ಗೂಢಚಾರಿ 2 ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಶ್ಮಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಟೈಗರ್ 3 ಸಿನಿಮಾ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಪಡೆದಿರುವ ನಟ ಟಾಲಿವುಡ್’ನತ್ತ ಹೆಜ್ಜೆ ಇಟ್ಟಿದ್ದಾರೆ.
Dunki OTT Release: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಡಂಕಿ ಚಿತ್ರ ಸದ್ದಿಲ್ಲದೇ OTT ಗೆ ಬಂದಿದೆ. ಹಾಗಾದರೆ ಶಾರುಖ್ ನ್ಯೂ ಸಿನಿಮಾ ಎಲ್ಲಿ ಸ್ಟ್ರೀಮಿಂಗ್ ಆಗಲಿದೆ ಎನ್ನುವುದರ ಬಗ್ಗೆ ಇಲ್ಲಿ ತಿಳಿಯಿರಿ..
Fan Kissed Shah Rukh Khan: ಶಾರುಖ್ ಖಾನ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಲ್ಲಿ ಅಭಿಮಾನಿಯೊಬ್ಬರು ಕಿಂಗ್ ಖಾನ್ ಗೆ ಕಿಸ್ ಕೊಟ್ಟಿದ್ದಾರೆ. ಆಗ ಶಾರುಖ್ ನೀಡಿದ ರಿಯಾಕ್ಷನ್ ವೈರಲ್ ಆಗಿದೆ.
Bollywood Actress: ಯಾವುದೇ ವಿಭಿನ್ನ ರೀತಿಯ ಪಾತ್ರದಲ್ಲಿ ನಟಿಸಲು ಹಿಂಜರಿಯದ ಹಿಂದಿನ ನಟಿ. 64ರಲ್ಲೂ ಎಲ್ಲ ರೀತಿಯ ಪಾತ್ರಗಳಿಗೂ ಹೊಂದಿಕೊಳ್ಳುವ ಈಕೆ ತನ್ನ ಪಾತ್ರಗಳಿಂದ ಜನರ ಮನ ಗೆಲ್ಲುವುದಲ್ಲದೆ.. ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.. ಹಾಗಾದರೆ ಆ ನಟಿ ಯಾರು ಗೊತ್ತಾ?
Deepika Padukone Remuneration for Kalki 2898 AD: ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ 'ಕಲ್ಕಿ 2898 ಎಡಿ' ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸುತ್ತಿರುವುದು ಗೊತ್ತೇ ಇದೆ. ಆದರೆ ಈ ಸಿನಿಮಾಗೆ ಆಕೆ ಪಡೆಯುತ್ತಿರುವ ಸಂಭಾವನೆ ಗೊತ್ತಾದ್ರೆ ಮೂಕವಿಸ್ಮಿತರಾಗೊದಂತೂ ಫಿಕ್ಸ್..
Bollywood Actress: ಮೊದಲ ಚಿತ್ರದಲ್ಲೇ ಸಂಚಲನ ಮೂಡಿಸಿದ್ದ.. ಚಿಕ್ಕವಯಸ್ಸಿನಲ್ಲಿ ಸೌಂದರ್ಯ..ನಟನೆಯಿಂದ..ಎಲ್ಲರಿಗೂ ಮನಸೂರೆಗೊಳಿಸಿದ ನಾಯಕಿ ವ್ಯಭಿಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದು ಕೆರಿಯರ್ ಹಾಳು ಮಾಡಿಕೊಂಡಿದ್ದಳು.. ಹಾಗಾದರೆ ಯಾರು ಆ ನಟಿ?..
Ankita Lokhande Photos: ಇವರು ಜನಪ್ರಿಯ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ ಅವರು ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದರು. ಕಾರ್ಯಕ್ರಮ ಮುಗಿದ ನಂತರ ಒಂದರ ಹಿಂದೆ ಒಂದರಂತೆ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.
Ramayana Update: ಬಾಲಿವುಡ್ನಲ್ಲಿ ರಾಮಾಯಣ ಕಾವ್ಯ ಆಧರಿಸಿ ಚಿತ್ರ ಮಾಡುವ ಪ್ರಯತ್ನ ನಡೀತಿದ್ದು, ಚಿತ್ರದ ಪಾತ್ರಗಳ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದ್ದು, ಇದೀಗ ಇಡೀ ಕಥೆಗೆ ತಿರುವು ನೀಡುವ ರಾವಣನ ಸಹೋದರಿ ಶೂರ್ಪನಖಿಯ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಹಾಗಾದ್ರೆಆ ಪಾತ್ರವನ್ನು ಮಾಡುತ್ತಿರುವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.
South Actress: 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಟಾಲಿವುಡ್ ಸ್ಟಾರ್ ಹೀರೋಯಿನ್ ಇದ್ದಕ್ಕಿದ್ದಂತೆ ತಲೆಮರೆಸಿಕೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ, ಸೌತ್ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಅವರ ಪಕ್ಕದಲ್ಲಿ ಜೋಡಿಯಾಗಿದ್ದ ಆ ನಟಿ ಯಾರು? ಈಗ ಏನು ಮಾಡುತ್ತಿದ್ದಾರೆ? ಇಲ್ಲಿದೆ ಉತ್ತರ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.