google map voice: ಒಬ್ಬ ಮಹಿಳೆ ನಮಗೆಲ್ಲಾ ದಾರಿ ಸೂಚಿಸುವುದನ್ನು ಕೇಳಿರುತ್ತೇವೆ. ಅಷ್ಟಕ್ಕೂ ಅದು ನಿಜವಾದ ಮಹಿಳೆಯ ಧ್ವನಿಯೇ? ಅಥವಾ ಕಂಪ್ಯೂಟರ್ ಜನರೇಟೆಡ್ ಧ್ವನಿಯೇ? ಎಂಬುದು ಅನೇಕರ ಅನುಮಾನ. ಈ ಎಲ್ಲಾ ಅನುಮಾನಗಳಿಗೆ ಈ ವರದಿಯಲ್ಲಿ ಉತ್ತರವನ್ನು ನೀಡಲಿದ್ದೇವೆ.
August 2024 Rule Changes: ಪ್ರತಿ ತಿಂಗಳು ಮೊದಲ ದಿನದಂದು ಕೆಲವು ನಿಯಮಗಳು ಬದಲಾಗುತ್ತವೆ. ಈ ಬದಲಾವಣೆಗಳು ನಿಮ್ಮ ಬಜೆಟ್ನ ಮೇಲೆ ನೇರ ಪರಿಣಾಮ ಬೀರಬಹುದು. ಹಾಗಾಗಿ ಈ ನಿಯಮಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ.
ಗೂಗಲ್ ಮ್ಯಾಪ್ ಕೂಡಾ ತಪ್ಪು ದಾರಿ ತೋರಿಸಿರುವ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇದೆ. ಕೇರಳದ ಕಡುತುರುತಿಯಲ್ಲಿ ಇಂಥಹ ಪ್ರಕರಣ ಬೆಳಕಿಗೆ ಬಂದಿದೆ. ಗೂಗಲ್ ಮ್ಯಾಪ್ ನಿರ್ದೇಶನದಂತೆ, ಕಾರು ಚಲಾಯಿಸಿಕೊಂಡು ಹೋಗಿ, ನಾಲೆಗೆ ಬೀಳುವಂತಾಗಿದೆ.
Google Map Trending Photo - ಗೂಗಲ್ ಮ್ಯಾಪ್ಸ್ ನಲ್ಲಿ ಇದ್ದಕ್ಕಿದ್ದಂತೆ ಪೋಸ್ಟ್ ಮಾಡಿದ ಅಪರೂಪದ ಫೋಟೋವನ್ನು ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ತಬ್ಬಿಬ್ಬಾಗಿದ್ದಾರೆ. ಈ ಫೋಟೋ ಒಂದು ನಡುಗಡ್ಡೆಯ ಫೋಟೋ ಆಗಿದೆ ಎಂದು ಹೇಳಲಾಗುತ್ತಿದೆ.
Google Maps Speed Limit Function - Google Map ನಲ್ಲಿ ವೇಗ ಮಿತಿ ಫಂಕ್ಷನ್ ಅನ್ನು ಆನ್ ಮಾಡುವ ಮೂಲಕ ನೀವು ಅತಿಯಾದ ವೇಗವನ್ನು ತಪ್ಪಿಸಬಹುದು. ಈ ವೈಶಿಷ್ಟ್ಯದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
Google Map ಮೂಲಕ ನಿಮ್ಮ ಸುತ್ತ ಕರೋನಾ ವ್ಯಾಕ್ಸಿನೇಷನ್ ಎಲ್ಲಿ ನಡೆಯುತ್ತಿದೆ ಎಂಬುದರ ಕುರಿತು ನಿಖರ ಮಾಹಿತಿ ಪಡೆಯಬಹುದು. ಗೂಗಲ್ ಮ್ಯಾಪ್ ನಲ್ಲಿ ವ್ಯಾಕ್ಸಿನೇಷನ್ ಕೇಂದ್ರಗಳನ್ನು ಸರ್ಚ್ ಮಾಡಿದರೆ, ಹತ್ತಿರದ ಎಲ್ಲಾ ಕೇಂದ್ರಗಳ ಮಾಹಿತಿ ನಿಮ್ಮ ಸ್ಕ್ರೀನ್ ನಲ್ಲಿ ಕಾಣಿಸಿತ್ತದೆ.
Traffic Rules - ಬದಲಾಗುತ್ತಿರುವ ಕಾಲದೊಂದಿಗೆ ಮೊಬೈಲ್ ಅಪ್ಲಿಕೇಶನ್ ಬಳಕೆ ಕೂಡ ಹೆಚ್ಚುತ್ತಿದೆ. ಆದರೆ, ವಾಹನ ಚಾಲನೆ ಮಾಡುವಾಗ ಗಮ್ಯ ಸ್ಥಾನ ತಲುಪಲು ಒಂದು ವೇಳೆ ನೀವೂ ಕೂಡ ಗೂಗಲ್ ಮ್ಯಾಪ್ ಬಳಕೆ ಮಾಡುತ್ತಿದ್ದಾರೆ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ನಿಮಗೆ ರೂ.5000 ವರೆಗೆ ದಂಡ ಬೀಳುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.