ವಾಶ್‌ರೂಮ್‌ನಲ್ಲಿ ಹೆಚ್ಚು ಕಾಲ ಕೂರುವುದು ಕೆಲವರಿಗೆ ರೂಢಿಯಾಗಿರುತ್ತದೆ. ಇನ್ನೂ ಒಂದಷ್ಟು ಮಂದಿ ವಾಶ್‌ರೂಮ್‌ನಲ್ಲಿ ಪೇಪರ್ ಓದುವುದು, ಮೊಬೈಲ್ ನೋಡುವುದರಲ್ಲಿ ಸಮಯ ಕಳೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವಾಶ್‌ರೂಮ್‌ನಲ್ಲಿ ಹೆಚ್ಚು ಕಾಲ ಕೂರುವುದು ಕೇವಲ ರೂಢಿಯಲ್ಲ. ಕೆಲವರಲ್ಲಿ ಈ ಅಭ್ಯಾಸ ಅವರ ರಾಶಿ ಗುಣದಿಂದ ಬಂದಿರುತ್ತದೆ.
ವೃಶ್ಚಿಕ ರಾಶಿ : ಈ ರಾಶಿಯ ಜನರು ತಮ್ಮ ಫೋನ್ ಅನ್ನು ಬಾತ್‌ರೂಮ್‌ಗೆ ಒಯ್ಯುತ್ತಾರೆ. ವಾಶ್‌ರೂಮ್‌ನಲಗಲಿ ಕುಳಿತು ಸೋಷಿಯಲ್ ಮೀಡಿಯಾ ಸ್ಕ್ರೋಲ್ ಮಾಡೋದು ಇವರ ಅಭ್ಯಾಸ.
ಮೀನ ರಾಶಿ : ಈ ರಾಶಿಯವರು ಏಕಾಂಗಿಯಾಗಿ ಆಲೋಚನೆ ಮಾಡಲು ಬಯಸುವವರು. ಹೀಗಿರುವಾಗ ಬಾತ್‌ರೂಮ್‌ನಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ.
ಕರ್ಕಾಟಕ ರಾಶಿ : ಈ ರಾಶಿಯ ಜನರು ಅಂತರ್ಮುಖಿಗಳಾಗಿರುತ್ತಾರೆ. ಇವರು ವಾಶ್‌ರೂಮ್‌ನಲ್ಲಿ ತಮ್ ಹೆಚ್ಚಿನ ಸಮಯ ಕಳೆಯುವರು. ಇವರು ಅಲ್ಲಿ ಸಂಗೀತವನ್ನು ಕೇಳಲು ಇಷ್ಟಪಡುತ್ತಾರೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.