WhatsApp Features - ವಾಟ್ಸಾಪ್ ತನ್ನ ಬಳಕೆದಾರರಿಗೆ ದೀರ್ಘಕಾಲದಿಂದ ತನ್ನ ನವೀಕರಣಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ವರದಿಯೊಂದರ ಪ್ರಕಾರ, WhatsApp ನ ಮುಂದಿನ ವೈಶಿಷ್ಟ್ಯವು ಬಳಕೆದಾರರಿಗೆ ಗ್ರೂಪ್ ಚಾಟ್ನ ಡಿಸ್ಪ್ಲೇ ಇಮೇಜ್ ನಲ್ಲಿ ಎಮೋಜಿ ಅಥವಾ ಸ್ಟಿಕ್ಕರ್ ಹಾಕುವ ಆಯ್ಕೆಯನ್ನು ನೀಡಬಹುದು. ಇದರ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ .
ಫೇಸ್ಬುಕ್ ಒಡೆತನದ ವಾಟ್ಸಾಪ್ 2 ಬಿಲಿಯನ್ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ವೈಶಿಷ್ಟ್ಯವಾಗಿದೆ.ಕೆಲವೊಮ್ಮೆ,ವಾಟ್ಸಾಪ್ ಗ್ರೂಪ್ಗೆ ಸರಿಯಾದ ಗ್ರೂಪ್ ಇಮೇಜ್ ಅನ್ನು ಆಯ್ಕೆಮಾಡುವಾಗ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಾರೆ.
ಫೇಸ್ಬುಕ್ ಒಡೆತನದ ಸಂದೇಶ ವೇದಿಕೆ WhatsApp ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ವಾಟ್ಸಾಪ್ ಸಂದೇಶಗಳನ್ನು ಟೈಪ್ ಮಾಡದೇ ಕಳುಹಿಸಬಹುದು ಎಂದು ನಿಮಗೆ ತಿಳಿದಿದೆಯೇ? ಇದಕ್ಕಾಗಿ, ನೀವು ಸುಧಾರಿತ ಧ್ವನಿ ಗುರುತಿಸುವಿಕೆಯ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಟ್ರಿಕ್ ಆಂಡ್ರಾಯ್ಡ್ ಫೋನ್ಗಳಲ್ಲಿ ಕೆಲಸ ಮಾಡುತ್ತದೆ.
ಫೇಸ್ಬುಕ್ ಒಡೆತನದ ವಾಟ್ಸಾಪ್ ವಾಯ್ಸ್ ಟ್ರಾನ್ಸ್ಕ್ರಿಪ್ಶನ್ ಎಂಬ ಹೊಸ ಫೀಚರ್ನಲ್ಲಿ ಕೆಲಸ ಮಾಡುತ್ತಿದೆ. ಇದು ಹಿಂದೆ ಚಾಟ್ ಬ್ಯಾಕಪ್ಗಳಿಗಾಗಿ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಅನ್ನು ಆರಂಭಿಸಿದೆ.WABetaInfo ವರದಿಯ ಪ್ರಕಾರ, ಫೇಸ್ಬುಕ್ ಒಡೆತನದ ಮೆಸೇಜಿಂಗ್ ಆಪ್ ತನ್ನ ಪ್ಲಾಟ್ಫಾರ್ಮ್ಗಾಗಿ ವಾಯ್ಸ್ ಟ್ರಾನ್ಸ್ಕ್ರಿಪ್ಶನ್ಸ್ ಎಂಬ ಫೀಚರ್ನಲ್ಲಿ ಕಾರ್ಯನಿರ್ವಹಿಸುತ್ತಿದೆ.
Whatsapp Tips And Tricks: ಹಲವು ಬಾರಿ ನಾವು ಆಕಸ್ಮಿಕವಾಗಿ ವಾಟ್ಸಾಪ್ನಲ್ಲಿ ಯಾರಿಗಾದರೂ ಸಂದೇಶ ಕಳುಹಿಸುತ್ತೇವೆ. ವಾಟ್ಸಾಪ್ ವೈಶಿಷ್ಟ್ಯದ ಸಹಾಯದಿಂದ, ಒಂದು ಗಂಟೆಯ ಸಮಯ ಮಿತಿ ಒಳಗೆ ಅದನ್ನು ಅಳಿಸಬಹುದು ಎಂದು ಎಲ್ಲರಿಗೂ ತಿಳಿದೇ ಇದೆ. ಆದರೆ ಸಮಯದ ಮಿತಿ ಮುಗಿದ ನಂತರವೂ ಸಂದೇಶವನ್ನು ಅಳಿಸಬಹುದು ಎಂದು ನಿಮಗೆ ತಿಳಿದಿದೆಯೇ.
Whatsapp: ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಬಳಸದವರೇ ಇಲ್ಲ. ಇದೀಗ ವಾಟ್ಸಾಪ್ ಹಲವು ನೂತನ ವೈಶಿಷ್ಟ್ಯಗಳು ಲಭ್ಯವಾಗಲಿದ್ದು ಹೊಸ ಅಪ್ಡೇಟ್ಗಳಿಂದ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಆ ಹೊಸ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
WhatsApp Private Message - Propublica ವತಿಯಿಂದ ಬಂದ ವರದಿಯೊಂದು WhatsApp ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ವರದಿಯಲ್ಲಿ Facebook ನಿಮ್ಮ WhatsAppನಲ್ಲಿ ಬರುವ ಖಾಸಗಿ ಸಂದೇಶಗಳನ್ನು ಸುಲಭವಾಗಿ ಓದಬಹುದು ಎಂದು ಹೇಳಲಾಗಿದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ.
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಎಲ್ಲರ ಜೀವನಾಡಿ ಆಗಿದೆ. ಆದರೆ ಶೀಘ್ರದಲ್ಲೇ ಈ ಆಪ್ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ಕೆಲಸ ಮಾಡುವುದಿಲ್ಲ. ನಿಮ್ಮ ಸ್ಮಾರ್ಟ್ಫೋನ್ ಈ ಪಟ್ಟಿಯಲ್ಲಿ ಇಲ್ಲವೇ ಎಂದು ತಿಳಿಯಲು ನೀವು ಬಯಸಿದರೆ, ಇದನ್ನು ಓದಿ...
WhatsApp Stop Alert! ಪ್ರಸ್ತುತ ವಿಶ್ವಾದ್ಯಂತ ಲಕ್ಷಾಂತರ ಜನ ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಅನ್ನು ಬಳಸುತ್ತಾರೆ. ಕಂಪನಿಯು ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಮತ್ತು ಅವರಿಗೆ ಹೊಸ ವೈಶಿಷ್ಟ್ಯಗಳನ್ನು ನೀಡಲು ಆಪ್ಗೆ ನಿರಂತರವಾಗಿ ಅಪ್ಡೇಟ್ಗಳನ್ನು ಜಾರಿಗೆ ತರುತ್ತಿದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಸಂಗತಿ ನಿಮ್ಮಲ್ಲಿ ಹಲವರನ್ನು ಬೆಚ್ಚಿಬೀಳಿಸಲಿದೆ.
ಫೇಸ್ಬುಕ್ ಒಡೆತನದ ಮೆಸೇಜಿಂಗ್ ಆಪ್ ವಾಟ್ಸಾಪ್ ಇನ್ನು ಮುಂದೆ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.ಆದ್ದರಿಂದ ವಾಟ್ಸಾಪ್ ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಮುಖ್ಯವಾಗಿದೆ.
ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಪರೀಕ್ಷಕರಿಗಾಗಿ ವಾಟ್ಸಾಪ್ ಮೊದಲು ಈ 2 ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತದೆ. ಕಳುಹಿಸುವವರು ತಮ್ಮ ರೆಕಾರ್ಡಿಂಗ್ ಅನ್ನು ಸ್ಟಾಪ್ ಮಾಡಲು ಮತ್ತು ತಮಗೆ ಬೇಕೆಂದಾಗ ಮುಂದುವರಿಸಲುಬಹುದು
WhatsApp Fraud - ವಾಟ್ಸ್ ಆಪ್ ಎಷ್ಟು ಜನಪ್ರಿಯವಾಗಿದೆಯೋ ಅಷ್ಟೇ ಅಪಾಯಕಾರಿ ಕೂಡ ಆಗಿದೆ. ನಿತ್ಯ ಸಾಕಷ್ಟು ಸೈಬರ್ ಹಗರಣಗಳು ನಡೆಯುತ್ತಿದ್ದು, ಇದು ಬಳಕೆದಾರರಿಗೆ ಸಾಕಷ್ಟು ಹಾನಿ ಉಂಟುಮಾಡುತ್ತಿದೆ. ಇಂತಹ ಒಂದು ಹಗರಣ ಎಂದರೆ ಅದು ವೆರಿಫಿಕೆಶನ್ ಕೋಡ್ ಹಗರಣ. ಏನಿದು ಪರಿಶೀಲನೆ ಹಗರಣ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
WhatsApp New Update - ವಾಟ್ಸ್ ಆಪ್ ಅಪ್ಡೇಟ್ ಗಳು ದಿನದಿಂದ ದಿನಕ್ಕೆ ತುಂಬಾ ಸ್ವಾರಸ್ಯಕರವಾಗುತ್ತಿವೆ. ವರದಿಗಳ ಪ್ರಕಾರ ವಾಟ್ಸ್ ಆಪ್ ತರಲು ಹೊರಟಿರುವ ಮುಂದಿನ ವೈಶಿಷ್ಟ್ಯ ಜನರಿಗೆ ಭಾರಿ ಖುಷಿ ಕೊಡಲಿದೆ ಎನ್ನಲಾಗಿದೆ. ಹೌದು, ತನ್ನ ಮುಂದಿನ ಅಪ್ಡೇಟ್ ನಲ್ಲಿ ವಾಟ್ಸ್ ಆಪ್ ಸಂದೇಶ ಪ್ರತಿಕ್ರಿಯೆ ಜಾರಿಗೊಳಿಸುತ್ತಿದೆ. ಯಾವುದು ಈ ಹೊಸ ಅಪ್ಡೇಟ್ ಮತ್ತು ಏನದರ ವೈಶಿಷ್ಟ್ಯ ತಿಳಿದುಕೊಳ್ಳೋಣ ಬನ್ನಿ.
WhatsApp Tips And Tricks: Android ಗಾಗಿ WhatsApp ನ ಮಾರ್ಪಡಿಸಿದ ಆವೃತ್ತಿಯಲ್ಲಿ ಹೊಸ ಟ್ರೋಜನ್ ಪತ್ತೆಯಾಗಿದೆ. ಇದನ್ನು ಟ್ರೋಜನ್ ಟ್ರಯಾಡಾ ಎಂದು ಕರೆಯಲಾಗುತ್ತದೆ. ಈ ಆಪ್ ಡೌನ್ಲೋಡ್ ಮಾಡಿದ ನಂತರ ನಿಮಗೆ ತೊಂದರೆಯಾಗಬಹುದು. ಇದು ನಿಮ್ಮ ಖಾತೆಯನ್ನು ಹ್ಯಾಕ್ ಮಾಡಬಹುದು ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.