ವಾಟ್ಸಾಪ್ನಿಂದ ಕರೆ ಅಥವಾ ವೀಡಿಯೊ ಕರೆ ಮಾಡುತ್ತೇವೆ. ಆದರೆ ವಾಟ್ಸಾಪ್ ವೀಡಿಯೊ ಕರೆ ಮಾಡಿದಾಗ ನಮ್ಮ ಮೊಬೈಲ್ ಡೇಟಾ ಜಾಸ್ತಿ ಖರ್ಚಾಗುತ್ತದೆ. ಬೇಗ ಡೇಟಾ ಕಾಲಿ ಆಗುವ ಸಮಸ್ಯೆಯಿಂದ ನೀವು ಕೂಡ ತೊಂದರೆಗೀಡಾಗಿದ್ದರೆ, ಈ ತಂತ್ರಗಳನ್ನ ಉಪಯೋಗಿಸಿ, ಈ ಟ್ರಿಕ್ಸ್ ಗಳು ವಾಟ್ಸಾಪ್ ವೀಡಿಯೊ ಕರೆ ಮಾಡಿದಾಗ ಡೇಟಾ ಉಳಿಸಲು ತುಂಬಾ ಸಹಾಯವಾಗುತ್ತವೆ.
Whatsapp Tips And Tricks:ಗುಡ್ ಮಾರ್ನಿಂಗ್ , ಗುಡ್ ನೈಟ್ ಮೆಸೇಜ್ ಗಳಿಂದಲೇ ಮೊಬೈಲ್ ಜಾಗವನ್ನು ತುಂಬುತ್ತದೆ. ಫೋನ್ನ ಗ್ಯಾಲರಿಯು ಪ್ರತಿದಿನ ಬರುವ ಈ ಫೋಟೋಗಳಿಂದ ಕೂಡಿದೆ. ನಂತರ ಫೋನ್ ಸ್ಟೋರೇಜ್ ಖಾಲಿಯಾದ ನಂತರ, ಈ ಫೋಟೋಗಳನ್ನು ಡಿಲೀಟ್ ಮಾಡಬೇಕಾಗುತ್ತದೆ.
Whatsapp Tips And Tricks: ಕೆಲವೊಮ್ಮೆ ನಮ್ಮ ತಪ್ಪಿನಿಂದಲೇ ಬೇರೆಯವರು ನಮ್ಮ WhatsApp Chat ಅನ್ನು ಓದುತ್ತಾರೆ. ಅಂದರೆ ನಮ್ಮ ತಪ್ಪಿನಿಂದಲೇ ನಮ್ಮ ವಾಟ್ಸಾಪ್ ಹ್ಯಾಕ್ ಆಗುತ್ತದೆ. ಹೀಗೆ ಹ್ಯಾಕ್ ಆದ ಚಾಟ್ ದುರುಪಯೋಗ ಕೂಡಾ ಆಗಬಹುದು.
ಆನ್ಲೈನ್ ನಿಂದನೆಯನ್ನು ತಡೆಗಟ್ಟಲು ಮತ್ತು ಬಳಕೆದಾರರನ್ನು ಸುರಕ್ಷಿತವಾಗಿರಿಸಲು ಭಾರತದಲ್ಲಿ ಮೇ 15 ಮತ್ತು ಜೂನ್ 15 ರ ನಡುವೆ 20 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಫೇಸ್ಬುಕ್ ಒಡೆತನದ ತ್ವರಿತ ಸಂದೇಶ ಕಳುಹಿಸುವ ವೇದಿಕೆ ಗುರುವಾರ ತನ್ನ ಮಾಸಿಕ ಅನುಸರಣೆ ವರದಿಯಲ್ಲಿ ತಿಳಿಸಿದೆ.
WhatsApp New Feature - ವಾಟ್ಸ್ ಆಪ್ (WhatsApp) ಬಳಕೆದಾರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಹೌದು, ವಾಟ್ಸ್ ಆಪ್ ತನ್ನ ಬಹು ನಿರೀಕ್ಷಿತ ವೈಶಿಷ್ಟ್ಯ ಬಿಡುಗಡೆಗೊಳಿಸಲು ಆರಂಭಿಸಿದೆ.
WhatsApp Banking: ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ವಾಟ್ಸಾಪ್ನಲ್ಲಿ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುತ್ತಿದೆ. ಈ ಬ್ಯಾಂಕ್ ಇದನ್ನು ಡಿಜಿಟಲ್ ವಿತರಣಾ ಚಾನಲ್ ಅಡಿಯಲ್ಲಿ ಪ್ರಾರಂಭಿಸಿದೆ.
ವಾಟ್ಸಾಪ್ ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದರಲ್ಲಿ ಸಂದೇಶಗಳ ಜೊತೆಗೆ, ಆಡಿಯೋ ಮತ್ತು ವಿಡಿಯೋ ಕರೆ ಸೌಲಭ್ಯವೂ ಹೆಚ್ಚು ಜನಪ್ರಿಯವಾಗಿದೆ. ವಾಟ್ಸ್ಆ್ಯಪ್ನಲ್ಲಿ ಯಾರಾದರೂ ನಿಮ್ಮನ್ನು ನಿರ್ಬಂಧಿಸಿದ್ದರೆ ಈ 4 ವಿಧಾನಗಳಲ್ಲಿ ಸುಲಭವಾಗಿ ಕಂಡುಹಿಡಿಯಬಹುದು.
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ನಿಂದಾಗಿ ಕಚೇರಿಗೆ ಸಂಬಂಧಿಸಿದ ಕೆಲವು ಕೆಲಸಗಳು ಬಹಳ ಸುಲಭವಾದಂತಾಗಿದೆ. ಕಾಲಕಾಲಕ್ಕೆ, ಕಂಪನಿಯು ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇದೆ. ಇಂದು ನಾವು ವಾಟ್ಸಾಪ್ ನ 3 ಸರಳ ತಂತ್ರಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಲಿದ್ದು ಅದು ನಿಮ್ಮ ಜೀವನವನ್ನು ಹೆಚ್ಚು ಸುಲಭಗೊಳಿಸುತ್ತದೆ.
WhatsApp Testing New Feature: WhatsApp ಮೂಲಕ ಶೀಘ್ರದಲ್ಲಿಯೇ ನೀವು ನಿಮ್ಮ ಬಂಧು-ಮಿತ್ರರಿಗೆ ಜೊತೆಗೆ ಹೈ ಕ್ವಾಲಿಟಿ ವಿಡಿಯೋ ಹಂಚಿಕೊಳ್ಳಬಹುದು. WABetaInfo ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಇತ್ತೀಚೆಗಷ್ಟೇ ವಾಟ್ಸ್ ಆಪ್ ವಿಶೇಷ ವೈಶಿಷ್ಟ್ಯವೊಂದರ ಟೆಸ್ಟಿಂಗ್ ನಡೆಸುತ್ತಿದೆ ಎನ್ನಲಾಗಿದೆ.
World Social Media Day 2021 - 1997ರಲ್ಲಿ ವಿಶ್ವದ ಮೊಟ್ಟಮೊದಲ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ Six Degrees ಬಿಡುಗಡೆಯಾಗಿತ್ತು. ಆಂಡ್ರೂ ವೆನಾರಿಚ್ (Andrew Weinreich) ಅದನ್ನು ಸ್ಥಾಪಿಸಿದ್ದರು.
ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ವಾಟ್ಸಾಪ್ ಪೇ ಅನ್ನು ಪ್ರಾರಂಭಿಸಲಾಗಿದೆ. ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಹೆಚ್ಚಿನ ಸಂಖ್ಯೆಯ ಜನರು ಇದನ್ನು ಬಳಸಲು ಪ್ರಾರಂಭಿಸಿದರು, ಆದರೆ ಕೆಲವು ಬಳಕೆದಾರರು ಅದನ್ನು ಬಳಸಲು ಸಾಧ್ಯವಾಗಲಿಲ್ಲ. ವರದಿಯ ಪ್ರಕಾರ, ಇತ್ತೀಚಿಗೆ ಈ ವೈಶಿಷ್ಟ್ಯವನ್ನು ಈಗ ಇತರ ಬಳಕೆದಾರರಿಗೂ ಬಿಡುಗಡೆ ಮಾಡಲಾಗುತ್ತಿದೆ. ಅಂದರೆ, ಈಗ ಹೆಚ್ಚಿನ ಬಳಕೆದಾರರು ವಾಟ್ಸಾಪ್ನ ಯುಪಿಐ ಆಧಾರಿತ ಪಾವತಿಯನ್ನು ಬಳಸಬಹುದು.
ಬಳಕೆದಾರರು ಚಾಟ್ ಮಾಡುವುದು, ಕರೆ ಮಾಡುವುದು ಇತ್ಯಾದಿಗಳನ್ನು ವಾಟ್ಸಾಪ್ನಲ್ಲಿ ಮಾಡುವ ರೀತಿಯಲ್ಲಿಯೇ ಮಾಡಬಹುದು. ಜಿಬಿ ವಾಟ್ಸಾಪ್ ಬಳಕೆದಾರರಿಗೆ ಯೂಸರ್ ಕಸ್ಟಮೈಸೆಶನ್ ಸೌಲಭ್ಯವನ್ನು ಕೂಡಾ ಒದಗಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.