ಇಂದು ನಾವು ನಿಮಗೆ ಕೇಸರಿ ಅರಿಶಿನ ಹಾಲು ಮಾಡುವ ಪಾಕವಿಧಾನವನ್ನು ತಂದಿದ್ದೇವೆ. ಕೇಸರಿ ಮತ್ತು ಅರಿಶಿನ ಎರಡೂ ಉಷ್ಣತೆಯ ಪರಿಣಾಮಗಳನ್ನು ಬೀರುತ್ತವೆ, ಆದ್ದರಿಂದ ಚಳಿಗಾಲದಲ್ಲಿ ಈ ಹಾಲನ್ನು ಕುಡಿಯುವುದು ನಿಮ್ಮ ದೇಹಕ್ಕೆ ಆಂತರಿಕ ಉಷ್ಣತೆಯನ್ನು ನೀಡುತ್ತದೆ.
Turmeric Side Effects : ಭಾರತೀಯ ಪಾಕಪದ್ಧತಿಯಲ್ಲಿ ಅರಿಶಿನದ ಬಳಕೆ ಸಾಮಾನ್ಯವಾಗಿದೆ ಮತ್ತು ಅರಿಶಿನವು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ಫಂಗಲ್ ಮತ್ತು ಆ್ಯಂಟಿಸೆಪ್ಟಿಕ್ ನಂತಹ ಹಲವು ಔಷಧೀಯ ಗುಣಗಳಿವೆ.
Science-Based Benefits of Turmeric : ಅರಿಶಿನವು ದೇಹದಲ್ಲಿ ಸುಲಭವಾಗಿ ಕರಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ಅಷ್ಟು ಒಳ್ಳೆಯದು ಎಂದರೆ ದೇಹದ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅರಿಶಿನವು ವೈದ್ಯಕೀಯ ಚಿಕಿತ್ಸೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
Remedies to Planetary Defects: ಜಾತಕದಲ್ಲಿ ಗ್ರಹದೋಷವಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಜೀವನದಲ್ಲಿ ಅನೇಕ ರೀತಿಯ ಬಿಕ್ಕಟ್ಟುಗಳು ಉದ್ಭವಿಸಲು ಪ್ರಾರಂಭಿಸುತ್ತವೆ.
Turmeric Jaggery Milk: ಅರಿಶಿನ ಹಾಲು ಪ್ರತಿಯೊಂದು ರೋಗಕ್ಕೂ ಮದ್ದು. ಔಷಧೀಯ ಗುಣಗಳಿಂದ ಕೂಡಿದ ಈ ಹಾಲು ನಿಜವಾಗಿಯೂ ತುಂಬಾ ಪ್ರಯೋಜನಕಾರಿಯಾಗಿದೆ. ಅರಿಶಿನದ ಹಾಲಿಗೆ ಅನೇಕ ರೋಗಗಳ ವಿರುದ್ಧ ಹೋರಾಡುವ ಶಕ್ತಿ ಇದೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಚಳಿಗಾಲದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತವೆ. ಹೀಗಾಗಿ ನಾವು ಈ ಋತುವಿನಲ್ಲಿ ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಹೃದಯಾಘಾತ ತಪ್ಪಿಸಲು ಚಳಿಗಾಲದಲ್ಲಿ ಯಾವ ಆಹಾರ ಸೇವಿಸಬೇಕು ಅನ್ನೋದರ ಬಗ್ಗೆ ತಿಳಿಯಿರಿ.
Turmeric For Weight Loss: ಪ್ರತಿ ಮನೆಯಲ್ಲೂ ಅರಿಶಿನವನ್ನು ಬಳಸುತ್ತಾರೆ. ನೀವು ನಿಮ್ಮ ತೂಕವನ್ನು ಕಡಿಮೆ ಮಾಡಲು ಬಯಸಿದರೆ, ಅರಿಶಿನವು ನಿಮಗೆ ಸಹಾಯ ಮಾಡುತ್ತದೆ. ಅರಿಶಿನವು ತೂಕ ಇಳಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿಯೋಣ.
ಅರಿಶಿನದ ಔಷಧೀಯ ಗುಣಗಳಿಂದಾಗಿ, ಅನೇಕ ಆರೋಗ್ಯ ತಜ್ಞರು ಇದನ್ನು ನಿಯಮಿತವಾಗಿ ಸೇವಿಸಲು ಹೇಳುತ್ತಾರೆ. ಆದರೆ ಇದು ಎಲ್ಲರಿಗೂ ಪ್ರಯೋಜನಕಾರಿಯಲ್ಲ ಎಂದರೆ ಆಶ್ಚರ್ಯವಾಗುತ್ತದೆ. ಹಾಗಿದ್ರೆ, ಯಾರು ಅರಿಶಿನವನ್ನು ಹೆಚ್ಚು ಸೇವಿಸಬಾರದು? ಇಲ್ಲಿದೆ ನೋಡಿ..
Turmeric Benefits For Diabetes Patients: ಭಾರತೀಯ ಖಾದ್ಯಗಳಲ್ಲಿ ಹೆಚ್ಚಾಗಿ ಬಳಸುವ ಮಸಾಲೆ ಪದಾರ್ಥಗಳಲ್ಲಿ ಅರಿಶಿನವೂ ಒಂದು. ಆಯುರ್ವೇದ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನವು ಮಧುಮೇಹಿಗಳಿಗೆ ವರದಾನಕ್ಕಿಂತ ಕಡಿಮೆ ಇಲ್ಲ ಎಂದು ಹೇಳಲಾಗುತ್ತದೆ. ಡಯಾಬಿಟಿಸ್ ರೋಗಿಗಳು ಅರಿಶಿನವನ್ನು ಬಳಸುವುದರಿಂದ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
ಅರಿಶಿನದ ಅನಾನುಕೂಲಗಳು: ಸಾಮಾನ್ಯ ನೆಗಡಿ, ಕೆಮ್ಮು, ಶೀತದ ಸಮಸ್ಯೆಗಳಿಗೆ ಅರಿಶಿನವನ್ನು ಬಳಸುತ್ತಾರೆ. ಅರಿಶಿನದಲ್ಲಿ ಔಷಧೀಯ ಗುಣಗಳು ಇರುವುದರಿಂದ ಇದು ಆರೋಗ್ಯಕ್ಕೆ ಉಪಯುಕ್ತವಾಗಿದೆ. ಆದರೂ, ಅತಿಯಾದರೆ ಅಮೃತವೂ ವಿಷ ಎಂಬಂತೆ ಇದರ ಅತಿಯಾದ ಬಳಕೆಯು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ನಿಮಗೆ ತಿಳಿದಿದೆಯೇ?
ನಿಮ್ಮ ಜೀವನದಲ್ಲಿ ಹಣಕಾಸಿನ ನಿರ್ಬಂಧಗಳು ಅಥವಾ ಗ್ರಹಗಳ ದೋಷಗಳಿಂದ ನೀವು ತೊಂದರೆಗೊಳಗಾಗಿದ್ದರೆ, ಅರಿಶಿಣದ ಕೆಲ ಉಪಾಯಗಳನ್ನು ಮಾಡುವ ಮೂಲಕ ಮನೆ ಅದೃಷ್ಟದ ಜೊತೆಗೆ ಸಂಪತ್ತು, ಸಮೃದ್ಧಿ ಪಡೆಯಬಹುದು? ಹೇಗೆ ಈ ಕೆಳೆಗಿದೆ ಓದಿ..
ಮಳೆಗಾಲದಲ್ಲಿ ಸಮತೋಲಿತ ಆಹಾರವನ್ನು ಅನುಸರಿಸುವುದು ಅಗತ್ಯ. ಇದಕ್ಕಾಗಿ ಹೊರಗಿನ ಆಹಾರವನ್ನು ತ್ಯಜಿಸಬೇಕು. ಅಲ್ಲದೆ ನಮ್ಮ ಹಿರಿಯರು ನೀಡುತ್ತಾ ಬಂದಿರುವ ಸಲಹೆಗಳನ್ನು ಅನುಸರಿಸಿಕೊಂಡು ಬಂದರೆ ಎದುರಾಗಬಹುದಾದ ಸಮಸ್ಯೆ ಪರಿಹಾರವಾಗುತ್ತದೆ.
Haldi Tips For Skin: ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ತ್ವಚೆಯ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಅದರಲ್ಲೂ ಮಹಿಳೆಯರು ಚರ್ಮದ ಆರೈಕೆಗಾಗಿ ಹಲವು ಮನೆಮದ್ದುಗಳನ್ನೂ ಸಹ ಬಹಳಸುತ್ತಾರೆ. ಅವುಗಳಲ್ಲಿ ಅರಿಶಿನದ ಪೇಸ್ಟ್ ಕೂಡ ಒಂದು. ಆದರೆ, ಮುಖಕ್ಕೆ ಅರಿಶಿನ ಹಚ್ಚುವಾಗ ಕೆಲವು ವಿಷಯಗಳ ಬಗ್ಗೆ ಎಚ್ಚರ ವಹಿಸುವುದು ತುಂಬಾ ಅಗತ್ಯ.
Health Tips: ತರಕಾರಿಗಳ ರುಚಿಯನ್ನು ಹೆಚ್ಚಿಸುವಲ್ಲಿ ಮಸಾಲೆಗಳು ಪ್ರಮುಖ ಪಾತ್ರವಹಿಸುತ್ತವೆ. ಆದರೆ ಎಲ್ಲಾ ಋತುಗಳಲ್ಲಿ ಮಸಾಲೆಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಂತಹ ಕೆಲವು ಮಸಾಲೆಗಳನ್ನು ಬೇಸಿಗೆಯಲ್ಲಿ ತಿನ್ನಬಾರದು.
Ringworm Cure - ದದ್ದು, ತುರಿಕೆ ಹಾಗೂ ರಿಂಗ್ವರ್ಮ್ ಗಳಂತಹ ಸಮಸ್ಯೆಗಳು ಒಂದೊಮ್ಮೆ ಎದುರಾದರೆ, ಅವು ನಮ್ಮ ಅಕ್ಕಪಕ್ಕದಲ್ಲಿರುವವರಿಗೂ ಕೂಡ ಹರಡುವ ಅಪಾಯವಿರುತ್ತದೆ. ಹಾಗೆ ನೋಡಿದರೆ, ಈ ಸಮಸ್ಯೆಗಳು ಫಂಗಲ್ ಕಾಯಿಲೆಗಳಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.