Saturn Transit 2023: ಇತ್ತೀಚೆಗಷ್ಟೇ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶನಿ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ವಿರಾಜಮಾನನಾಗಿ ಅಸ್ತಮಿಸಿ, ಪುನಃ ಉದಯಿಸಿದ್ದಾನೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ತನ್ನ ಸ್ವರಾಶಿಯಲ್ಲಿ ಶನಿ ಮಹಾರಾಜ ತನ್ನ ಅತ್ಯಂತ ಉತ್ಕೃಷ್ಟ ಹಾಗೂ ಪವರ್ಫುಲ್ ಸ್ಥಿತಿಯಲ್ಲಿ ತನ್ನ ಗೋಚಾರವನ್ನು ಆರಂಭಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಅದೃಷ್ಟದ ದಿನಗಳು ಆರಂಭಗೊಳ್ಳಲಿದ್ದು, ಇವರಿಗೆ ಆಕಸ್ಮಿಕ ಧನಲಾಭದ ಯೋಗ ನಿರ್ಮಾಣಗೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Weekly Tarot Horoscope: ಜ್ಯೋತಿಷ್ಯದ ದೃಷ್ಟಿಯಿಂದ ಏಪ್ರಿಲ್ನ ಈ ವಾರ ವಿಶೇಷವಾಗಿದೆ. ಏಪ್ರಿಲ್ 20ರಂದು ಸೂರ್ಯಗ್ರಹಣ ಸಂಭವಿಸುತ್ತದೆ. ಸಾಪ್ತಾಹಿಕ ಜಾತಕದ ಪ್ರಕಾರ ಏಪ್ರಿಲ್ 17ರಿಂದ 23ರ ಸಮಯವು ಎಲ್ಲಾ ರಾಶಿಗಳಿಗೆ ಹೇಗೆ ಇರುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.
Vanus Transit To Youth Stage: ಜೋತಿಷ್ಯ ಶಾಸ್ತ್ರದ ಪ್ರಕಾರ ಇತ್ತೀಚೆಗಷ್ಟೇ ವೈಭವದ ಕಾರಕ ಗ್ರಹ ಶುಕ್ರ ತನ್ನ ಸ್ವ ರಾಶಿಯಾಗಿರುವ ವೃಷಭ ರಾಶಿಗೆ ಪ್ರವೇಶಿಸಿದ್ದಾನೆ ಮತ್ತು ಶೀಘ್ರದಲ್ಲಿಯೇ ಆತ ತನ್ನ ಯುವಾವಸ್ಥೆಗೆ ಪ್ರವೇಶಿಸಲಿದ್ದು, ಇದರಿಂದ ನಾಲ್ಕು ರಾಶಿಗಳ ಜಾತಕದವರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ. ಇದರಿಂದ ಅವರಿಗೆ ಅಪಾರ ಧನಲಾಭದ ಯೋಗ ರೂಪುಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Gajkesari Yog In Pisces: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇತ್ತೀಚೆಗಷ್ಟೇ ದೇವಗುರು ಬೃಹಸ್ಪತಿ 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ತನ್ನ ಸ್ವರಾಹಿಯಾಗಿರುವ ಮೀನ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇದೀಗ ಇದೀಗ ಮೀನ ರಾಶಿಯಲ್ಲಿ ಚಂದ್ರನ ಜೊತೆಗೆ ಮೈತ್ರಿ ಮಾಡಿಕೊಂಡು ಆತ ಗಜಕೇಸರಿ ರಾಜಯೋಗವನ್ನು ನಿರ್ಮಿಸಲು ಹೊರಟಿದ್ದಾನೆ. ಈ ಯೋಗದ ಕಾರಣ 4 ರಾಶಿಗಳ ಜನರ ಜೀವನದಲ್ಲಿ ಅಪಾರ ಸಕಾರಾತ್ಮಕ ಬದಲಾವಣೆಗಳು ನಡೆಯಲಿವೆ. ಇದರಿಂದ ಅವರಿಗೆ ಅಪಾರ ಧನ ಪ್ರಾಪ್ತಿಯ ಯೋಗ ರೂಪುಗೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.
Budh Asta 2023: ಬುಧವು ಬುದ್ಧಿಮತ್ತೆ, ಸಂಪತ್ತು, ವ್ಯವಹಾರ, ಸಂವಹನ ಇತ್ಯಾದಿಗಳ ಅಂಶವಾಗಿದೆ. ಬುಧನ ಈ ಸಂಚಾರವು ಎಲ್ಲಾ ಜನರ ಆರ್ಥಿಕ ಸ್ಥಿತಿ, ಮಾತಿನ ಮೇಲೆ ದೊಡ್ಡ ಪ್ರಭಾವ ಬೀರುತ್ತಾರೆ.
Kedar Yog Benefits: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು 5 ಶತಮಾನಗಳ ಬಳಿಕ ಏಪ್ರಿಲ್ 23, 2023 ರಂದು ಒಂದು ಅತ್ಯಂತ ಅಪರೂಪದ ಶುಭ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ. ಹಲವು ರಾಶಿಗಳ ಜಾತಕದವರ ಮೇಲೆ ಇದು ಭಾರಿ ಸಕಾರಾತ್ಮಕ ಪ್ರಭಾವವನ್ನು ಬೀರಲಿದೆ. 500 ವರ್ಷಗಳ ಬಳಿಕ ನಿರ್ಮಾಣಗೊಳ್ಳುತ್ತಿರುವ ಈ ಕೇದಾರ ಯೋಗ ಯಾವ ರಾಶಿಗಳ ಪಾಲಿಗೆ ಅದೃಷ್ಟಕರ ಸಾಬೀತಾಗಲಿದೆ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ,
Akshaya Tritiya 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ಏಪ್ರಿಲ್ 22, 2023 ರಂದು ಅಕ್ಷಯ ತೃತಿಯ ಬೀಳುತ್ತಿದೆ. ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಅಕ್ಷಯ ತೃತೀಯಾಗೆ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಈ ಬಾರಿಯ ಅಕ್ಷಯ ತೃತೀಯಾ ದಿನ ಮಂಗಳನ ರಾಶಿಯಾಗಿರುವ ಮೇಷ ರಾಶಿಯಲ್ಲಿ 5 ಗ್ರಹಗಳ ಮಹಾಮೈತ್ರಿಯಿಂದ ಪಂಚಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ ಇದರಿಂದ ಒಟ್ಟು 4 ರಾಶಿಗಳ ಜಾತಕದವರ ಜೀವನದಲ್ಲಿ ಅಪಾರ ಧನಸಂಪತ್ತು ಪ್ರಾಪ್ತಿ ಹಾಗೂ ಉನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Sun Transit 2023 Effect: ಗ್ರಹಗಳ ರಾಜ ಸೂರ್ಯ ಪ್ರತಿ ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಪರಿವರ್ತಿಸುತ್ತಾನೆ. ಏಪ್ರಿಲ್ 14 ರಂದು ಸೂರ್ಯನು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ರಾಶಿಚಕ್ರದಲ್ಲಿ ಸೂರ್ಯನು ತನ್ನ ಪ್ರಬಲ ಮತ್ತು ಬಲವಾದ ಸ್ಥಾನದಲ್ಲಿರುತ್ತಾನೆ ಎನ್ನಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕೆಲ ರಾಶಿಚಕ್ರ ಚಿಹ್ನೆಗಳ ಸ್ಥಳೀಯರಿಗೆ ಇದು ತುಂಬಾ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಬನ್ನಿ ತಿಳಿದುಕೊಳ್ಳೋಣ,
Mars Transit In Cancer: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮುಂಬರುವ ಮೇ ತಿಂಗಳಿನಲ್ಲಿ ಚಂದಿರನ ಅಧಿಪತ್ಯದ ಕರ್ಕ ರಾಶಿಯಲ್ಲಿ ನವಗ್ರಹಗಳ ಸೇನಾಪತಿ ಎಂದೇ ಹೇಳಲಾಗುವ ಮಂಗಳನ ಪ್ರವೇಶ ನೆರವೇರಲಿದೆ. ಚಂದಿರನ ಅಂಗಳದಲ್ಲಾಗುತ್ತಿರುವ ಈ ಮಂಗಳನ ಪ್ರವೇಶದಿಂದ ಮೂರು ರಾಶಿಗಳ ಜನರ ಜೀವನದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ. ಇದರಿಂದ ಅವರ ಜೀವನದಲ್ಲಿ ಅಪಾರ ಹಣ ಹರಿದುಬರಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Sun Transit In Aries 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 14 ಅಂದರೆ ನಾಳೆ ಮಧ್ಯಾಹ್ನ ಮಂಗಳನ ಮನೆ ಎಂದೇ ಕರೆಯಲಾಗುವ ಮೇಷ ರಾಶಿಗೆ ಸೂರ್ಯನ ಪ್ರವೇಶ ನೆರವೇರುತ್ತಿದೆ. ಸೂರ್ಯನ ಈ ಪ್ರವೇಶದಿಂದ ಕೆಲ ರಾಶಿಗಳ ಜನರಿಗೆ ಆರ್ಥಿಕ, ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳಲು ಪ್ರಯತ್ನಿಸೋಣ,
Venus Vargottam In Taurus: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ತನ್ನ ಸ್ವರಾಶಿಯಾಗಿರುವ ವೃಷಭ ರಾಶಿಯನ್ನು ಪ್ರವೇಶಿಸಿರುವ ವೈಭವದಾತ ಶುಕ್ರ ಇದೀಗ ತನ್ನದೇ ರಾಶಿಯಲ್ಲಿ ವರ್ಗೊತ್ತಮನಾಗಿದ್ದಾನೆ. ಇದು ಹಲವು ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜಾತಕದವರ ವೃತ್ತಿ ಜೀವನ ಹಾಗೂ ವ್ಯಾಪಾರದಲ್ಲಿ ಅಪಾರ ಸಫಲತೆ ಹಾಗೂ ಆಕಸ್ಮಿಕ ಧನಲಾಭದ ಯೋಗ ನಿರ್ಮಾಣಗೊಳ್ಳುತ್ತಿದೆ.
Auspicious Drushti Sambandh: ಜೋತಿಷ್ಯ ಶಾಸ್ತ್ರದ ಪ್ರಕಾರ 200 ವರ್ಷಗಳ ಬಳಿಕ ಗುರು, ಶುಕ್ರ ಹಾಗೂ ಶನಿ ದೇವನ ಶುಭ ದೃಷ್ಠಿ ಸಂಬಂಧ ನಿರ್ಮಾಣಗೊಳ್ಳುತ್ತಿದ್ದು, ಇದು ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ 4 ರಾಶಿಗಳ ಜನರ ಮೇಲೆ ಇದು ಭಾರಿ ಸಕಾರಾತ್ಮಕ ಪ್ರಭಾವ ಬೀರಲಿದ್ದು, ಭಾರಿ ಧನಲಾಭ ಹಾಗೂ ಭಾಗ್ಯೋದಯಕ್ಕೆ ಕಾರಣವಾಗಲಿದೆ. ಬನ್ನಿ ಆ ನಾಲ್ಕು ರಾಶಿಗಳು ಯಾವುವು ತಿಳಿದುಕೊಳ್ಳೋಣ,
Mercury Retrograde 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬುದ್ಧಿ, ವಾಣಿ, ಸಂವಾದ, ವ್ಯಾಪಾರ ಹಾಗೂ ಧನದ ಕಾರಕ ಗ್ರಹ ಬುಧ ಏಪ್ರಿಲ್ 21, 2023 ರಂದು ತನ್ನ ವಕ್ರ ನಡೆಯನ್ನು ಆರಂಭಿಸಲಿದ್ದು, ಎಲ್ಲಾ ದ್ವಾದಶ ರಾಶಿಗಳ ಜನರ ಆರ್ಥಿಕ ಸ್ಥಿತಿ, ವೃತ್ತಿ ಜೀವನ ಹಾಗೂ ವಾಣಿಯ ಮೇಲೆ ಪ್ರಭಾವ ಬೀರಲಿದ್ದಾನೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರಿಗೆ ಇದರಿಂದ ವಿಶೇಷ ಲಾಭ ಸಿಗಲಿದೆ.
Shani Uday 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ 30 ವರ್ಷಗಳ ಬಳಿಕ ತನ್ನ ಸ್ವರಾಶಿಯಲ್ಲೇ ವಿರಾಜಮಾನನಾಗಿರುವ ಶನಿ ಮಹಾರಾಜ ಬಳಿಕ ಅಲ್ಲಿಯೇ ಅಸ್ತಮಿಸಿ ಇತ್ತೀಚೆಗಷ್ಟೇ ಉದಯಿಸಿದ್ದಾನೆ. ಶನಿಯ ಈ ಉದಯದಿಂದ ಶಶ ಮಹಾಪುರುಷ ರಾಜಯೋಗ ನಿರ್ಮಾಣಗೊಂಡಿದ್ದು, ಮೂರು ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಂಡಿವೆ. ಈ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಸೂರ್ಯ ಗೋಚರ 2023: ಏಪ್ರಿಲ್ 14ರ ಶುಕ್ರವಾರದಂದು ಸೂರ್ಯದೇವನು ಮೀನ ರಾಶಿಯಿಂದ ಮೇಷ ರಾಶಿಗೆ ಚಲಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗಳ ಮೇಲೆ ಈ ಸೂರ್ಯನ ಈ ಸಂಚಾರವು ಋಣಾತ್ಮಕ ಪರಿಣಾಮ ಬೀರುತ್ತವೆ.
Shani Gochar 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವ ತನ್ನ ದಶಮಿ ಶುಭ ದೃಷ್ಟಿಯನ್ನು ಬೀರಲು ಆರಂಭಿಸಿದ್ದು, ಕೆಲ ರಾಶಿಗಳ ಪಾಲಿಗೆ ಇದು ಭಾರಿ ಸಕಾರಾತ್ಮಕ ಸಾಬೀತಾಗಲಿದೆ. ಶನಿಯ ಈ ದಶಮ ದೃಷ್ಟಿಯಿಂದ ಒಟ್ಟು 3 ರಾಶಿಗಳ ಜಾತಕದವರಿಗೆ ಭಾರಿ ಧನಲಾಭವಾಗಲಿದ್ದು, ಬಡ್ತಿಯ ಎಲ್ಲಾ ಸಾಧ್ಯತೆಗಳು ಮತ್ತು ಯೋಗ ನಿರ್ಮಾಣಗೊಳ್ಳುತ್ತಿವೆ.
Shukra Gochar 2023: ಜೋತಿಷ್ಯ ಶಾಸ್ತ್ರದ ಪ್ರಕಾರ 10 ವರ್ಷಗಳ ದೀರ್ಘಾವಧಿಯ ಬಳಿಕ 3 ರಾಶಿಗಳ ಗೋಚರ ಜಾತಕದಲ್ಲಿ ಮಹಾಧನ ಯೋಗ ರೂಪಿಸಿದ್ದಾನೆ. ಇದರಿಂದ ಅವರ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಾಗಳಿವೆ. ಇದರ ಜೊತೆಗೆ ಅವರಿಗೆ ಅಪಾರ ಧನಲಾಭವಾಗಲಿದ್ದು, ಭಾಗ್ಯೋದಯದ ಯೋಗ ನಿರ್ಮಾಣಗೊಳ್ಳುತ್ತಿದೆ.
Jupiter Transit 2023: ಬರುವ ಏಪ್ರಿಲ್ 22 ರಂದು ದೇವ ಗುರು ಬೃಹಸ್ಪತಿಯ ಮೇಷ ರಾಶಿಯ ಗೋಚರ ನೆರವೇರಲಿದೆ. ಇದು ಮೇಷ ಸೇರಿದಂತೆ ಒಟ್ಟು ಮೂರು ರಾಶಿಗಳ ಜಾತಕದವರ ಮೇಲೆ ಅಪಾರ ಧನಾವೃಷ್ಟಿಗೆ ಕಾರಣವಾಗಲಿದೆ. ಬೃಹಸ್ಪತಿಯ ಈ ಗೋಚರ ಮೇಷ, ಮೀನ ಹಾಗೂ ಸಿಂಹ ರಾಶಿಗಳ ಜಾತಕದವರಿಗೆ ಅಪಾರ ಧನಲಾಭ ಹಾಗೂ ಉನ್ನತಿಯ ಯೋಗ ನಿರ್ಮಿಸುತ್ತಿದೆ. ಬನ್ನಿ ಈ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ,
Shani Gochar 2023: ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವ ತನ್ನ ದಶಮಿ ಶುಭ ದೃಷ್ಟಿಯನ್ನು ಬೀರಲು ಆರಂಭಿಸಿದ್ದು, ಕೆಲ ರಾಶಿಗಳ ಪಾಲಿಗೆ ಇದು ಭಾರಿ ಸಕಾರಾತ್ಮಕ ಸಾಬೀತಾಗಲಿದೆ. ಶನಿಯ ಈ ದಶಮ ದೃಷ್ಟಿಯಿಂದ ಒಟ್ಟು 3 ರಾಶಿಗಳ ಜಾತಕದವರಿಗೆ ಭಾರಿ ಧನಲಾಭವಾಗಲಿದ್ದು, ಬಡ್ತಿಯ ಎಲ್ಲಾ ಸಾಧ್ಯತೆಗಳು ಮತ್ತು ಯೋಗ ನಿರ್ಮಾಣಗೊಳ್ಳುತ್ತಿವೆ.
Mercury Set In Aries 2023: ವೈದಿಕ ಜ್ಯೋತಿಷ್ಯದಲ್ಲಿ, ಬುಧ ಗ್ರಹವನ್ನು ಬುದ್ಧಿವಂತಿಕೆ ಮತ್ತು ತರ್ಕದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೇಷ ರಾಶಿಯ ಆರನೇ ಮತ್ತು ಮೂರನೇ ಮನೆಯ ಅಧಿಪತಿ ಬುಧ. ಏಪ್ರಿಲ್ 23 ರಂದು ಬುಧ ಗ್ರಹವು ಮೇಷ ರಾಶಿಯಲ್ಲಿ ಅಸ್ತಮಿಸಲಿದೆ. ಬುಧನ ಅಸ್ತಮದಿಂದಾಗಿ, ಬಹುತೇಕ ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮವು ಕಂಡುಬರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.