ಜಾನ್ವಿ ಕಪೂರ್‌ ಬಾಯ್‌ಫ್ರೆಂಡ್‌ ಮಾಜಿ ಸಿಎಂ ಮೊಮ್ಮಗನಾ..? CWK ಶೋನಲ್ಲಿ ಹೊರಬಿತ್ತು ಟಾಪ್‌ ಸಿಕ್ರೇಟ್‌!

Janhvi Kapoor Boyfriend: ಬಾಲಿವುಡ್‌ ಹಾಟ್‌ ಬೆಡಗಿ ಜಾನ್ವಿ ಕಪೂರ್‌ ಬಾಯ್‌ಫ್ರೆಂಡ್‌ ಯಾರು ಎನ್ನುವುದು 'ಕಾಫಿ ವಿತ್ ಕರಣ್' ಶೋನಲ್ಲಿ ಬಹಿರಂಗವಾಗಿದೆ.   

Written by - Savita M B | Last Updated : Jan 2, 2024, 09:03 AM IST
  • ಜಾನ್ವಿ ಕಪೂರ್‌ ಇತ್ತೀಚೆಗೆ ಬಾಲಿವುಡ್‌ನ ಟಾಪ್ ಟಾಕ್ ಶೋ 'ಕಾಫಿ ವಿತ್ ಕರಣ್' ನಲ್ಲಿ ಭಾಗವಹಿಸಿದ್ದರು.
  • ಸದ್ಯ ಈ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದೆ
  • ಆ ಪ್ರಶ್ನೆಗೆ ಉತ್ತರ ಸಿಕ್ಕಾಗ ಕರಣ್ ಜೋಹರ್ ನಗುತ್ತಾ ಕುಣಿದು ಕುಪ್ಪಳಿಸಿದರು.
ಜಾನ್ವಿ ಕಪೂರ್‌ ಬಾಯ್‌ಫ್ರೆಂಡ್‌ ಮಾಜಿ ಸಿಎಂ ಮೊಮ್ಮಗನಾ..? CWK ಶೋನಲ್ಲಿ ಹೊರಬಿತ್ತು ಟಾಪ್‌ ಸಿಕ್ರೇಟ್‌!  title=

Janhvi Kapoor: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್ ಪಹಾರಿಯಾ ಅವರನ್ನು ಪ್ರೀತಿಸುತ್ತಿದ್ದು.. ಎಲ್ಲೆಲ್ಲೂ ಒಟ್ಟಿಗೆ ಕಾಣಸಿಗುತ್ತಾರೆ. ಹೀಗಾಗಿ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆಯೇ? ಎನ್ನುವ ಅನುಮಾನವಂತೂ ಇದೆ.. ಆದರೆ ಈ ವಿಷಯದ ಬಗ್ಗೆ ಇಬ್ಬರೂ ಮಾತನಾಡಿಲ್ಲ.. ಇತ್ತೀಚಿಗೆ ಜಾನ್ವಿ ಈ ವಿಚಾರ ಬಾಯಿ ಬಿಟ್ಟಿದ್ದಾರೆ...

ಜಾನ್ವಿ ಕಪೂರ್ ತನ್ನ ತಂಗಿ ಖುಷಿ ಕಪೂರ್ ಜೊತೆಗೆ ಇತ್ತೀಚೆಗೆ ಬಾಲಿವುಡ್‌ನ ಟಾಪ್ ಟಾಕ್ ಶೋ 'ಕಾಫಿ ವಿತ್ ಕರಣ್' ನಲ್ಲಿ ಭಾಗವಹಿಸಿದ್ದರು. ಸದ್ಯ ಈ ಸಂಚಿಕೆಯ ಪ್ರೋಮೋ ಬಿಡುಗಡೆಯಾದ್ದು.. ಅದರಲ್ಲಿ ಕರಣ್ ಜೋಹರ್ ಜಾನ್ವಿಗೆ "ನಿಮ್ಮ ಸ್ಪೀಡ್ ಡಯಲ್ ಲಿಸ್ಟ್‌ನಲ್ಲಿರುವ ಮೂವರ ಹೆಸರು..? ಎಂದು ಪ್ರಶ್ನಿಸಿದ್ದಾರೆ" ಇದಕ್ಕೆ ಥಟ್‌ ಎಂದು ಉತ್ತರಿಸಿದ ನಟಿ ಜಾನ್ವಿ "ಪಪ್ಪಾ, ಖುಷು, ಶಿಕು" ಎಂದಿದ್ದಾರೆ.. ಆದರೆ ಮೊದಲ ಎರಡು ಹೆಸರುಗಳು ಅವಳ ತಂದೆ ಮತ್ತು ತಂಗಿಗೆ ಸಂಬಂಧಿಸಿದರೆ.. ಮೂರನೇ ಹೆಸರು ಶಿಖರ ಪಹಾರಿಯಾ ಎನ್ನಲಾಗುತ್ತಿದೆ.. 

ಇದನ್ನೂ ಓದಿ-ಎಲಿಮಿನೆಟ್ ಆಗಿದ್ದ ಸ್ಪರ್ಧಿ ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ! ಮನೆಯಲ್ಲಿರುವ ಈ ಕಂಟೆಸ್ಟೆಂಟ್ ಈಗ ಫುಲ್ ಟಾರ್ಗೆಟ್ !

ಈ ಪ್ರಶ್ನೆಗೆ ಉತ್ತರ ಸಿಕ್ಕಾಗ ಕರಣ್ ಜೋಹರ್ ನಗುತ್ತಾ ಕುಣಿದು ಕುಪ್ಪಳಿಸಿದರು... ಇದೀಗ ಈ ಪ್ರೋಮೋ ವೈರಲ್ ಆಗಿದ್ದು.. ಸದ್ಯದಲ್ಲೇ ಇವರಿಬ್ಬರ ಲವ್ ಸ್ಟೋರಿ ತೆರೆಗೆ ಬರುತ್ತೋ ಇಲ್ಲವೋ ಕಾದು ನೋಡೋಣ..

ಇನ್ನು ಜಾನ್ವಿ ನಟಿಸುತ್ತಿರುವ ದೇವರ ಸಿನಿಮಾ ವಿಷಯಕ್ಕೆ ಬಂದರೆ... ಈ ಚಿತ್ರದ ಗ್ಲಿಂಪ್ಸಸ್ ಬಗ್ಗೆ ಅಪ್‌ಡೇಟ್ ನೀಡಲಾಗಿದ್ದು.. ಜನವರಿ 8 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.. ಕೊರಟಾಲ ಶಿವ ನಿರ್ದೇಶನದ ಈ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಮೊದಲ ಭಾಗವು 5 ಏಪ್ರಿಲ್ 2024 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಬಾಲಿವುಡ್ ಸ್ಟಾರ್ ಹೀರೋ ಸೈಫ್ ಅಲಿ ಖಾನ್ ಮತ್ತು ಮಲಯಾಳಂ ಸ್ಟಾರ್ ಶೈನ್ ಟಾಮ್ ಚಾಕೋ ಖಳನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ-ಎಲಿಮಿನೆಟ್ ಆಗಿದ್ದ ಸ್ಪರ್ಧಿ ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ! ಮನೆಯಲ್ಲಿರುವ ಈ ಕಂಟೆಸ್ಟೆಂಟ್ ಈಗ ಫುಲ್ ಟಾರ್ಗೆಟ್ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾ

Trending News