ನವದೆಹಲಿ: ನಟಿ ಶಮಾ ಸಿಕಂದರ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವ ಸೆಲೆಬ್ರಿಟಿಗಳಲ್ಲಿ ಒಬ್ಬರು. ಅವಳು ಆಗಾಗ್ಗೆ ನಮ್ಮ ಫೀಡ್ಗಳನ್ನು ತನ್ನ ಸಿಜ್ಲಿಂಗ್ ಚಿತ್ರಗಳೊಂದಿಗೆ ಕಾಣಿಸಿಕೊಳ್ಳುತ್ತಾಳೆ, ಮತ್ತು ಭಾನುವಾರದಂದು, ಅವರು ಬೆರಗುಗೊಳಿಸುವ ಕಪ್ಪು ಬಿಕಿನಿಯಲ್ಲಿ ಓಮ್ಫ್ ಅನ್ನು Instagram ನಲ್ಲಿ ಹಾಕಿದರು ಮತ್ತು ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಕಣ್ಮನ ಸೆಳೆದಿದ್ದಾರೆ.
Madhuri Dixit : ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ದೀಕ್ಷಿತ್ ನಿಧನರಾಗಿದ್ದಾರೆ. ಅವರ ವಯಸ್ಸು 90. ಈ ಕುರಿತು ಜಂಟಿ ಹೇಳಿಕೆಯಲ್ಲಿ, ಮಾಧುರಿ ದೀಕ್ಷಿತ್ ಮತ್ತು ಅವರ ಪತಿ ಡಾ. ಶ್ರೀರಾಮ್ ನೆನೆ, "ನಮ್ಮ ಪ್ರೀತಿಯ ಆಯಿ (ತಾಯಿ) ಸ್ನೇಹಲತಾ ಅವರು ಇಂದು ಬೆಳಿಗ್ಗೆ ಅವರ ಪ್ರೀತಿಪಾತ್ರರ ಸುತ್ತಲೂ ಶಾಂತಿಯುತವಾಗಿ ನಿಧನರಾದರು." ಎಂದು ಹೇಳಿಕೊಂಡಿದ್ದು, ಸ್ನೇಹಲತಾ ದೀಕ್ಷಿತ್ ಅವರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ 3:00 ಗಂಟೆಗೆ ವರ್ಲಿ ಚಿತಾಗಾರದಲ್ಲಿ ನಡೆಯಲಿದೆ ಎಂದು ಮಾದ್ಯಮ ಮೂಲಗಳು ತಿಳಿಸಿವೆ.
Hamsa Nandini : ಮಹಿಳೆಯರನ್ನು ಭೂಮಿಗೆ ಹೋಲಿಸಿ ಮಾತನಾಡುತ್ತಾರೆ. ಏಕೆಂದರೇ ಭೂಮಿಯಷ್ಟೇ ತಾಳ್ಮೆಯುಳ್ಳವಳು ಹೆಣ್ಣು ಎಂದು. ಈ ಮಾತಿಗೆ ಉದಾಹರಣೆಯಾಗಿ ಸಾಕಷ್ಟು ಜನ ಮಹಿಳಾ ಮಣಿಗಳಿದ್ದಾರೆ. ಅವರಲ್ಲಿ ತೆಲುಗು ನಟಿ ಹಂಸಿನಿ ಕೂಡ ಒಬ್ಬರು . ಈ ನಟಿ ಕ್ಯಾನ್ಸರ್ ಮಹಾಮಾರಿ ವಿರುದ್ದ ಹೋರಾಡಿ ಗೆದ್ದವರು.
Ragini Dwivedi : ರಾಗಿಣಿ ದ್ವಿವೇದಿ - ಆರ್ ಕೆ ಚಂದನ್ ಅಭಿನಯದ ಈ ಚಿತ್ರಕ್ಕೆ ಶಂಕರ್ ಕೋನಮಾನಹಳ್ಳಿ ನಿರ್ದೇಶನ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ನಟಿ ರಾಗಿಣಿ ದ್ವಿವೇದಿ ಅಭಿನಯಿಸುತ್ತಿದ್ದಾರೆ. ನಾಯಕನಾಗಿ ಆರ್ ಕೆ ಚಂದನ್ ನಟಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿಸಿರುವ " ಬಿಂಗೋ" ಚಿತ್ರಕ್ಕೆ ಮೂರನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ.
Vidya Balan : ಬಾಲಿವುಡ್ ನಟಿ ವಿದ್ಯಾ ಬಾಲನ್ ತಮ್ಮ ಸಹಜ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಅಪರೂಪದ ಪ್ರತಿಭೆ. ಈಗಲೂ ಚಿತ್ರರಂಗದಲ್ಲಿ ಸಖತ್ ಬ್ಯುಸಿ ನಟಿ. ಡಿ-ಗ್ಲಾಮ್ ಪಾತ್ರದಿಂದ ಸಖತ್ ಬೋಲ್ಡ್ ಪಾತ್ರದವರೆಗೆ ವಿವಿಧ ಪಾತ್ರಗಳನ್ನು ನಿರ್ವಹಿಸಿ ಎಲ್ಲದರಲ್ಲೂ ಸೈ ಎನ್ನಿಸಿಕೊಂಡ ನಟಿ ವಿದ್ಯಾ ಬಾಲನ್. ಅಲ್ಲದೇ ಸ್ಟಾರ್ ನಟರ ಚಿತ್ರಗಳೇ ನೆಲಕಚ್ಚುತ್ತಿರುವಾಗ ಸಖತ್ ಅಪ್ಡೇಟ್ ಆಗಿರುವ ವಿದ್ಯಾ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಬಣ್ಣ ಹಚ್ಚಿ ಗೆಲ್ಲುತ್ತಿದ್ದಾರೆ.
ಜಾಕ್ಲಿನ್ ಫರ್ನಾಂಡಿಸ್ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಏರಿಸುತ್ತಿದ್ದಾರೆ. ನಟಿ ತನ್ನ ಇತ್ತೀಚಿನ ಫೋಟೋಶೂಟ್ನಲ್ಲಿ ಗೋಲ್ಡನ್ ಡ್ರೆಸ್ನಲ್ಲಿ ಡ್ರಾಪ್-ಡೆಡ್ ಬ್ಯೂಟಿಯಾಗಿ ಕಾಣಿಸಿದ್ದಾರೆ. ವಿಕ್ರಾಂತ್ ರೋಣ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರು ಬ್ಯೂಟಿಫುಲ್ ಗೋಲ್ಡನ್ ಡ್ರೆಸ್ ಧರಿಸಿ ಸುಂದರವಾಗಿ ಕಾಣಿಸಿದ್ದಾರೆ. ಅವರ ಫೋಟೋಗಳು ವೈರಲ್ ಆಗಿದ್ದು, ನಟಿಯ ಲುಕ್ ನೋಡಿದ ನೆಟ್ಟಿಗರು ನೀವು ಉರ್ಫಿಯನ್ನೂ ಮೀರಿಸ್ತೀರಿ ಎಂದಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ನಮಗೆ ತಿಳಿದಿರುವ ಹಾಗೆ ಸಾಕಷ್ಟು ನಟ ನಟಿಯರು ಮದುವೆ ಮಾಡಿಕೊಂಡು ದಾಂಪತ್ಯೆ ಜೀವನಕ್ಕೆ ಕಾಲಿಟ್ಟರು. ಆದರೆ ಸ್ವಲ್ಪ ಜನ ನಟ-ನಟಿಯರು ಮದುವೆ ವಿಚಾರದಲ್ಲಿ ಹಿಂದುಳಿಯುತ್ತಿರುವುದು ತಿಳಿದೆ ಇದೆ. ಹಾಗಾದ್ರೆ ಅವರು ಯಾರನ್ನ ಮದುವೆ ಆಗುತ್ತರೆ ಯಾವಾಗ ಆಗುತ್ತಾರೆ ಅನ್ನೋದೆ ಕುತೂಹಲಕಾರಿಯಾದ ವಿಷಯ.
Radhika Pandit: ನ್ಯಾಷನಲ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ.ಸೀರಿಯಲ್ ನಲ್ಲಿ ಒಟ್ಟಿಗೆ ನಟಿಸಿ ಸೈ ಅನಿಸಿಕೊಂಡು ನಂತರ ಇಬ್ಬರೂ ಒಟ್ಟಿಗೆ ಸಿನಿ ಜರ್ನಿ ಶುರು ಮಾಡಿದ ಜೋಡಿ ಯಶ್ ಆಂಡ್ ರಾಧಿಕಾ
1995 ರಲ್ಲಿ ಶಿವರಾಜಕುಮಾರ್ ರವರ `ಸವ್ಯಸಾಚಿ' ಮತ್ತು ರಾಘವೇಂದ್ರ ರಾಜಕುಮಾರ್ ರವರ `ಆಟ ಹುಡುಗಾಟ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ಶಿವಣ್ಣರವರ `ಓಂ' ಚಿತ್ರದಲ್ಲಿನ ನಟನೆಗೆ ರಾಜ್ಯ ಪ್ರಶಸ್ತಿ ಪಡೆದರು. 1996 ರಲ್ಲಿ ತೆರೆಕಂಡ `ನಮ್ಮೂರ ಮಂದಾರ ಹೂವೇ' ಚಿತ್ರದಲ್ಲಿ ಅದ್ಭುತ ನಟನೆ ನೀಡಿದರು.
ಎರಡನೇ ಮದ್ವೆ ಆಗ್ತಾರೆ ಎಂಬ ವಿಚಾರಕ್ಕೆ ನಟಿ ಪ್ರೇಮ ಗರಂ ಆಗಿದ್ದಾರೆ.. ನಾನು ಸದ್ಯಕ್ಕೆ 2ನೇ ಮದ್ವೆ ಬಗ್ಗೆ ಯೋಚನೆ ಮಾಡಿಲ್ಲ. ದೇವಸ್ಥಾನಕ್ಕೂ ಹೋಗೋದು ತಪ್ಪು ಅಂದ್ರೆ ಏನ್ಮಾಡೋದು ಎಂದು ಪ್ರಶ್ನಿಸಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.