SBI: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದು ನೆಟ್ಬ್ಯಾಂಕಿಂಗ್ ಅಥವಾ ಅಪ್ಲಿಕೇಶನ್ ಅನ್ನು ಬಳಸುತ್ತಿಲ್ಲವೇ? ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ಇದೀಗ ಎಸ್ಬಿಐ ವಾಟ್ಸಾಪ್ ಮೂಲಕವೇ ನಿಮಗೆ ಬ್ಯಾಂಕಿಂಗ್ ಸಂಬಂಧಿತ ಅಗತ್ಯ ಮಾಹಿತಿಗಳನ್ನು ಒದಗಿಸುತ್ತದೆ.
SBI WhatsApp Banking: SBI ಬಳಕೆದಾರರು ಪ್ರಮುಖ ಬ್ಯಾಂಕಿಂಗ್ ಸೇವೆಗಳಾದ ಬ್ಯಾಲೆನ್ಸ್ ಚೆಕ್, ಮಿನಿ ಸ್ಟೇಟ್ಮೆಂಟ್, ಠೇವಣಿ ಮಾಹಿತಿ, ಪಿಂಚಣಿ ಸ್ಲಿಪ್ ಮುಂತಾದವುಗಳನ್ನು ಮೆಟಾ ಒಡೆತನದ WhatsApp ಮೂಲಕ ಪಡೆದುಕೊಳ್ಳಬಹುದು.
ಎಸ್ಬಿಐ ವಾಟ್ಸಾಪ್ ಬ್ಯಾಂಕಿಂಗ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್ ಮತ್ತು ಮಿನಿ ಸ್ಟೇಟ್ಮೆಂಟ್ ಅನ್ನು ವಾಟ್ಸಾಪ್ನಲ್ಲಿಯೇ ಪರಿಶೀಲಿಸಬಹುದು. ಅದು ಹೇಗೆ ಎಂದು ತಿಳಿಯಿರಿ.
ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಗುಡ್ ನ್ಯೂಸ್ ಇದೆ. ಈಗ ಬಳಕೆದಾರರು ಕೆಲವು ಸಣ್ಣ-ಪುಟ್ಟ ಕೆಲಸಗಳಿಗಾಗಿ ಬ್ಯಾಂಕ್ಗೆ ಹೋಗಬೇಕಾಗಿಲ್ಲ. ಇನ್ಮುಂದೆ ಈ ಕೆಲಸಗಳನ್ನು ವಾಟ್ಸಾಪ್ ಮೂಲಕ ಸುಲಭವಾಗಿ ನಿರ್ವಹಿಸಬಹುದು.
WhatsApp Banking: ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ವಾಟ್ಸಾಪ್ನಲ್ಲಿ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುತ್ತಿದೆ. ಈ ಬ್ಯಾಂಕ್ ಇದನ್ನು ಡಿಜಿಟಲ್ ವಿತರಣಾ ಚಾನಲ್ ಅಡಿಯಲ್ಲಿ ಪ್ರಾರಂಭಿಸಿದೆ.
ಈ ಸಹಭಾಗಿತ್ವದಲ್ಲಿ, ಮೆಸೇಜಿಂಗ್ ಆ್ಯಪ್ ಮೂಲಕ ಮೂಲ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ಒದಗಿರುವ ಗುರಿ ಹೊಂದಲಾಗಿದೆ. ಇದು ಬ್ಯಾಂಕುಗಳು ಮತ್ತು ವಾಟ್ಸಾಪ್ ಎರಡಕ್ಕೂ ಪ್ರಯೋಜನಕಾರಿ ಎಂದು ಸಾಬೀತಾಗಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.