Alia Bhatt : ಬಾಲಿವುಡ್ ನಟಿ ಆಲಿಯಾ ಭಟ್ ಇಂಡಸ್ಟ್ರಿಯಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಆಲಿಯಾ ಪ್ರಸ್ತುತ ಬಾಲಿವುಡ್ ನ ನಂಬರ್ 1 ನಾಯಕಿ. ಆದರೆ ಆಕೆ ಓದಿದ್ದು 10ನೇ ತರಗತಿವರೆಗೆ ಮಾತ್ರ. ಹೀಗಿರುವಾಗ ಅವರ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ.
Sandalwood : ಇತ್ತೀಚ್ಚೆಗೆ ಸಿನಿಮಾ ನಟ-ನಟಿಯರು ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಈ ನಟ ನಟಿಯರ ಲಿಸ್ಟ್ನಲ್ಲಿ ರಾಜಕೀಯದಲ್ಲಿ ಗೆದ್ವರಿಗಿಂತ ಸೋತವರೇ ಹೆಚ್ಚು. ಇನ್ನೂ ಕೆಲವು ಸಿನಿ ನಟ ನಟಿಯರು ರಾಜಕೀಯ ರಂಗದಲ್ಲಿ ಸೋತು ಮತ್ತೆ ಚಿತ್ರರಂಗಕ್ಕೆ ತೆರಳಿರುವ ನಿದರ್ಶನಗಳು ಇವೆ.
Sharmitha Gowda : ಶರ್ಮಿತಾ ಗೌಡ ಅವರು ಭಾರತೀಯ ರೂಪದರ್ಶಿ ಮತ್ತು ನಟಿ, ಇವರು ಕನ್ನಡ ಮತ್ತು ತಮಿಳು ದೂರದರ್ಶನ ಉದ್ಯಮದಲ್ಲಿ ಕೆಲಸ ಮಾಡುತ್ತಾರೆ. ಸನ್ ಟಿವಿಯಲ್ಲಿ ತಮಿಳಿನ ನಿಲಾ ಧಾರಾವಾಹಿಯಿಂದ ಅವರು ಚಿರಪರಿಚಿತರು.
Sonam Bajwa Hot Photos: ಸೋನಂ ಬಜ್ವಾ ಪಂಜಾಬಿ ಮೂಲದ ನಟಿ ಇವರ ಹಾಟ್ ನೆಸ್ ಗೆ ಮರುಗದ ಯುವಕರಿಲ್ಲ.ಇದೀಗ ನನಂಜ ಅಣಿಂಜನ್ ಗೌನ್ ಧರಿಸಿ ಫೋಟೊ ಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣಕ್ಕೆ ಕಾರಣವಾಗಿವೆ.
Anupama Life : ಅನುಪಮಾ ಗೌಡ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಕಮ್ ನಿರೂಪಕಿ ಅನುಪಮಾ ಗೌಡ ರಿಯಲ್ ಲೈಫ್ ಸ್ಟೋರಿ ಕೇಳಿದ್ರೆ ನಿಮಗೂ ಮನಸ್ಸು ನೋವಾಗುತ್ತೆ. ಮನೆಯ ಜವಾಬ್ದಾರಿಯನ್ನ ಹೊರಬೇಕಾದಂತಹ ತಂದೆ 24 ಗಂಟೆಯೂ ಮದ್ಯಪಾನ ಸೇವನೆ ಮಾಡಿಕೊಂಡು ಹಾಗು ಮನೆಯ ಜವಾಬ್ದಾರಿಯನ್ನ ಸಂಪೂರ್ಣವಾಗಿ ಮರೆತುಬಿಟ್ರೆ ಮನೆಯ ಕಥೆ ಏನಾಗಬಾರದು ಹೇಳಿ.
Samyuktha menon : ಸಂಯುಕ್ತಾ ಮೆನನ್ ಮಲಯಾಳಂ ನಟಿ. ಇವರು ತಮ್ಮ ಸಿಂಪಲ್ ಲುಕ್ನಿಂದಲೇ ಎಲ್ಲರ ಮನಸ್ಸನ್ನು ಕದ್ದಿದ್ದಾರೆ. ಇವರು ಇತ್ತೀಚೆಗೆ ನಟಿಸಿರುವ ಸರ್ ಚಿತ್ರದ ಮಾಸ್ತಾರು ಮಾಸ್ತಾರು ಸಾಂಗ್ ಸಖತ್ ಸೌಂಡ್ ಮಾಡುತ್ತಿದ್ದು, ಇವರ ಅದ್ಭುತ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Kavyashree Gowda : ಬಿಗ್ ಬಾಸ್ ಸ್ಪರ್ಧಿ ಕಾವ್ಯಶ್ರೀ ಗೌಡ ಅವರ ತಂದೆ-ತಾಯಿ ತಮ್ಮ ಮಗಳು ವರದಿಗಾರತಿ ಆಗಬೇಕು ಅಂತಾ ಕನಸು ಕಂಡಿದ್ರು. ಆದ್ರೆ ಕಾವ್ಯಶ್ರೀ ಕಾಲಿಟ್ಟಿದ್ದು ನಟನಾ ಕ್ಷೇತ್ರಕ್ಕೆ..ಬಿಗ್ ಬಾಸ್ ಸೀಸನ್ 9 ಎಂಡ್ ಆದ ನಂತರ ಸಿನಿಮಾಗೆ ಎಂಟ್ರಿ ಕೊಡ್ತಾರೆ ಎಂಬ ಗಾಸಿಪ್ ಕೇಳಿ ಬರ್ತಾ ಇದೆ. ಹೌದು ಕಿರುತೆರೆಯಲ್ಲಿ ಮೋಡಿ ಮಾಡಿರುವ ಈ ಚೆಲುವೆ ಸಿನಿಮಾಗಳಲ್ಲು ಕಾಣಿಸಿಕೊಳ್ತಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳದ್ದು.
ಸಂಯುಕ್ತಾ ಮೆನನ್ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. `ಗಾಳಿಪಟ 2' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಇತ್ತೀಚೆಗೆ ಈ ನಟಿ ನಟಿಸಿರುವ ಮಾಸ್ತಾರು ಮಾಸ್ತಾರು ಸಾಂಗ್ ಸಖತ್ ಹಿಟ್ ಆಗಿದೆ.
Celina Jaitly : ಸೆಲಿನಾ ಜೇಟ್ಲಿ ಬಾಲಿವುಡ್ ಚಿತ್ರರಂಗದ ತಾರೆ. ಇವರು `ಗೋಲಮಾಲ್ ಒನ್ಸ ಮೋರ್' ಮತ್ತು `ನೋ ಎಂಟ್ರಿ' ಚಿತ್ರದಿಂದ ಪ್ರಸಿದ್ಧರಾಗಿದ್ದಾರೆ. ಕನ್ನಡದಲ್ಲಿ ಇವರು ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ `ಶ್ರೀಮತಿ' ಚಿತ್ರದಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ ಚಿತ್ರಗಳಲ್ಲಿ ತನ್ನ ನಟನೆ ಮತ್ತು ಸೌಂದರ್ಯಕ್ಕಾಗಿ ಹೆಸರು ಗಳಿಸಿದ್ದ ಈ ನಟಿಯನ್ನು ಯಾರು ಮರೆಯಲು ಸಾಧ್ಯವಿಲ್ಲ.
Rhea Chakraborty : ನಟಿ ರಿಯಾ ಚಕ್ರವರ್ತಿ ಅವರು ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದಾರೆ. ನಟಿ ಸಾಕಷ್ಟು ತೊಂದರೆಗಳನ್ನು ಎದುರಿಸಿ ತಮ್ಮ ಸಿನಿ ಪಯಣವನ್ನು ಮತ್ತೇ ಪ್ರಾರಂಭಿಸುವ ಮೂಲಕ ಇತರರಿಗೆ ಸ್ಪೂರ್ತಿದಾಯಕವಾಗುತ್ತಿದ್ದಾರೆ. ಇವರ ಪುನರಾಗಮನವನ್ನು ಬಾಲಿವುಡ್ ನಿರೀಕ್ಷಿಸುತ್ತಿತ್ತು, ಅದು ಈಗ ನಿಜವಾಗಿದೆ.
Mouni Roy : ಮೌನಿ ರಾಯ್ ಖ್ಯಾತ ಬಾಲಿವುಡ್ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಪಶ್ಚಿಮ ಬಂಗಾಳದ ಮೂಲದ ಮೌನಿ 2007 ರ ಹಿಂದಿ ಸೀರಿಯಲ್ `ಕ್ಯೂಂಕಿ ಸಾಸ್ ಭಿ ಕಬಿ ಬಹು ತಿ' ನಟನೆ ಆರಂಭಿಸಿದರು. ಇವರಿಗೆ ಮೊದಲ ಖ್ಯಾತಿ ಕೊಟ್ಟಿದ್ದು ದೇವೋಂಕೆ ದೇವ ಮಹಾದೇವ ಸೀರಿಯಲ್ ನ ಸತಿ ಪಾತ್ರ. ನಂತರ ನಾಗಿಣಿ ಧಾರಾವಾಹಿ ಮೂಲಕ ಮತ್ತಷ್ಟು ಖ್ಯಾತಿ ಪಡೆದರು.
Malathi Sardeshpande: ಖ್ಯಾತ ಕಿರುತೆರೆ ನಟಿ ಮಾಲತಿ ಮನಸೆಲ್ಲಾ ನೀನೇ ಧಾರಾವಾಹಿಯಲ್ಲಿ ಅನುಸೂಯ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ನಟಿ ಮಾಲತಿ ಸರ್ದೇಶಪಾಂಡೆ ಮನದಾಳದ ಮಾತುನ್ನು ಹಂಚಿಕೊಂಡಿದ್ಧಾರೆ.
Shradda Das : ಶ್ರದ್ಧಾ ದಾಸ್ ಕನ್ನಡ,ತೆಲುಗು ಮತ್ತು ಬಾಲಿವುಡ್ ಚಿತ್ರರಂಗದ ನಟಿ. ಮುಂಬೈನಲ್ಲಿ ನೆಲೆಸಿರುವ ಇವರು `ಹೊಸ ಪ್ರೇಮ ಪುರಾಣ',`ಊಜಾ',`ಕೋಟಿಗೊಬ್ಬ 3' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಸೌತ್ ಇಂಡಸ್ಟ್ರಿಯ ಸುಂದರ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ದಾಸ್ ಯಾವಾಗಲೂ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಲುಕ್ನಿಂದ ಇಂಟರ್ನೆಟ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುತ್ತಾರೆ.
Mouni Roy : ಮೌನಿ ರಾಯ್ ಖ್ಯಾತ ಬಾಲಿವುಡ್ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಪಶ್ಚಿಮ ಬಂಗಾಳದ ಮೂಲದ ಮೌನಿ 2007 ರ ಹಿಂದಿ ಸೀರಿಯಲ್ `ಕ್ಯೂಂಕಿ ಸಾಸ್ ಭಿ ಕಬಿ ಬಹು ತಿ' ನಟನೆ ಆರಂಭಿಸಿದರು. ಇವರಿಗೆ ಮೊದಲ ಖ್ಯಾತಿ ಕೊಟ್ಟಿದ್ದು ದೇವೋಂಕೆ ದೇವ ಮಹಾದೇವ ಸೀರಿಯಲ್ ನ ಸತಿ ಪಾತ್ರ. ನಂತರ ನಾಗಿಣಿ ಧಾರಾವಾಹಿ ಮೂಲಕ ಮತ್ತಷ್ಟು ಖ್ಯಾತಿ ಪಡೆದರು.
Kajal Aggarawal : ಕಾಜಲ್ ಅಗರವಾಲ್ ತೆಲುಗು ಚಿತ್ರರಂಗದ ಪ್ರಖ್ಯಾತ ನಟಿ. ಮುಂಬೈನಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ಇವರು ಸಂಹವನ ಮಾಧ್ಯಮದಲ್ಲಿ ಪದವಿ ಪಡೆದಿದ್ದಾರೆ. ಹಿಂದಿ ಚಿತ್ರದಿಂದ ಸಿನಿಪಯಣ ಆರಂಭಿಸಿದರೂ ನಟಿಯಾಗಿ ಖ್ಯಾತಿ ಪಡೆದಿದ್ದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ. ಮೊದಲ ಬಾರಿಗೆ ಲಕ್ಷ್ಮೀ ಕಲ್ಯಾಣಂ ಎಂಬ ಚಿತ್ರದಲ್ಲಿ ನಟಿಸಿದರು .
Nayanatara : ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಾಲಿವುಡ್ನ ಅತ್ಯಂತ ಫೇಮಸ್ ಜೋಡಿಗಳಲ್ಲಿ ಒಬ್ಬರು. ಇವರು ಕಳೆದ ವರ್ಷ ಎರಡು ಅವಳಿ ಮಕ್ಕಳನ್ನು ದತ್ತು ಪಡೆಯುವ ಮೂಲಕ ತಾಯ್ತನದ ಖುಷಿಯಲ್ಲಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ನಯನತಾರಾ ಮಕ್ಕಳನ್ನು ದತ್ತು ಪಡೆದು ಜವಾಬ್ದಾರಿಯ ಹೊಣೆ ಹೊತ್ತಿದ್ದಾರೆ.
Mouni Roy : ಕಿರುತೆರೆ ನಟಿ ಮೌನಿ ರಾಯ್ ಇತ್ತೀಚೆಗಷ್ಟೇ ತೆರೆಕಂಡ 'ಬ್ರಹ್ಮಾಸ್ತ್ರ' ಚಿತ್ರದ ಜುನೂನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. ಈ ಚಿತ್ರದಲ್ಲಿ ಮೌನಿ ಚಿತ್ರದ ಮುಖ್ಯ ಕಲಾವಿದ ರಾದ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಗಿಂತ ಉತ್ತಮ ಪಾತ್ರ ನಿರ್ವಹಿಸಿದ್ದಾರೆ ಎಂಬ ಮಾತುಗಳು ಕೂಡ ಇದೀಗ ಕೇಳಿ ಬರಲಾರಂಭಿಸಿವೆ.
Shriya Saran : ಶ್ರಿಯಾ ಸರಣ್ ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರು. ಇಬರು ಫ್ಯಾಷನ್ ಪ್ರೇಮಿ ವಿಧಿ ವಿಧವಾದ ಡ್ರೆಸ್ಗಳಿಂದ ನಟ್ಟಿಗರ ಮನಸ್ಸನ್ನು ಕದ್ದಿದ್ದಾರೆ. ಈ ನಟಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು.
Kushi FIlm : ವಿಜಯ್ ದೇವರಕೊಂಡ ಹಾಗೂ ಸಂತಾ ಅಭಿನಯದ ʼಕುಶಿʼ ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ಸಿನಿಮಾದ ರೀಲಿಸ್ ಡೇಟ್ನ್ನು ನೀಡಲಾಗಿದ್ದು, ಪೋಸ್ಟರ್ ಅಭಿಮಾನಿಗಳಲ್ಲಿ ಕೂತುಹಲವನ್ನು ಕೆರಳಿಸಿದೆ.
Salman Khan : ಇತ್ತೀಚಿನ ಚಿತ್ರ ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಚಿತ್ರದ 3 ನೇ ಸಾಂಗ್ ರಿಲೀಸ್ ಆಗಿದೆ. ಬ್ಲಾಕ್ಬಸ್ಟರ್ ಅಭಿನಯವನ್ನು ನೀಡಿದ ಸಲ್ಮಾನ್ ಖಾನ್, ಅಮಲ್ ಮಲಿಕ್ ಜೊತೆಯಲ್ಲಿ ಮತ್ತೊಮ್ಮೆ ಅದರ ಒಂದು ಹಾಡಿಗೆ ಹಿನ್ನೆಲೆ ಗಾಯಕನ ವೇಷವನ್ನು ಧರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.