ಸ್ಮಾರ್ಟ್ಫೋನ್ಗಳ ಬಳಕೆಗೆ ಇಂಟರ್ನೆಟ್ ಬಹಳ ಮುಖ್ಯ. ಆದರೆ, ನಾನಾ ಕಾರಣಗಳಿಂದ ನಿಮ್ಮ ಫೋನ್ನಲ್ಲಿ ಇಂಟರ್ನೆಟ್ ಸರಿಯಾಗಿ ಕೆಲಸ ಮಾಡ್ತೀಲ್ವಾ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಈ ಕೆಳಗೆ ತಿಳಿಸಲಾದ ಕೆಲವು ಸಲಹೆಗಳನ್ನು ಅನುಸರಿಸಿದರೆ ನಿಮ್ಮ ಫೋನ್ನಲ್ಲಿ ಇಂಟರ್ನೆಟ್ ರಾಕೆಟ್ನಂತೆ ವೇಗ ಪಡೆಯುತ್ತದೆ.
ಪ್ರಸ್ತುತ ಪ್ರತಿಯೊಬ್ಬರ ಜೀವನಾಡಿ ಸ್ಮಾರ್ಟ್ಫೋನ್. ಸ್ಮಾರ್ಟ್ಫೋನ್ಗಳಲ್ಲಿ ಹಲವು ಅಪ್ಲಿಕೇಶನ್ಗಳು ಕಾರ್ಯನಿರ್ವಹಿಸಲು ಮೊಬೈಲ್ ಡೇಟಾ ಬೇಕೇ ಬೇಕು. ಒಂದೊತ್ತು ಊಟ ಬಿಟ್ಟರೂ ಸರಿಯೇ ಜನರು ಮೊಬೈಲ್ ಡೇಟಾಗಾಗಿ ಹಣ ಹಾಕುತ್ತಾರೆ. ಆದರೆ, ಎಷ್ಟೇ ದೈನಂದಿನ ಡೇಟಾ ಯೋಜನೆ ಹಾಕಿಸಿದರೂ ಕೂಡ ಮೊಬೈಲ್ ಡೇಟಾ ಬೇಗ ಖಾಲಿಯಾಗುತ್ತದೆ. ನೀವೂ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಿರಾ...
ವಾಟ್ಸಾಪ್ನಿಂದ ಕರೆ ಅಥವಾ ವೀಡಿಯೊ ಕರೆ ಮಾಡುತ್ತೇವೆ. ಆದರೆ ವಾಟ್ಸಾಪ್ ವೀಡಿಯೊ ಕರೆ ಮಾಡಿದಾಗ ನಮ್ಮ ಮೊಬೈಲ್ ಡೇಟಾ ಜಾಸ್ತಿ ಖರ್ಚಾಗುತ್ತದೆ. ಬೇಗ ಡೇಟಾ ಕಾಲಿ ಆಗುವ ಸಮಸ್ಯೆಯಿಂದ ನೀವು ಕೂಡ ತೊಂದರೆಗೀಡಾಗಿದ್ದರೆ, ಈ ತಂತ್ರಗಳನ್ನ ಉಪಯೋಗಿಸಿ, ಈ ಟ್ರಿಕ್ಸ್ ಗಳು ವಾಟ್ಸಾಪ್ ವೀಡಿಯೊ ಕರೆ ಮಾಡಿದಾಗ ಡೇಟಾ ಉಳಿಸಲು ತುಂಬಾ ಸಹಾಯವಾಗುತ್ತವೆ.
ಗ್ರಾಹಕರು ತಮ್ಮ ಡೇಟಾ ಮತ್ತು ಕರೆ ಯೋಜನೆಗಳನ್ನು ಅಪ್ಗ್ರೇಡ್ ಮಾಡಿದ್ದರಿಂದ ಮತ್ತು ಟೆಲಿಕಾಂ ಆಪರೇಟರ್ ಮೊಬೈಲ್ ಸುಂಕವನ್ನು ಹೆಚ್ಚಿಸಿದ್ದರಿಂದ ಭಾರತಿ ಏರ್ಟೆಲ್ ಷೇರುಗಳು ಮಂಗಳವಾರ ದಾಖಲೆಯ ಶೇ 11 ರಷ್ಟು ಗರಿಷ್ಠ ಮಟ್ಟಕ್ಕೆ ಏರಿಕೆಯನ್ನು ಕಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.