ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಚಾತ್ ಡೇಸ್ ಸೇಲ್, ಅನಿರೀಕ್ಷಿತ ಕೊಡುಗೆ ಸೇರಿದಂತೆ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ!!

Flipkart Sale : ಜುಲೈ 1 ರಿಂದ ಫ್ಲಿಪ್‌ಕಾರ್ಟ್ ಬಿಗ್ ಬಚಾತ್ ಡೇಸ್ ಸೇಲ್ ಶುರುವಾಗಿದ್ದು, ಅನಿರೀಕ್ಷಿತ ಕೊಡುಗೆಗಳು ಸೇರಿದಂತೆ  ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಯಿಂದ ಮೊಬೈಲ್ ಮಾರಾಟವಾಗಿದೆ.

Written by - Zee Kannada News Desk | Last Updated : Jul 2, 2024, 09:23 PM IST
  • ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಯಿಂದ ಮೊಬೈಲ್ ಮಾರಾಟವಾಗಿದೆ.
  • ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಬಿಗ್ ಬಚಾತ್ ಡೇಸ್ ಸೇಲ್ ಭಾರಿ ಮಾರಾಟ ಪ್ರಾರಂಭವಾಗಿದೆ
  • ಕಡಿಮೆ ಮಾಸಿಕ ಪಾವತಿಗಳನ್ನು ಸಕ್ರಿಯಗೊಳಿಸಲು EMI ಆಯ್ಕೆಯನ್ನು ನೀಡಲಾಗಿದೆ
ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಚಾತ್ ಡೇಸ್ ಸೇಲ್, ಅನಿರೀಕ್ಷಿತ ಕೊಡುಗೆ ಸೇರಿದಂತೆ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿ!! title=

ಜುಲೈ 1 ರಿಂದ ಫ್ಲಿಪ್‌ಕಾರ್ಟ್ ಬಿಗ್ ಬಚಾತ್ ಡೇಸ್ ಸೇಲ್ ಶುರುವಾಗಿದ್ದು, ಅನಿರೀಕ್ಷಿತ ಕೊಡುಗೆಗಳು ಸೇರಿದಂತೆ  ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಯಿಂದ ಮೊಬೈಲ್ ಮಾರಾಟವಾಗಿದೆ. 

ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಬಿಗ್ ಬಚಾತ್ ಡೇಸ್ ಸೇಲ್ ಭಾರಿ ಮಾರಾಟ ಪ್ರಾರಂಭವಾಗಿದೆ ಮತ್ತು  ಜುಲೈ 1 ರಿಂದ  7 ರವರೆಗೆ ನಡೆಯಲಿದೆ. ಅದಲ್ಲದೆ ಭಾರಿ ರಿಯಾಯಿತಿ ಕೊಡುಗೆಗಳನ್ನು ನೀಡಿದ್ದು, ಸ್ಮಾರ್ಟ್ ಫೋನ್ ಗಳ ಮೇಲೆ ಭಾರಿ ಡಿಸ್ಕೌಂಟ್ ಘೋಷಿಸಲಾಗಿದೆ. ಕಡಿಮೆ ಮಾಸಿಕ ಪಾವತಿಗಳನ್ನು ಸಕ್ರಿಯಗೊಳಿಸಲು EMI ಆಯ್ಕೆಯನ್ನು ನೀಡಲಾಗಿದೆ. ಈ ಸೇಲ್ ನಲ್ಲಿ  ಯಾವ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿಯನ್ನು ಹೊಂದಿವೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ. 

ಇದನ್ನು ಓದಿ : ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್! 18 ತಿಂಗಳ ಬಾಕಿ ಡಿಎಯ ಬಗ್ಗೆ ಹೊರ ಬಿದ್ದಿದೆ ಅಪ್ಡೇಟ್ ! 

 Vivo T3X  :  Vivo T3X ಫೋನ್‌ನಲ್ಲಿ ರಿಯಾಯಿತಿಗಳನ್ನು ನೀಡಿದೆ,  5G ಫೋನ್‌ನ ಆರಂಭಿಕ ರೂ. 13,499 ಆಗಿದ್ದು, ಕೊಡುಗೆಯ ಭಾಗವಾಗಿ ರೂ. 1000 ರಿಯಾಯಿತಿ ನೀಡಲಾಗುತ್ತಿದೆ. ಇದರ  EMI ದರವು  836ರೂ ನಿಂದ ಪ್ರಾರಂಭವಾಗುತ್ತಿದೆ. ಇದು Snapdragon 6 Gen 1 ಪ್ರೊಸೆಸರ್ನೊಂದಿಗೆ ಒದಗಿಸಲ್ಪಡುತ್ತಿದ್ದು, ಫೋನ್ 128 GB ಸಂಗ್ರಹಣೆ ಹಾಗೂ 6.72-ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಕ್ಯಾಮರಾ 50 MP ಹಿಂಬದಿಯ ಕ್ಯಾಮರಾ ಮತ್ತು 8 MP ಮುಂಭಾಗದ ಕ್ಯಾಮರಾವನ್ನು  ಹೊಂದಿದೆ.

ಇದನ್ನು ಓದಿ :  Kalki 2898 AD OTT:  ಸಧ್ಯಕ್ಕೆ ಓಟಿಟಿಗೆ ಬರಲ್ಲ ಕಲ್ಕಿ ಚಿತ್ರ..!ಚಿತ್ರತಂಡ ಹೀಗೊಂದು ನಿರ್ಧಾರ ಮಾಡಿದ್ದು ಯಾಕೆ..?

ಮೊಟೊರೊಲಾ ಎಡ್ಜ್ 50 ಪ್ರೊ : ಇದರಲ್ಲಿ ಭಾರಿ  ಆಫರ್ ಲಭ್ಯವಿದೆ. ಎಸ್‌ಬಿಐ ಕಾರ್ಡ್‌ನೊಂದಿಗೆ ಈ ಫೋನ್ ಖರೀದಿಸಿದರೆ ರೂ. 2000 ರಿಯಾಯಿತಿ ಪಡೆಯಬಹುದು. ನೋ ಕಾಸ್ಟ್ ಇಎಂಐ ಕೂಡ ನೀಡಲಾಗುತ್ತದೆ ಈ ಫೋನ್ 6.7 ಇಂಚಿನ ಡಿಸ್ಪ್ಲೇ, 50 MP ಪ್ರೈಮರಿ ಕ್ಯಾಮೆರಾ, ಸೆಲ್ಫಿ 50 MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಫೋನ್ Snapdragon 7 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದೆ.

 Xiaomi 14 CV :  ಮೂಲ ಬೆಲೆ ರೂ. 42,999  ಮತ್ತು HDF ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಖರೀದಿಸಿದರೆ ರೂ. 3000 ರಿಯಾಯಿತಿ ಪಡೆಯಬಹುದು. ನೋ ಕಾಸ್ಟ್ ಇಎಂಐ ಕೂಡ ನೀಡಲಾಗುತ್ತದೆ, 6.55 ಇಂಚಿನ ಡಿಸ್ಪ್ಲೇ, Qualcomm Snapdragon 8S Gen 3 ಪ್ರೊಸೆಸರ್‌, 12 GB RAM ಮತ್ತು 512 GB ಸಂಗ್ರಹಣೆ ಮತ್ತು 50 MP ಹಿಂಬದಿಯ ಕ್ಯಾಮರಾ ಹಾಗೂ 32 MP ಮುಂಭಾಗದ ಕ್ಯಾಮರಾವನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News