ಶೀಘ್ರದಲ್ಲೇ ನೀವು ಏಕಕಾಲದಲ್ಲಿ ನಾಲ್ಕು ಗ್ಯಾಜೆಟ್ಗಳಲ್ಲಿ ವಾಟ್ಸಾಪ್ ಅನ್ನು ಚಲಾಯಿಸಲು ಸಾಧ್ಯವಾಗುತ್ತದೆ ಎಂಬ ವರದಿಗಳು ಲಭ್ಯವಾಗಿವೆ. ಪ್ರಮುಖ ಸುದ್ದಿ ಎಂದರೆ ಈ ನಾಲ್ಕು ಸಾಧನಗಳಲ್ಲಿ ಮತ್ತೆ ಮತ್ತೆ ಲಾಗಿನ್ ಮಾಡುವ ಅಗತ್ಯವಿಲ್ಲ.
ಹೊಸ ವೈಶಿಷ್ಟ್ಯದೊಂದಿಗೆ ವಾಟ್ಸಾಪ್ ಶೀಘ್ರದಲ್ಲೇ ಬರಲಿದೆ. ಇದು ಆಂಡ್ರಾಯ್ಡ್ ಬಳಕೆದಾರರಿಗೆ ಚಾಟ್ ಬ್ಯಾಕಪ್ ವ್ಯವಸ್ಥೆಯನ್ನು ಸ್ವಲ್ಪ ಬದಲಾಯಿಸುತ್ತದೆ. ಈ ಬದಲಾವಣೆಯು ವಾಟ್ಸಾಪ್ ಸ್ಟೇಟಸ್ ಬ್ಯಾಕಪ್ ಮಾಡುವುದನ್ನು ನಿಲ್ಲಿಸುತ್ತದೆ.
ಹೊಸ ವೈಶಿಷ್ಟ್ಯದೊಂದಿಗೆ ವಾಟ್ಸಾಪ್ ಶೀಘ್ರದಲ್ಲೇ ಬರಲಿದೆ. ಇದು ಆಂಡ್ರಾಯ್ಡ್ ಬಳಕೆದಾರರಿಗೆ ಚಾಟ್ ಬ್ಯಾಕಪ್ ವ್ಯವಸ್ಥೆಯನ್ನು ಸ್ವಲ್ಪ ಬದಲಾಯಿಸುತ್ತದೆ. ಈ ಬದಲಾವಣೆಯು ವಾಟ್ಸಾಪ್ ಸ್ಟೇಟಸ್ ಬ್ಯಾಕಪ್ ಮಾಡುವುದನ್ನು ನಿಲ್ಲಿಸುತ್ತದೆ.
Twitter Appoints Interim Chief Compliance Officer: ಭಾರತದಲ್ಲಿ ಮಧ್ಯಂತರ ಮುಖ್ಯ ಅನುಸರಣಾ ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ Twitter ಹೇಳಿದ್ದು, ಶೀಘ್ರದಲ್ಲಿಯೇ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜೊತೆಗೆ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಹೇಳಿದೆ.
Whatsapp Number change : ವಾಟ್ಸಾಪ್ ತನ್ನ ಬಳಕೆದಾರರಿಗೆ ಅನೇಕ ವೈಶಿಷ್ಟ್ಯಗಳನ್ನು ನೀಡುತ್ತಲೇ ಇದೆ. ಆದರೆ, ನಾವು ಇವತ್ತು ಹೇಳುತ್ತಿರುವುದು ವಾಟ್ಸಾಪ್ ಫೀಚರ್ ಬಗ್ಗೆ ಅಲ್ಲ. ಇದು ವಾಟ್ಸಾಪ್ ಬಳಕೆದಾರರಿಗೆ ತಿಳಿದಿರಬೇಕಾದ ವಿಚಾರ. ಈ ಮಾಹಿತಿಯ ಕೊರತೆಯಿಂದಾಗಿ, ಹೆಚ್ಚಿನ ಬಳಕೆದಾರರು ಸಮಸ್ಯೆಗಳನ್ನು ಎದುರಿಸುತ್ತಾರೆ.
ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ನಲ್ಲಿ ಅನೇಕ ವೈಶಿಷ್ಟ್ಯಗಳಿವೆ. ಈ ಎಲ್ಲಾ ವೈಶಿಷ್ಟ್ಯಗಳಿಂದಲೇ ಅತಿ ಹೆಚ್ಚು ಜನ ವಾಟ್ಸಾಪ್ ಅನ್ನೇ ಬಳಸುತ್ತಾರೆ. ವಾಟ್ಸಾಪ್ ಫೀಚರ್ ಗಳು ಬಳಕೆದಾರರ ಚಾಟಿಂಗ್ ಅನುಭವವನ್ನು ಕೂಡಾ ವಿಶೇಷವಾಗಿಸುತ್ತದೆ.
ತ್ವರಿತ ಸಂದೇಶ ಕಳುಹಿಸುವಿಕೆಗಾಗಿ ವಾಟ್ಸಾಪ್ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಆಗಿದೆ. ಆದರೆ ಹಲವು ಬಾರಿ ಕೆಲವು ಚಾಟ್ಗಳನ್ನು ರಹಸ್ಯವಾಗಿ ಇಡಬೇಕಾಗುತ್ತದೆ. ನೀವೂ ಕೂಡ ವಾಟ್ಸಾಪ್ನಲ್ಲಿ ಕೆಲವು ವೈಯಕ್ತಿಕ ಚಾಟ್ಗಳನ್ನು ನಿಮ್ಮ ಕುಟುಂಬ ಸದಸ್ಯರು ಅಥವಾ ಇತರರಿಂದ ರಹಸ್ಯವಾಗಿಡಲು ನೀವು ಬಯಸುವಿರಾ?
ವಾಟ್ಸಾಪ್ ಮೆಸೆಂಜರ್ ಆಪ್ ಬಗ್ಗೆ ಹೇಳುವುದಾದರೆ, ವಾಟ್ಸಾಪ್ ನಲ್ಲಿಯೂ ವೀಡಿಯೊ ಕರೆ ಮಾಡುವ ಸೌಲಭ್ಯವಿದೆ. ಇಲ್ಲೂ ಏಕಕಾಲದಲ್ಲಿ 50 ಕ್ಕೂ ಹೆಚ್ಚು ಜನರೊಂದಿಗೆ ಗ್ರೂಪ್ ವೀಡಿಯೊ ಕರೆಗಳನ್ನು ಮಾಡಬಹುದು.
ವಾಟ್ಸಾಪ್ ಚಾಟ್ ಬ್ಯಾಕಪ್ ಗೂಗಲ್ ಡ್ರೈವ್ ನಲ್ಲಿರುತ್ತದೆ. ನೀವು ಸ್ವಯಂ ನಿಮ್ಮ ಇಮೇಲ್ ಐಡಿ ಮೂಲಕ ಇದಕ್ಕೆ ಲಿಂಕ್ ಮಾಡಿರುತ್ತೀರಿ. ವಾಟ್ಸಾಪ್ ಬ್ಯಾಕಪ್ ಸೆಟ್ಟಿಂಗ್ ಗೆ ಹೋಗಿ ಇದನ್ನು ನೋಡಬಹುದಾಗಿದೆ.
WhatsApp New Feature - ವಿಶ್ವದ ಅತಿ ಪ್ರಚಲಿತ ತ್ವರಿತ ಸಂದೇಶ ರವಾನಿಸುವ ಆಪ್ WhatsApp ಮತ್ತೊಂದು ನೂತನ ವೈಶಿಷ್ಟ್ಯವೊಂದನ್ನು ಪರಿಚಯಿಸಿದ್ದು, ಇದರ ಸಹಾಯದಿಂದ ಬಳಕೆದಾರರು ಆಡಿಯೋ ಫೈಲ್ ಗಳನ್ನೂ ಕೇಳುವಾಗ ಹಲವು ಪ್ಲೇ ಬ್ಯಾಕ್ ಸ್ಪೀಡ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
ಹಲವು ದಿನಗಳ ನಿಷ್ಕ್ರಿಯತೆಯ ನಂತರ ನಿಮ್ಮ ವಾಟ್ಸಾಪ್ ಖಾತೆಯನ್ನು ಅಳಿಸಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ನಿಷ್ಕ್ರಿಯತೆಯ ಮೇಲೆ ಎರಡು ವಿಭಿನ್ನ ರೀತಿಯ ಸಮಯ ಮಿತಿಗಳನ್ನು ಹೊಂದಿದೆ, ಇದು ಇಗ ನಿಮ್ಮ ವಾಟ್ಸಾಪ್ ಖಾತೆಯನ್ನು ಶಾಶ್ವತವಾಗಿ ಅಳಿಸಲು ಕಾರಣವಾಗಬಹುದು ಎನ್ನಲಾಗಿದೆ.
ಮೇಲ್ ನಲ್ಲಿ ಬರುವ ದಾಖಲೆಗಳನ್ನು ಸಹ ಫೋನ್ನಲ್ಲಿ ಸೇವ್ ಮಾಡುತ್ತವೆ. ಅನೇಕ ಕೆಲಸಗಳನ್ನು ಮೊಬೈಲ್ ನಲ್ಲಿ ಮಾಡುವುದರಿಂದ ಮತ್ತು ಎಲ್ಲಾ ಫೈಲ್ ಗಳನ್ನ ಉಳಿಸುವುದರಿಂದ, ಫೋನ್ನ ಸ್ಟೋರ್ ಸಾಮರ್ಥ್ಯವು ಕಡಿಮೆಯಾಗುತ್ತದೆ ಮತ್ತು ಇದು ಫೋನ್ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಫೋನ್ನ ಸಾಮರ್ಥ್ಯವನ್ನು ನೀವು ಯಾವ ರೀತಿಯಲ್ಲಿ ಹೆಚ್ಚಿಸಬಹುದು ಎಂಬುದನ್ನು ಇಲ್ಲಿ ನಾವು ತಿಳಿಸುತ್ತಿದ್ದೇವೆ.
ಭಾರತೀಯ ಸರ್ಕಾರದ ವಿರುದ್ಧ ವಾಟ್ಸಾಪ್ ಮೊಕದ್ದಮೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರವು ನಾಗರಿಕರ ಗೌಪ್ಯತೆಯ ಹಕ್ಕನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಹೇಳಿದೆ, ಆದರೆ ಯಾವುದೇ ಮೂಲಭೂತ ಹಕ್ಕು ಸಂಪೂರ್ಣವಲ್ಲ, ಗೌಪ್ಯತೆಯ ಹಕ್ಕನ್ನು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ.
WhatsApp Complaint Against Indian Government - ಭಾರತ ಸರ್ಕಾರದ (Government Of India) ವಿರುದ್ಧ ವಾಟ್ಸ್ ಆಪ್ ದೆಹಲಿಯಲ್ಲಿ ದೂರೊಂದನ್ನು ದಾಖಲಿಸಿದೆ. ತನ್ನ ಈ ದೂರಿನಲ್ಲಿ ಸರ್ಕಾರ ಬುಧವಾರ ಜಾರಿಗೊಳಿಸಲು ಉದ್ದೇಶಿಸಿರುವ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸದಂತೆ ಮನವಿ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.