Budh Uday 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 13 ರಂದು ಬುದ್ಧಿ-ಚತುರತೆಯ ಕಾರಕ ಗ್ರಹ ಎಂದೇ ಪರಿಗಣಿಸಲಾಗುವ ಬುಧ ಸಿಂಹ ರಾಶಿಯಲ್ಲಿ ಉದಯಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ಅಷ್ಟೈಶ್ವರ್ಯ ಲಕ್ಷ್ಮಿಯ ಕೃಪೆ ಪ್ರಾಪ್ತಿಯಾಗಲಿದ್ದು ಅವರ ಜೀವನದಲ್ಲಿ ಹಣವೋ ಹಣ ಹರಿದು ಬಂದು ತಿಜೋರಿ ತುಂಬಿ ತುಳುಕಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ,
Rahu Transit 2023 : ರಾಹು ಸಂಕ್ರಮಣದಿಂದಾಗಿ ಕೆಲವು ರಾಶಿಯವರಿಗೆ ಅನಿರೀಕ್ಷಿತ ಆರ್ಥಿಕ ಲಾಭಗಳು ಬರಲಿವೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು. ಇದಲ್ಲದೆ, ಸಮಾಜದಲ್ಲಿ ಗೌರವವು ಸುಲಭವಾಗಿ ದ್ವಿಗುಣಗೊಳ್ಳುತ್ತದೆ.
Janmashtami Auspicious Yoga 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಜನ್ಮಾಷ್ಟಮಿಯ ದಿನ 30 ವರ್ಷಗಳ ಬಳಿಕ ಸರ್ವಾರ್ಥ ಸಿದ್ಧಿಯೋಗ, ರೋಹಿಣಿ ನಕ್ಷತ್ರ ಹಾಗೂ ವೃಷಭ ರಾಶಿಯಲ್ಲಿ ಚಂದ್ರ ವಿರಾಜಮಾನನಾಗಿರಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.
Auspicious Amala Yog In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಗ್ರದಲ್ಲಿಯೇ ದೇವಗುರು ಬೃಹಸ್ಪತಿ ಮಂಗಳನ ಅಂಗಳ ಅಂದರೆ ಮೇಷ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದಾನೆ. ಗುರುವಿನ ಈ ವಕ್ರನಡೆಯಿಂದ ಅಮಲಾ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು, ಇದು ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅತ್ಯಂತ ಲಾಭವನ್ನು ತಂದು ಕೊಡಲಿದೆ. ಆ ಅವಧಿಯಲ್ಲಿ ಈ ಜನರಿಗೆ ಜೀವನದಲ್ಲಿ ಬಂಪರ್ ಲಾಭ ಉಂಟಾಗಲಿದ್ದು, ಪದೋನ್ನತಿಯ ಭಾಗ್ಯ ಕೂಡ ಪ್ರಾಪ್ತಿಯಾಗಲಿದೆ.
Saturn Margi In Karka Rashi 2023: ಶುಕ್ರನನ್ನು ಧನ-ಸಂಪತ್ತು, ಸಂತೋಷ, ಐಷಾರಾಮಿ, ಪ್ರೀತಿ ಮತ್ತು ಪ್ರಣಯದ ಅಂಶವೆಂದು ಪರಿಗಣಿಸಲಾಗುತ್ತದೆ. ಅವನ ದೆಸೆಗೆ ಪಾತ್ರರಾಗುವ ಜನರು, ಎಲ್ಲವನ್ನೂ ಸುಲಭವಾಗಿ ಪಡೆಯುತ್ತಾರೆ. ಆ ಜನರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆ ಎದುರಾಗುವುದಿಲ್ಲ. ಶುಕ್ರವು ಪ್ರಸ್ತುತ ಸಿಂಹ ರಾಶಿಯಲ್ಲಿ ಹಿಮ್ಮುಖ ನಡೆಯನ್ನು ಅನುಸರಿಸಿದ್ದಾನೆ, ಆದರೆ ಸೆಪ್ಟೆಂಬರ್ 4 ರಿಂದ ಆತ ತನ್ನ ನೆರನಡೆಯನ್ನು ಅನುಸರಿಸುವ ಮೂಲಕ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ.
September month Horoscope : ಸೆಪ್ಟೆಂಬರ್ ತಿಂಗಳು ಪ್ರಾರಂಭವಾಗಿದೆ. ಇಷ್ಟು ದಿನ ಸಿಂಗಲ್ಸ್ ಆಗಿ ಉಳಿದಿದ್ದ ಯುವಕ ಯುವತಿಯರು ಇನ್ನು ಬ್ಯುಸಿಯಾಗುವ ಲಕ್ಷಗಳು ಗೋಚರವಾಗುತ್ತಿವೆ. ಈ ತಿಂಗಳು ಈ ಕೆಳಗೆ ನೀಡಿರುವ ರಾಶಿಯವರು ಪ್ರೀತಿಯ ಬಲೆಯಲ್ಲಿ ಬೀಳಲಿದ್ದಾರೆ.
Shatruhanta Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯಲ್ಲಿ ಶತ್ರುಹಂತಾ ಯೋಗ ನೃಮಾನಗೊಂಡಿದ್ದು, ಮೇಷ ಸೇರಿದಂತೆ ಈ ರಾಶಿಗಳ ಜೀವನದಲ್ಲಿ ಹಲವು ರೀತಿಯ ಖುಷಿಗಳ ಆಗಮನವಾಗಲಿದೆ. ಇದಲ್ಲದೆ ಈ ಜನರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನ-ಸಂಪತ್ತು ಪ್ರಾಪ್ತಿಯಾಗಲಿದೆ.
Brave women : ಮಹಿಳೆಯರನ್ನು ಸಾಮಾನ್ಯವಾಗಿ ಸಾರ್ವಜನಿಕವಾಗಿ ದುರ್ಬಲರು ಎಂದು ಹೇಳುತ್ತಾರೆ. ಈ 5 ರಾಶಿಗಳ ಅಡಿಯಲ್ಲಿ ಜನಿಸಿದ ಮಹಿಳೆಯರು ತುಂಬಾ ಧೈರ್ಯಶಾಲಿಗಳು ಎಂದು ಜ್ಯೋತಿಷ್ಯ ಹೇಳುತ್ತದೆ.
Surya Nakshatra Parivartan 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಎಂದೇ ಕರೆಯಲಾಗುವ ಸೂರ್ಯ ದೇವ ಶೀಘ್ರದಲ್ಲಿಯೇ ಪೂರ್ವಾಫಾಲ್ಗುನಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಇದರಿಂದ ಹಲವು ಜಾತಕದವರ ಭಾಗ್ಯ ಸಂಪೂರ್ಣ ಬದಲಾಗಲಿದೆ. ಈ ಜನರ ಮನೆಯಲ್ಲಿ ಧನ ಧಾನ್ಯ ವೃದ್ಧಿಯ ಜೊತೆಗೆ ಸಮಾಜದಲ್ಲಿ ಇವರಿಗೆ ಅಪಾರ ಘನತೆ ಗೌರವ ಪ್ರಾಪ್ತಿಯಾಗಲಿದೆ.
Vipareet Rajyog: 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವಕ್ರ ಭಾವದಲ್ಲಿ ಬುಧ ಮಹಾವಿಪರೀತ ರಾಜಯೋಗ ರೂಪಿಸಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದ ಜನರಿಗೆ ಭಾರಿ ಧನಲಾಭ ಹಾಗೂ ಉನ್ನತಿಯ ಯೋಗ ನಿರ್ಮಾಣಗೊಂಡಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಸೆಪ್ಟೆಂಬರ್ ಜಾತಕ 2023: ಸೆಪ್ಟೆಂಬರ್ ತಿಂಗಳಲ್ಲಿ 5 ದೊಡ್ಡ ಗ್ರಹಗಳು ಸಾಗುತ್ತವೆ. ಈ ಸಂಕ್ರಮಣದಿಂದಾಗಿ 4 ರಾಶಿಯವರಿಗೆ ಬಹಳಷ್ಟು ಲಾಭವಾಗಲಿದೆ. ಈ ರಾಶಿಯ ಜನರು ಸೆಪ್ಟೆಂಬರ್ ತಿಂಗಳಿನಲ್ಲಿ ಸುಖ-ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಲಿದ್ದಾರೆ.
Shravan Shuddha Pournami Astrology 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇಂದು ದೇಶಾದ್ಯಂತ ಶ್ರಾವಣ ಶುದ್ಧ ಪೌರ್ಣಮಿ ಅಥವಾ ನೂಲು ಹುಣ್ಣಿಮೆಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಈ ದಿನ ಕೆಲ ವಿಶಿಷ್ಟ ಯೋಗಗಳು ನಿರ್ಮಾಣಗೊಂಡಿವೆ. ಈ ಯೋಗಗಳು ಕೆಲ ರಾಶಿಗಳ ಜನರಿಗೆ ವಿಶೇಷ ಲಾಭಗಳನ್ನು ತಂದುಕೊಡಲಿವೆ. ಹಾಗಾದರೆ ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ (Spiritual News In Kannada),
Raksha Bandhan 2023: ಇಂದು ಶ್ರಾವಣ ಮಾಸದ ಹುಣ್ಣಿಮೆ ತಿಥಿ. ದೇಶಾದ್ಯಂತ ರಕ್ಷಾಬಂಧನ ಉತ್ಸವವನ್ನು ಹರ್ಷೋಲ್ಲಾಸದಿಂದ ಆಚರಿಸಲಾಗುತ್ತಿದೆ. ಈ ಬಾರಿಯ ಗುರು ಮತ್ತು ಶನಿ ಒಟ್ಟಿಗೆ ಸೇರಿ ಒಂದು ಅಪರೂಪದ ಯೋಗವನ್ನು ರೂಪ್ಸಿದ್ದಾರೆ. ಇದು ಕೆಲ ರಾಶಿಗಳ ಜನರ ಭವಿಷ್ಯವನ್ನೇ ಬದಲಾಯಿಸಲಿದೆ ಮತ್ತು ಅವರ ಜೀವನದಲ್ಲಿ ಅಪಾರ ಹಣದ ಹೊಳೆಯನ್ನೇ ಹರಿಸಲಿದೆ.
Panchamahayoga On Raksha Bandhan 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ರಕ್ಷಾಬಂಧನದ ದಿನ 5 ಮಹಾಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Mangal Nakshatra Parivartan: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಗಳ ನಡೆಯಲ್ಲಿನ ಬದಲಾವಣೆಯ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜನರ ಜೀವನದ ಮೇಲೆ ಗೋಚರಿಸುತ್ತದೆ. ಶೀಘ್ರದಲ್ಲಿಯೇ ಗ್ರಹಗಳ ಸೇನಾಪತಿ ಎಂದೇ ಖ್ಯಾತ ಮಂಗಳನ ಹಸ್ತಾ ನಕ್ಷತ್ರ ಪ್ರವೇಶ ನೆರವೇರಲಿದೆ. ಇದು ಹಲವು ರಾಶಿಗಳ ಜಾತಕದವರ ಪಾಲಿಗೆ ಸಾಕಷ್ಟು ಅದೃಷ್ಟವನ್ನು ಹೊತ್ತು ತರಲಿದೆ .
Budh Vakri 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವ್ಯಾಪಾರ ಹಾಗೂ ಬುದ್ಧಿ ಕರುಣಿಸುವಾತ ಬುಧ ಪ್ರಸ್ತುತ ತನ್ನ ವಕ್ರ ನಡೆ ಆರಂಭಿಸಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರ ವ್ಯಾಪಾರ ಹಾಗೂ ವೃತ್ತಿಜೀವನದಲ್ಲಿ ಉನ್ನತಿಯ ಯೋಗ ನಿರ್ಮಾಣಗೊಳ್ಳಲಿದೆ.
Shani Powerful Transit In Kumbha 2023: ಜೋತಿಷ್ಯ ಶಾಸ್ತ್ರದ ಪ್ರಕಾರ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ಶನಿ ತನ್ನ ವಕ್ರ ಭಾವದ ನಡೆ ಆರಂಭಿಸಿದ್ದಾನೆ ಮತ್ತು ಕೆಲವೇ ಗಂಟೆಗಳಲ್ಲಿ ಅಂದರೆ ಆಗಸ್ಟ್ 29ರಂದು ಆತ ತನ್ನ ಶಕ್ತಿಶಾಲಿ ನಡೆ ಆರಂಭಿಸಲಿದ್ದಾನೆ. ಇದರಿಂದ 4 ರಾಶಿಗಳ ಜನರ ಜೀವನ ಚಿನ್ನದಂತೆ ಹೊಳೆಯಲಿದ್ದು, ಅವರ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ.
Raksha Bandhan 2023 Rarest Coincidence: ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ತಿಥಿಯಂದು ರಕ್ಷಾಬಂಧನ ಉತ್ಸವವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿಯ ರಕ್ಷಾಬಂಧನದ ದಿನ ಗುರು ಮತ್ತು ಶನಿ ಒಟ್ಟಿಗೆ ಸೇರಿ ಒಂದು ಅಪರೂಪದ ಯೋಗವನ್ನು ರೂಪಿಸುತ್ತಿದ್ದಾರೆ. ಇದು ಜನರ ಕೆಲ ರಾಶಿಗಳ ಜನರ ಭವಿಷ್ಯವನ್ನೇ ಬದಲಾಯಿಸಲಿದೆ ಮತ್ತು ಅವರ ಜೀವನದಲ್ಲಿ ಅಪಾರ ಹಣದ ಹೊಳೆಯನ್ನೇ ಹರಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.