Shravan Shuddha Pournami Astrology 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇಂದು ದೇಶಾದ್ಯಂತ ಶ್ರಾವಣ ಶುದ್ಧ ಪೌರ್ಣಮಿ ಅಥವಾ ನೂಲು ಹುಣ್ಣಿಮೆಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಈ ದಿನ ಕೆಲ ವಿಶಿಷ್ಟ ಯೋಗಗಳು ನಿರ್ಮಾಣಗೊಂಡಿವೆ. ಈ ಯೋಗಗಳು ಕೆಲ ರಾಶಿಗಳ ಜನರಿಗೆ ವಿಶೇಷ ಲಾಭಗಳನ್ನು ತಂದುಕೊಡಲಿವೆ. ಹಾಗಾದರೆ ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ (Spiritual News In Kannada),
Raksha Bandhan 2023: ಇಂದು ಶ್ರಾವಣ ಮಾಸದ ಹುಣ್ಣಿಮೆ ತಿಥಿ. ದೇಶಾದ್ಯಂತ ರಕ್ಷಾಬಂಧನ ಉತ್ಸವವನ್ನು ಹರ್ಷೋಲ್ಲಾಸದಿಂದ ಆಚರಿಸಲಾಗುತ್ತಿದೆ. ಈ ಬಾರಿಯ ಗುರು ಮತ್ತು ಶನಿ ಒಟ್ಟಿಗೆ ಸೇರಿ ಒಂದು ಅಪರೂಪದ ಯೋಗವನ್ನು ರೂಪ್ಸಿದ್ದಾರೆ. ಇದು ಕೆಲ ರಾಶಿಗಳ ಜನರ ಭವಿಷ್ಯವನ್ನೇ ಬದಲಾಯಿಸಲಿದೆ ಮತ್ತು ಅವರ ಜೀವನದಲ್ಲಿ ಅಪಾರ ಹಣದ ಹೊಳೆಯನ್ನೇ ಹರಿಸಲಿದೆ.
Panchamahayoga On Raksha Bandhan 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿಯ ರಕ್ಷಾಬಂಧನದ ದಿನ 5 ಮಹಾಯೋಗಗಳು ರೂಪುಗೊಳ್ಳುತ್ತಿವೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾರ ಯಶಸ್ಸು ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ರಕ್ಷಾ ಬಂಧನ 2023: ಈ ವರ್ಷದ ರಕ್ಷಾಬಂಧನವು ತುಂಬಾ ವಿಶೇಷವಾಗಿರಲಿದೆ. 700 ವರ್ಷಗಳ ನಂತರ ರಕ್ಷಾಬಂಧನದಂದು ಅಪರೂಪದ ಯೋಗ ರೂಪುಗೊಳ್ಳುತ್ತಿದ್ದು, ಜನಜೀವನದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈ ದಿನ ಅಪ್ಪಿತಪ್ಪಿಯೂ ಕೆಲವು ತಪ್ಪುಗಳನ್ನು ಮಾಡಬಾರದು.
Raksha Bandhan 2023 Rarest Coincidence: ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ತಿಥಿಯಂದು ರಕ್ಷಾಬಂಧನ ಉತ್ಸವವನ್ನು ದೇಶಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಬಾರಿಯ ರಕ್ಷಾಬಂಧನದ ದಿನ ಗುರು ಮತ್ತು ಶನಿ ಒಟ್ಟಿಗೆ ಸೇರಿ ಒಂದು ಅಪರೂಪದ ಯೋಗವನ್ನು ರೂಪಿಸುತ್ತಿದ್ದಾರೆ. ಇದು ಜನರ ಕೆಲ ರಾಶಿಗಳ ಜನರ ಭವಿಷ್ಯವನ್ನೇ ಬದಲಾಯಿಸಲಿದೆ ಮತ್ತು ಅವರ ಜೀವನದಲ್ಲಿ ಅಪಾರ ಹಣದ ಹೊಳೆಯನ್ನೇ ಹರಿಸಲಿದೆ.
ಶ್ರಾವಣ ಪೂರ್ಣಿಮೆ 2023: ಈ ವರ್ಷ ಶ್ರಾವಣ ಪೂರ್ಣಿಮೆ ದಿನದಂದು ಅಪರೂಪದ ಕಾಕತಾಳೀಯ ಸಂಭವಿಸುತ್ತಿದೆ. ಗ್ರಹಗಳ ಆಸಕ್ತಿದಾಯಕ ಸ್ಥಾನಗಳಿಂದ ಉಂಟಾಗುವ ಶುಭ ಯೋಗಗಳು ಸಾವನ ಪೂರ್ಣಿಮೆಯನ್ನು ವಿಶೇಷವಾಗಿಸುತ್ತಿವೆ. ಶ್ರೀಮಂತರಾಗಲು ಈ ದಿನ ಮನೆಗೆ ಕೆಲವು ವಿಶೇಷ ವಸ್ತುಗಳನ್ನು ತಂದರೆ ಶುಭವಾಗುತ್ತದೆ.
ಭದ್ರಕಾಲದ ಕಥೆ: ರಕ್ಷಾಬಂಧನದ ಶುಭ ಹಬ್ಬದಲ್ಲಿ ಭದ್ರನ ಕರಿನೆರಳು ಬೀಳುತ್ತಿದೆ. ಭದ್ರದಲ್ಲಿ ರಾಖಿ ಕಟ್ಟುವುದಿಲ್ಲ, ಆದರೆ ಭದ್ರಕಾಲದಲ್ಲಿ ರಾಖಿ ಕಟ್ಟದಿರಲು ಕಾರಣವೇನು ಎಂದು ಈ ಪೌರಾಣಿಕ ಕಥೆಯಲ್ಲಿ ತಿಳಿಯಿರಿ.
Raksha Bandhan 2023: ರಕ್ಷಾಬಂಧನವು 30 ಆಗಸ್ಟ್ 2023 ರಂದು ಬಂದಿದೆ. ರಾಖಿ ತಯಾರಿ ಶುರುವಾಗಿದೆ. ಸಹೋದರನಿಗೆ ರಾಖಿ ಖರೀದಿಸುವಾಗ, ಕೆಲವು ವಿಶೇಷ ವಿಷಯಗಳನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಅದು ಶುಭ ಫಲಿತಾಂಶಗಳ ಬದಲಿಗೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ.
Raksha Bandhan Astrology 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ರಕ್ಷಾ ಬಂಧನದ ದಿನ ವಿಶಿಷ್ಟ ಯೋಗಗಳು ನಿರ್ಮಾಣಗೊಳ್ಳಲಿವೆ. ಈ ಯೋಗಗಳು ಕೆಲ ರಾಶಿಗಳ ಜನರಿಗೆ ವಿಶೇಷ ಲಾಭಗಳನ್ನು ತಂದುಕೊಡಲಿವೆ. ಹಾಗಾದರೆ ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ (Spiritual News In Kannada),
Raksha Bandhan Astrology 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಬಾರಿ ರಕ್ಷಾ ಬಂಧನದ ದಿನ ವಿಶಿಷ್ಟ ಯೋಗಗಳು ನಿರ್ಮಾಣಗೊಳ್ಳಲಿವೆ. ಈ ಯೋಗಗಳು ಕೆಲ ರಾಶಿಗಳ ಜನರಿಗೆ ವಿಶೇಷ ಲಾಭಗಳನ್ನು ತಂದುಕೊಡಲಿವೆ. ಹಾಗಾದರೆ ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ (Spiritual News In Kannada),
ಜ್ಯೋತಿಷ್ಯ ಪಂಚಾಗದ ಪ್ರಕಾರ 2023ರಲ್ಲಿ ಎರಡು ದಿನ ರಕ್ಷಾಬಂಧನವನ್ನು ಆಚರಿಸಬಹುದಾಗಿದೆ. ಹಾಗಿದ್ದರೆ ರಕ್ಷಾಬಂಧನವನ್ನು ಆಚರಿಸಲು ಸರಿಯಾದ ದಿನಾಂಕ ಯಾವುದು ? ಮತ್ತು ರಾಖಿ ಕಟ್ಟುವ ಶುಭ ಮುಹೂರ್ತ ಯಾವುದು ಎನ್ನುವ ಗೊಂದಲ ಸಾಮಾನ್ಯವಾಗಿ ಮೂಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.