Nayanthara : ಭಾರತೀಯ ನಟಿ, ಮುಖ್ಯವಾಗಿ ತಮಿಳು , ತೆಲುಗು ಮತ್ತು ಮಲಯಾಳಂ ಚಲನಚಿತ್ರದಲ್ಲಿ ನಟಿಸುತ್ತಾರೆ. ಭಾರತೀಯ ಚಿತ್ರರಂಗದ 'ಲೇಡಿ ಸೂಪರ್ಸ್ಟಾರ್' ಎಂದು ಜನಪ್ರಿಯವಾಗಿರುವ ನಟಿ ನಯನತಾರಾ. ಮಲಯಾಳಂ ಚಿತ್ರ ಮನಸಿನಕ್ಕರೆ (2003) ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.
South Actress: ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಜನಪ್ರಿಯ ಸೌತ್ ನಟಿ ಸಿನಿಮಾ ಮಾಡುವಾಗ ಸಿಎಂ ಪುತ್ರನನ್ನು ಪ್ರೀತಿ ಮಾಡಿ.. ಅವರ ಕುಟುಂಬದಿಂದ ಬೆದರಿಕೆಗಳು ಬಂದರೂ ಲೆಕ್ಕಿಸದೆ ಅವರನ್ನೇ ಮದುವೆಯಾಗಿದ್ದಾರೆ.. ಹಾಗಾದರೆ ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ...
Aishani Shetty : ಐಶಾನಿ ಶೆಟ್ಟಿ ಭಾರತೀಯ ನಟಿ ಮತ್ತು ನಿರ್ದೇಶಕಿ, ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಾರೆ.ಅವರು ರಾಕೆಟ್ (2015), ನಡುವೆ ಅಂತರವಿರಲಿ (2018) ಮತ್ತು ಧರಣಿ ಮಂಡಲ ಮಧ್ಯದೊಳಗೆ (2022) ಚಿತ್ರಗಳಲ್ಲಿ ನಟಿಸಿದ್ದಾರೆ .2015 ರಲ್ಲಿ ಯೋಗರಾಜ್ ಭಟ್ ನಿರ್ದೇಶಿಸಿದ ವಾಸ್ತು ಪ್ರಕಾರ ಚಿತ್ರದೊಂದಿಗೆ ಕನ್ನಡ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು
Rukmini Vasanth : ರುಕ್ಮಿಣಿ ವಸಂತ್ ಒಬ್ಬ ಭಾರತೀಯ ನಟಿ, ಕನ್ನಡ ಚಲನಚಿತ್ರೋದ್ಯಮದಲ್ಲಿ ಕಾರ್ಯನಿರ್ವಹಿಸಿದ ನಟಿ, 2023 ರ ಕನ್ನಡ ಚಲನಚಿತ್ರ ಸಪ್ತ ಸಾಗರದಾಚೆ ಎಲ್ಲೋ ನಲ್ಲಿ ಪ್ರಿಯಾಳ ಪಾತ್ರಕ್ಕಾಗಿ ಹೆಸರುವಾಸಿಯಾದವರು.
Chaitra J Achar : ಕನ್ನಡ ಚಿತ್ರರಂಗದ ಭಾರತೀಯ ನಟಿ ಮತ್ತು ಗಾಯಕಿ. ಅವರು ಕನ್ನಡ ಚಲನಚಿತ್ರ ಮಹಿರಾನಲ್ಲಿ ನಟನೆಯನ್ನು ಪ್ರಾರಂಭಿಸಿದರು . ಚೈತ್ರ ಅವರು "ಗಿಲ್ಕಿ", "ತಲೆದಂಡ" ಮತ್ತು ಆದೃಶ್ಯದಂತಹ ಬೆರಗುಗೊಳಿಸುವ ಅಭಿನಯದೊಂದಿಗೆ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಹೇಮಂತ್ ಎಂ ರಾವ್ ನಿರ್ದೇಶನದ ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಟಿಸಿದ್ದಾರೆ.
Karina Kapoor : ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿ ಕರೀನಾ ಕಪೂರ್. ರೆಫ್ಯೂಜಿಯಲ್ಲಿ ತನ್ನ ಮೊದಲ ನಟನೆಯಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು . ೨೦೧೨ರಲ್ಲಿ ಕಪೂರ್ ಖಾನ್ ನಟ ಸೈಫ್ ಅಲಿ ಖಾನ್ ಅವರನ್ನು ವಿವಾಹವಾದರು. ಚಲನಚಿತ್ರ ನಟನೆಯ ಜೊತೆಗೆ, ಕರೀನಾ ಸ್ಟೇಜ್ ಶೋಗಳಲ್ಲಿ ಭಾಗವಹಿಸುತ್ತಾರೆ, ರೇಡಿಯೋ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ.
Sanjana anand : ಸಂಜನಾ ಆನಂದ ಕನ್ನಡದ ಚಿತ್ರರಂಗದಿಂದ ಖ್ಯಾತಿಯನ್ನು ಪಡೆದವರು, "ಕೆಮಿಸ್ಟ್ರಿ ಆಫ್ ಕರಿಯಪ್ಪ" ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಇದಾದ ಮೇಲೆ ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. 2022 ರಲ್ಲಿ ಹನಿಮೂನ್ ಎಂಬ ವೆಬ್ ಸೀರೀಸ್ ಅಲ್ಲಿಯೂ ಕೂಡ ಆಕ್ಟ್ ಮಾಡಿದ್ದಾರೆ.
Marigold : ಈಗಾಗಲೇ ಫೆ.೮ ರಂದು ಮಾರಿಗೋಲ್ಡ್ ಸಿನಿಮಾ ಟೀಸರ್ ರಿಲೀಸ್ ಆಗಿದೆ. ನಾಯಕನಾಗಿ ದೂದ ಪೇಡಾ ದಿಗಂತ್ ಹಾಗೂ ಬಿಗ್ ಬಾಸ್ ೧೦ ರ ಎರಡನೇ ರನ್ನರ್ ಅಪ್ ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ.
Divya uruduga : ದಿವ್ಯಾ ಉರುಡುಗ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವ ಪ್ರತಿಭಾನ್ವಿತ ನಟಿ. ಕಿರುತೆರೆಯಲ್ಲಿ ಕೆಲವು ಸೀರಿಯಲ್ಗಳ ಮೂಲಕ ಮನೆಮಾತಾಗಿರುವ ದಿವ್ಯಾ `ಹುಲಿರಾಯ' ಚಿತ್ರದಿಂದ ಚಂದನವನದಲ್ಲಿ ಸಿನಿಪಯಣ ಆರಂಭಿಸಿದರು. ದಿವ್ಯಾ, ಈ ಚಿತ್ರದ ನಟನೆಗಾಗಿ ಸೈಮಾಗೆ ನಾಮ ನಿರ್ದೇಶನಗೊಂಡಿದ್ದರು.
Disha Pathani : ದಿಶಾ ಪಟಾನಿ ಭಾರತೀಯ ನಟಿ. ಹಲವಾರು ಚಿತ್ರಗಳಲ್ಲಿ ನಟಿಸುವ ಖ್ಯಾತಿಯನ್ನು ಪಡೆದಿದ್ದಾರೆ ಮತ್ತು ವರುಣ್ ತೇಜ್ ಅವರೊಟ್ಟಿಗೆ (ಲೋಫರ್) ಚೊಚ್ಚಲ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಭಾಘಿ ೨ ಮತ್ತು ಭಾರತ್ ಸಿನಿಮಾದಲ್ಲಿ ನಟಿಸುವುದರೊಂದಿಗೆ ಪ್ರಸಿದ್ದಿಯನ್ನು ಪಡೆದರು.
Nora Fatehi Birthday: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಕೆನಡಾದ ನರ್ತಕಿ ಮತ್ತು ನಟಿ ನೋರಾ ಫತೇಹಿ ಫೋಟೋಸ್ ವೈರಲ್ ಆಗುತ್ತಿದ್ದು, ಇಂದು ಈ ನಟಿಯು ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈಕೆಯ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Swapna Chaudhary: ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲು ವಿಪರೀತ ಕ್ರೇಜ್ನೊಂದಿಗೆ ನಟಿ ಅಪರಿಚಿತ ವ್ಯಕ್ತಿಗೆ 2.50 ಲಕ್ಷ ನೀಡಿ ಮೋಸಹೋಗಿದ್ದಾರೆ.. ವಂಚನೆಯ ಬಗ್ಗೆ ತಿಳಿದ ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.
Guess: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಟ್ರೆಂಡ್ ಆಗ್ತಾ ಇರೋದು ನಟ-ನಟಿಯರ ಬಾಲ್ಯದ ಪೋಟೋಗಳು.. ಅದೇ ರೀತಿ ಇದೀಗ ಸೌತ್ನ ಸ್ಟಾರ್ ನಟಿಯ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ.. ಹಾಗಾದರೆ ಈ ಪೋಟೋದಲ್ಲಿರುವ ನಟಿ ಯಾರೆಂದು ನೀವು ಗುರುತಿಸಬಲ್ಲಿರಾ?
Vasuki Vaibhav: ಕನ್ನಡ ಚಿತ್ರರಂಗದ ಗಾಯಕ, ಸಂಗೀತ ನಿರ್ದೇಶಕ, ನಟ, ಹೆಸರು ಮಾಡಿರುವ ವಾಸುಕಿ ವೈಭವ್, ಇದೀಗ ತಮ್ಮ ಬದುಕಿನ ಮತ್ತೊಂದು ಘಟ್ಟಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಇಷ್ಟು ದಿನ ಒಂಟಿಯಾಗಿದ್ದವರು ಇಂದು ತಮ್ಮ ಬಹುಕಾಲದ ಗೆಳತಿ ಬೃಂದಾ ಜೊತೆಗೆ ದಾಂಪತ್ಯ ಬದುಕಿಗೆ ಹೆಜ್ಜೆ ಹಾಕುತ್ತಿದ್ದಾರೆ.
Srinidhi shetty : ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ, ನಟಿ, ರೂಪದರ್ಶಿ ಹಾಗೂ 2016ರ ಮಿಸ್ ಸೂಪರ್ ನ್ಯಾಷನಲ್ ಸ್ಪರ್ಧೆಯ ಕಿರೀಟವನ್ನು ಪಡೆದವರು. ಕೆಜಿಎಫ್ 1ನೇ ಅಧ್ಯಾಯದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.
Pooja Hegde : ಪೂಜಾ ಹೆಗ್ಡೆ ಭಾರತೀಯ ನಟಿ, ಮುಖ್ಯವಾಗಿ ತೆಲುಗು, ಹಿಂದಿ ಮತ್ತು ತಮಿಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ʼಮುಗಮೂಡಿʼ ತಮಿಳು ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು.
Pranita Subash : ಭಾರತೀಯ ನಟಿ, ರೂಪದರ್ಶಿ, ಕನ್ನಡ, ತೆಲುಗು ಮತ್ತು ತಮಿಳು ಚಲನಚಿತ್ರದಲ್ಲಿ ನಟಿಸಿದ್ದಾರೆ. 2010ರಲ್ಲಿ ಕನ್ನಡ ಚಿತ್ರವಾದ ʼಪೊರ್ಕಿʼ ಚಲನಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅದೇ ಚಿತ್ರದ ತೆಲುಗು ರಿಮೇಕ್ ʼಪೊಕಿರಿʼ ಸಿನಿಮಾದಲ್ಲಿ ನಟಿಯಾಗಿ ಅಭಿನಯಿಸಿದರು. ʼಎಮ್ ಪಿಲ್ಲೊ ಎಮ್ ಪಿಲ್ಲಾಡೋʼ ಎಂಬ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ʼಉದಯನ್ʼ ಎಂಬ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.