IND Vs ENG: ರಾಂಚಿ ಟೆಸ್ಟ್’ನಲ್ಲಿ ಶುಭ್ಮನ್ ಗಿಲ್ ಅವರನ್ನು ಗೆಲುವಿನ ಹೀರೋ ಎಂದು ಬಣ್ಣಿಸಲಾಯಿತು. ಆದರೆ ಶುಭ್ಮನ್ ಗಿಲ್ ಗೆಲುವಿನ ಶ್ರೇಯವನ್ನು ಆರಂಭಿಕರಿಗೆ ನೀಡಿದ್ದಾರೆ. ನಾಲ್ಕನೇ ಇನ್ನಿಂಗ್ಸ್’ನಲ್ಲಿ ಆರಂಭಿಕರು ಉತ್ತಮ ಆರಂಭ ನೀಡಿದರು. ಇದರಿಂದಾಗಿ ಎದುರಾಳಿ ತಂಡದ ಮೇಲೆ ಒತ್ತಡ ಬಿದ್ದಿತು ಎಂದು ಶುಭ್ಮನ್ ಗಿಲ್ ಹೇಳಿದ್ದಾರೆ
India vs England 4th Test Day 4: ಎರಡನೇ ಇನ್ನಿಂಗ್ಸ್’ನಲ್ಲಿ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 55 ರನ್, ಶುಭ್ಮನ್ ಗಿಲ್ ಔಟಾಗದೆ 52 ರನ್ ಹಾಗೂ ಧ್ರುವ್ ಜುರೆಲ್ 39 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು.
IND vs ENG 4th Test: ಪಂದ್ಯದ ಎರಡನೇ ದಿನದಂತ್ಯಕ್ಕೆ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡಿದೆ. ಅದರಲ್ಲಿ 3 ಬ್ಯಾಟ್ಸ್’ಮನ್’ಗಳು ಅಂಪೈರ್ ಕರೆಗೆ ಪೆವಿಲಿಯನ್’ಗೆ ಮರಳುವಂತಾಯಿತು. ಅದೇ ವೇಳೆಗೆ ಮೂರನೇ ದಿನ ಕೆಳ ಕ್ರಮಾಂಕದ ವೇಗಿ ಆಕಾಶದೀಪ್ ಕೂಡ ಅಂಪೈರ್ ಕರೆ ಸಿಲುಕಿದರು.
IND vs ENG: ಇಂಗ್ಲೆಂಡ್ VS ಭಾರತ ವಿರುದ್ಧದ 4ನೇ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಬದಲಿಗೆ ಟೀಂ ಇಂಇಡಯಾಗೆ ಆಕಾಶ್ ದೀಪ್ ಎಂಟ್ರಿ ಕೊಟ್ಟಿದ್ದಾರೆ.. ಸದ್ಯ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Rohit Sharma's statement: ಭಾರತ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ರಾಜ್ಕೋಟ್ನಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ದೊಡ್ಡ ಹೇಳಿಕೆ ನೀಡಿದ್ದಾರೆ..
IND vs ENG Test Records: ರಾಜ್ಕೋಟ್ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್ ಭಾರಿ ಅಂತರದಿಂದ ಗೆದ್ದಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ್ದ ಭಾರತ ಇಂಗ್ಲೆಂಡ್ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದಿತ್ತು. ಹೀಗೆ ರಾಜ್ ಕೋಟ್ ಟೆಸ್ಟ್ ಪಂದ್ಯ ಹಲವು ವಿಶ್ವ ದಾಖಲೆಗಳಿಗೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ದಾಖಲಾದ ಟಾಪ್-10 ಕ್ರಿಕೆಟ್ ದಾಖಲೆಗಳ ಬಗ್ಗೆ ಇದೀಗ ತಿಳಿಯೋಣ..
Ravichandran Ashwin: ಭಾರತದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ರಾಜ್ಕೋಟ್ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪೂರೈಸಿ.. ದಿಗ್ಗಜ ಬೌಲರ್ಗಳ ದಾಖಲೆಗಳನ್ನು ಮುರಿದರು.
Shubman Gill News: ಇಂಗ್ಲೆಂಡ್ ವಿರುದ್ಧದ ಪಂದ್ಯದ ಎರಡನೇ ದಿನದಂದು ಫೀಲ್ಡಿಂಗ್ ಮಾಡುವಾಗ ಶುಭ್ಮನ್ ಗಿಲ್ ಅವರ ಬಲಗೈಯ ತೋರು ಬೆರಳಿಗೆ ಗಾಯವಾಗಿತ್ತು. ಆದರೆ, ಗಾಯ ಅಷ್ಟೊಂದು ಗಂಭೀರವಾಗಿರದ ಕಾರಣ ಪಂದ್ಯದ ಮೂರನೇ ದಿನ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ್ದರು.
India vs England 2nd Test: ಕಳೆದ ಹಲವು ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ಗಿಲ್ ಅವರ ಬ್ಯಾಟ್ ಸಂಪೂರ್ಣವಾಗಿ ಮೌನವಾಗಿತ್ತು. ಇದೇ ವಿಚಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಜೊತೆಗೆ ಗಿಲ್ ಅವರನ್ನು ತಂಡದಿಂದ ಕೈಬಿಡುವಂತೆ ಅನೇಕರು ಒತ್ತಾಯಿಸಿದ್ದರು.
Shubman Gil Century: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದರು. ಕಳೆದ 12 ಇನ್ನಿಂಗ್ಸ್ ಗಳಿಂದ ಟೀಕೆ ಎದುರಿಸುತ್ತಿದ್ದ ಗಿಲ್ ಕೊನೆಗೂ ತಮ್ಮ ಕ್ಲಾಸ್ ಪ್ರದರ್ಶನ ನೀಡಿ, ಟೆಸ್ಟ್ ನಲ್ಲಿ ಶತಕ ಸಿಡಿಸಿದ್ದರು.
India vs England 2nd Test: ಚೇತೇಶ್ವರ ಪೂಜಾರ ಈ ಬಾರಿಯ ರಣಜಿ ಟ್ರೋಫಿ ಋತುವಿನಲ್ಲಿ ರನ್ಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ಈ ರಣಜಿ ಟ್ರೋಫಿ ಋತುವಿನಲ್ಲಿ, ಏಳು ಇನ್ನಿಂಗ್ಸ್ಗಳಲ್ಲಿ 89.66 ಸರಾಸರಿಯಲ್ಲಿ 538 ರನ್ ಗಳಿಸಿದ್ದಾರೆ.
BCCI Awards: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಶಸ್ತಿಗಳಲ್ಲಿ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು ಎಂದು ವರದಿಯಾಗಿದೆ.
Best cricketer of 2023: ಆದರೆ ಅದೇ ವರ್ಷ (2023)ದಲ್ಲಿ ಟೆಸ್ಟ್ ಮತ್ತು T20I ಗಳಲ್ಲಿ ಅವರ ಕೊಡುಗೆಗಳು ತುಲನಾತ್ಮಕವಾಗಿ ಸಾಧಾರಣವಾಗಿದೆ, ಕ್ರಮವಾಗಿ 28.67 ಮತ್ತು 26.00 ರ ಸರಾಸರಿಯಲ್ಲಿ 258 ಮತ್ತು 312 ರನ್’ಗಳನ್ನು ಅವರು ಕಲೆಹಾಕಿದ್ದರು.
IND vs SA 2nd Test: ಶುಭ್ಮನ್ ಗಿಲ್ ಆರಂಭಿಕ ಸ್ಥಾನದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆಗಮಿಸಿದ್ದರೂ ಸಹ ವಿಫಲರಾಗಿದ್ದಾರೆ. ಇದುವರೆಗೆ 5 ಇನ್ನಿಂಗ್ಸ್ಗಳನ್ನು ಆಡಿರುವ ಅವರು, ಈ ಅವಧಿಯಲ್ಲಿ 6, 10, 29*, 2 ಮತ್ತು 26 ರನ್ ಗಳಿಸಿದ್ದಾರೆ.
Shubman Gill Social Media Post:ಶುಭ್ಮಾನ್ ಗಿಲ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಡಿಸೆಂಬರ್ 31, 2022 ರಂದು ಅವರು ಸಿದ್ಧಪಡಿಸಿದ ವಿಶ್ ಲಿಸ್ಟ್ ಅನ್ನು ಶೇರ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.