Alia Bhatt : ಭಾರತೀಯ ನಟಿ, ʼಸ್ಟುಡೆಂಟ್ ಆಫ್ ದಿ ಇಯರ್ʼ ಸಿನಿಮಾದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದವರು. ಸಿದ್ದಾರ್ಥ ಮಲ್ಹೋತ್ರಾ ಮತ್ತು ವರುಣ್ ಧವನ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಐದು ಫಿಲ್ಮ್ಫೇರ್ ಪ್ರಶಸ್ತಿಗಳು, ಅಲ್ಲದೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
Jhanvi Kapoor : ಭಾರತೀಯ ನಟಿ, ಹಿಂದಿ ಚಲನಚಿತ್ರ ʼಧಡಕ್ʼ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಈ ಚಿತ್ರವು ವಾಣಿಜ್ಯ ಯಶಸ್ಸನ್ನು ಗಳಿಸಿದ್ದಲ್ಲದೇ, ಈ ಚಿತ್ರಕ್ಕಾಗಿ ಮಹಿಳಾ ಚೊಚ್ಚಲ ಝೀ ಸಿನಿ ಪ್ರಶಸ್ತಿಯನ್ನು ಪಡೆದಿದ್ದಾರೆ.
Neha Shetty : ಭಾರತೀಯ ನಟಿ, ರೂಪದರ್ಶಿ, ಕನ್ನಡ, ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುದ್ದಾರೆ. ನೇಹಾ ಶೆಟ್ಟಿ 2016 ರಲ್ಲಿ ಮುಂಗಾರು ಮಳೆ 2 ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ನಟನೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಮೆಹಬೂಬಾ, ಗಲ್ಲಿ ರೌಡಿ ಮತ್ತು ಡಿಜೆ ಟಿಲ್ಲು ಮುಂತಾದ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
Mouni Roy Shining Photos: ಬಾಲಿವುಡ್ ನ ಪ್ರಮುಖ ನಟಿಯರಲ್ಲಿ ಒಬ್ಬರಾದ ಮೌನಿ ರಾಯ್ ಕಿರುತೆರೆಯಿಂದ ತಮ್ಮ ನಟನಾ ಜೀವನವನ್ನು ಆರಂಭಿಸಿದರು. ಅದರಲ್ಲಿ ಇವರಿಗೆ ಖ್ಯಾತಿ ತಂದು ಕೊಟ್ಟಿದ್ದು ನಾಗಿಣಿ ಸಿರೀಯಲ್. ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮೂಲದವರಾದ ಇವರು ಸದ್ಯ ತುಂಬಾ ಬ್ಯುಸಿ ಸ್ಟಾರ್ ಆಗಿದ್ದಾರೆ. ಈದೀಗ ನಟಿ ಸಖತ್ ಹಾಟ್ ಲುಕ್ನಲ್ಲಿರುವ ಪೋಟೋಗಳನ್ನು ಶೇರ್ ಮಾಡಿಕೊಂಡು ಅಭಿಮಾನಿಗಳ ಕಣ್ಣಿಗೆ ಖುಷಿ ನೀಡಿದ್ದಾರೆ.
Mouni Roy Shining Photos: ಮೌನಿ ರಾಯ್ ಬಾಲಿವುಡ್ ನ ಪ್ರಮುಖ ನಟಿಯರಲ್ಲಿ ಒಬ್ಬರು. ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮೂಲದ ಮೌನಿ ಇಂದು ತುಂಬಾ ಬ್ಯುಸಿ ಸ್ಟಾರ್ ಆಗಿದ್ದಾರೆ. ಈದೀಗ ನಟಿ ಸೂಪರ್ ಸ್ಟನ್ನಿಂಗ್ ಲುಕ್ನಲ್ಲಿರುವ ಪೋಟೋಗಳನ್ನು ಶೇರ್ ಮಾಡಿಕೊಂಡು ಅಭಿಮಾನಿಗಳ ಕಣ್ಣಿಗೆ ಖುಷಿ ನೀಡಿದ್ದಾರೆ.
Meera Jasmin : ಭಾರತೀಯ ನಟಿ, ಮಲಯಾಳಂನ ʼಸೂತ್ರಧಾರನ್ʼ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಕಸ್ತೂರಿಮಾನ್ ಮಲಯಾಳಂ ಚಿತ್ರದ ಮೂಲಕ ಯಶಸ್ಸನ್ನು ಕಂಡವರು. ಪುನಿತ್ರಾಜಕುಮಾರ್ ಅಭಿನಯದ ಮೌರ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ಕನ್ನಡ, ಮಲಯಾಳಂ ಸೇರಿದಂತೆ ತಮಿಳು ಮತ್ತು ತೆಲುಗು ಚಿತ್ರದಲ್ಲಿಯೂ ನಟಿಸಿದ್ದಾರೆ.
Deepika padukone : ಭಾರತೀಯ ಮೂಲದ ನಟಿ, 2006 ರಲ್ಲಿ ʼಐಶ್ವರ್ಯಾʼ ಸಿನಿಮಾದ ಮೂಲಕ ಉಪೇಂದ್ರ ಅವರಿಗೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ 2007ರಲ್ಲಿ ಫ್ಹರಾ ಖಾನ್ ನಿರ್ದೇಶನದ ಸಿನಿಮಾ ʼಓಂ ಶಾಂತಿ ಓಂʼ ಪ್ರಥಮವಾಗಿ ಶಾರುಖ್ ಖಾನ್ಗೆ ನಾಯಕಿಯಾಗಿ ನಟಿಸಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು.
Vani Bhojan : ಭಾರತೀಯ ದೂರದರ್ಶನ ನಟಿ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತೆಲುಗಿನಲ್ಲಿ ʼಮೀಕು ಮಾಥ್ರೇಮ್ ಚೆಪ್ತಾʼ ಅವರ ಮೊದಲ ಚಿತ್ರ ಮತ್ತು ಅಶೋಕ ಸೆಲ್ವನ್ ಅವರೊಂದಿಗೆ ʼಓ ಮೈ ಕಡುವಲೆʼ ತಮಿಳು ಚೊಚ್ಚಲ ಚಿತ್ರವಾಗಿದೆ.
Ashika Ranganath : ಭಾರತೀಯ ನಟಿ, ಕನ್ನಡ ಚಿತ್ರರಂಗದ ಪಟಾಕಿ ಪೋರಿ ಆಶಿಕಾ ರಂಗನಾಥ್ ಇವರು 2016ರಲ್ಲಿ ಕ್ರೇಜಿ ಬಾಯ್ ಮೂಲಕ ಪಾದಾರ್ಪಣೆ ಮಾಡಿದವರು. ರಾಂಬೊ 2 ದ ʼಚುಟುಚುಟು ಅಂತೈತಿʼ ಹಾಡಿನ ಮೂಲಕ ಖ್ಯಾತಿಯನ್ನು ಪಡೆದವರು. ರಾಜು ಕನ್ನಡ ಮೀಡಿಯಂ, ಗರುಡ, ತಾಯಿಗೇ ತಕ್ಕ ಮಗ, ಮುಗುಳುನಗೆ, ಮದಗಜ ಇನ್ನಿತರ ಸಿನಿಮಾದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
Pooja Hegde : ಭಾರತೀಯ ಚಲನಚಿತ್ರ ನಟಿ. ಮುಖ್ಯವಾಗಿ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2010ರ ಮಿಸ್ ಯೂನಿವರ್ಸ್ ಇಂಡಿಯಾ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಕಿರೀಟವನ್ನು ಪಡೆದವರು. ತಮಿಳು ʼಮುಗಮುಡಿʼ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2022ರಲ್ಲಿ ರಾಧೆ ಶ್ಯಾಮ ಚಿತ್ರದ ಮೂಲಕ ಪ್ರಭಾಸ್ಗೆ ನಾಯಕಿಯಾಗಿ ನಟಿಸಿದರು.
Anika Sindya: ಕಾದಂಬರಿ ಧಾರವಾಹಿಯ ಮೂಲಕ ವಿಲನ್ ಪಾತ್ರದಲ್ಲಿ ಮೊದಲಿಗೆ ಕಾಣಿಸಿಕೊಂಡ ಅನಿಕಾ ಸಿಂಧ್ಯಾ ಇತ್ತೀಚಿಗೆ ಧಾರಾವಾಹಿಗಳಲ್ಲಿ ವಿಲನ್ ಪಾತ್ರಕ್ಕಾಗಿಯೇ ಅಭಿಮಾನಿಗಳ ಮನಗೆದ್ದಿದ್ದಾರೆ. ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿ ನಟಿಸುತ್ತಿರುವ ಇವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದಾರೆ. ಹೊಸದಾಗಿ ಒಂದು ವಿಭಿನ್ನ ಲುಕ್ನಲ್ಲಿ ಇತ್ತೀಚಿಗಷ್ಟೇ ಫೋಟೊಶೂಟ್ ಮಾಡಿಸಿದ್ದಾರೆ. ಫೋಟೋಸ್ ನೋಡಿ
Shilpa Shetty : ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಬಹುನಿರೀಕ್ಷಿತ ʼಸುಖೀʼ ಚಿತ್ರದ ಪ್ರಚಾರದಲ್ಲಿ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಸಂಪೂರ್ಣವಾಗಿ ಗುಲಾಬಿ ಬಣ್ಣದ ಉಡುಗೆಗಳನ್ನು ತೊಟ್ಟು ಆಕರ್ಷಕವಾಗಿ ಕಾಣುತ್ತಿದ್ದರು.
Mouni Roy : ಮೌನಿರಾಯ್ ಖ್ಯಾತ ಬಾಲಿವುಡ್ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಪಶ್ಚಿಮ ಬಂಗಾಳದ ಮೂಲದ ಮೌನಿ ಅವರು ಹಿಂದಿ ಸಿರೀಯಲ್ನಿಂದ ತಮ್ಮ ಕಲಾವೃತ್ತಿಯನ್ನು ಆರಂಭಿಸಿದರು. ಇವರು ಆಗಾಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೋಟೋಗಳ ಮೂಲಕ ಗಮನಸೆಳೆಯುತ್ತಿರುತ್ತಾರೆ. ಇದೀಗ ನಾಭಿ ಕಾಣಿಸುವ ಹಾಗೆ ಸೀರೆಯುಟ್ಟು ಪಡ್ಡೆ ಹುಡುಗರ ಕಣ್ಣು ಕುಕ್ಕುವಂತೆ ಮಾಡಿದ್ದಾರೆ.
Nora Fatehi : ಬಾಲಿವುಡ್ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನೋರಾ ತನ್ನ ಮಾದಕ ನೋಟ, ಸ್ಟೈಲ್ನಿಂದ ಫ್ಯಾನ್ಸ್ಗಳಿಗೆ ಆಗಾಗ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಸಧ್ಯ ವಿಭಿನ್ನ ಡ್ರೇಸ್ನಲ್ಲಿ ರಾಜಕುಮಾರಿಯಂತೆ ಕಂಗೊಳಿಸಿರುವ ಸುಂದರಿಯ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
Amala Paul Goa Photos : ಮಲಯಾಳಂ ಸಿನಿಮಾ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಅಮಲಾ ಪೌಲ್ ಹೆಚ್ಚು ಕಾಣಿಸಿಕೊಂಡಿದ್ದು ತೆಲುಗು ತಮಿಳು ಸಿನಿಮಾಗಳಲ್ಲಿ. ಕನ್ನಡದಲ್ಲಿ ಹೆಬ್ಬುಲಿ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ಅಮಲಾ ಪೌಲ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ನಟಿ ಇದೀಗ ಪ್ರಕೃತಿ ಮಧ್ಯದಲ್ಲಿ ನಿಂತು ಸಖತ್ ಪೋಸ್ ನೀಡಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಪೋಟೋಸ್ ಇಲ್ಲಿವೆ ನೋಡಿ.
Bollywood Controversy: ತೆರೆಯ ಮೇಲೆ ನಗ್ನ ಅಥವಾ ಅರೆ ನಗ್ನ ಪೋಸ್ ಕೊಡಲು ಯಾವುದೇ ಹಿಂಜರಿಕೆ ತೋರದ ಮತ್ತು ಸ್ಕ್ರಿಪ್ಟ್ನ ಬೇಡಿಕೆಗೆ ತಕ್ಕಂತೆ ನಟಿಸಿದ ನಾಯಕಿಯರ ಬಗ್ಗೆ ಇಂದು ನಾವು ಹೇಳಲಿದ್ದೇವೆ.
Amruthadhare Serial: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ʼಅಮೃತ ಧಾರೆʼ ಧಾರವಾಹಿ ಈಗಾಗಲೇ ವೀಕ್ಷಕರ ಮನ ಮುಟ್ಟಿದ್ದೆ. ಟಿಆರ್ಪಿ ರೇಸ್ನಲ್ಲೂ ಮುಂದಿದೆ. ಇದೀಗ ಈ ಧಾರವಾಹಿ ದೊಡ್ಡ ತಿರುವು ಪಡೆದಿದೆ.
ಬಿಟೌನ್ ಸುಂದರಿ, ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ಅಂದಕ್ಕೆ ಅನೇಕ ಅಭಿಮಾನಿಗಳಿದ್ದಾರೆ. ತನ್ನ ಮಾದಕ ಸ್ಟೈಲ್ ಮತ್ತು ಸ್ಟೈಲ್ನಿಂದ ಸದಾ ಸುದ್ದಿಯಲ್ಲಿರುವ ಚೆಲುವೆ ಇದೀಗ ಕೆಂಪು ಗೌನ್ ತೊಟ್ಟು ಮಿಂಚಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿವೆ.
Bollywood : ಮಾದಕ ಚೆಲುವಿನ ಮೂಲಕವೇ ಸೋಷಿಯಲ್ ಮಿಡಿಯಾಗಳಲ್ಲಿ ಸುದ್ದಿಯಲ್ಲಿರುವ ಮೌನಿರಾಯ್ ಇದೀಗ ಸಾಲು ಸಾಲು ಬೋಲ್ಡ್ ಪೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಅವರ ಪೋಟೋಗಳಿಗೆ ಕಾಮೆಂಟ್ ಹಾಗೂ ಲೈಕ್ಗಳ ಸುರಿಮಳೆಯೆ ಸುರಿದಿದೆ.
Mouni Roy : ಮೌನಿ ರಾಯ್ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಬೋಲ್ಡ್ ಲುಕ್ನಿಂದಲೇ ಸುದ್ದಿಯಲ್ಲಿರುತ್ತಾರೆ. ಇವರು ಹೆಚ್ಚಾಗಿ ಬಿಕಿನಿ ಧರಿಸಿ ಸಖತ್ ಹಾಟ್ ಪೋಟೋಗಳನ್ನು ಶೇರ್ ಮಾಡುತ್ತಾರೆ. ಇದೀಗ ಮತ್ತೆ ಕೆಂಪು ಬಿಕಿನಿಯಲ್ಲಿ ಮಾದಕ ನೋಟದ ಮೂಲಕ ಬಿಸಿ ಹೆಚ್ಚಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.