Teeth Whitening Remedy: ಹಲ್ಲಿನ ಹಳದಿ ಕಲೆಯನ್ನು ತೆಗೆದುಹಾಕಲು ಹಲವು ಮಾರ್ಗಗಳಿವೆ. ಅರಿಶಿನವು ಇದಕ್ಕೆ ಅದ್ಭುತ ಪರಿಹಾರವಾಗಿದೆ. ಇದರ ಸಹಾಯದಿಂದ ಹಳದಿ ಹಲ್ಲುಗಳು ಮುತ್ತುಗಳಂತೆ ಹೊಳೆಯುತ್ತವೆ.
ಹಿಂದೂ ವಿವಾಹದ ಆಚರಣೆಗಳು: ಅರಿಶಿನ ಗಂಟು ಪುರಾತನ ಮತ್ತು ಪ್ರಮುಖ ಹಿಂದೂ ವಿವಾಹ ಸಂಪ್ರದಾಯವಾಗಿದೆ. ಇದರ ಪ್ರಾಮುಖ್ಯತೆಯು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಾತ್ರವಲ್ಲ ಜ್ಯೋತಿಷ್ಯ ಮತ್ತು ವಾಸ್ತುವಿನಂತಹ ವಿಜ್ಞಾನಗಳಲ್ಲಿಯೂ ಇದೆ. ಈ ಸಂಪ್ರದಾಯವನ್ನು ಅನುಸರಿಸುವುದು ವಧು-ವರರಿಗೆ ಮಂಗಳಕರ ಮತ್ತು ಅವಶ್ಯಕವೆಂದು ಪರಿಗಣಿಸಲಾಗಿದೆ.
Health Benefits of Turmeric: ಅರಿಶಿನದ ಮುಖ್ಯ ಸಂಯುಕ್ತವೆಂದರೆ ಕರ್ಕ್ಯುಮಿನ್, ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಕರ್ಕ್ಯುಮಿನ್ ದೇಹವನ್ನು ಉರಿಯೂತ, ಸೋಂಕು ಮತ್ತು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
Astro Tips: ಅರಿಶಿನವನ್ನು ಧಾರ್ಮಿಕ ಆಚರಣೆಗಳು ಮತ್ತು ಪೂಜೆಗಳಲ್ಲಿ ಪ್ರಸಾದವಾಗಿಯೂ ಬಳಸಲಾಗುತ್ತದೆ. ಮದುವೆ ಮತ್ತು ಇತರ ಆಚರಣೆಗಳಲ್ಲಿ ಅರಿಶಿನದ ಅಭಿಷೇಕವು ವಿಶೇಷ ಮಹತ್ವವನ್ನು ಹೊಂದಿದೆ.
Turmeric Benefits: ಅರಿಶಿನವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರ ಔಷಧೀಯ ಗುಣಗಳು ದೇಹದ ತೂಕವನ್ನು ನಿಯಂತ್ರಿಸುವುದಲ್ಲದೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
Skin Care Tips : ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಬಯಸುವವರಿಗೆ ಅರಿಶಿನ ಮತ್ತು ಅಲೋವೆರಾ ಸೂಕ್ತ ಪದಾರ್ಥಗಳಾಗಿವೆ. ಈ ನೈಸರ್ಗಿಕ ಪದಾರ್ಥಗಳನ್ನು ತ್ವಚೆಯ ಮೇಲೆ ಹಚ್ಚಿದ ಕೂಡಲೇ ಬದಲಾವಣೆಯನ್ನು ಕಾಣಬಹುದು.
Turmeric, Kumkum & Bangles Gift: ಈ ತಿಂಗಳ 25ರ ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ ನಡೆಯಲಿದೆ. ಈ ದಿನದಂದು ಎಲ್ಲಾ ಅಧಿಸೂಚಿತ ದೇವಸ್ಥಾನಗಳಿಗೆ ಆಗಮಿಸುವ ಮಹಿಳೆಯರಿಗೆ ಅರಿಶಿನ, ಕುಂಕುಮ ಮತ್ತು ಬಳೆಗಳನ್ನು ನೀಡಲಾಗುತ್ತದೆ.
How To Get Rid Of Turmeric Stains: ಆಹಾರ ಸೇವಿಸುವಾಗ ಅಥವಾ ಅಡುಗೆ ಮಾಡುವಾಗ ಅರಿಶಿನ ಕಲೆಗಳು ಆಗಾಗ ಬಟ್ಟೆಗಳಿಗೆ ಅಂಟಿಕೊಳ್ಳುತ್ತವೆ. ಈ ಕಲೆಗಳನ್ನು ತೆಗೆದು ಹಾಕುವುದು ತುಂಬಾ ಕಷ್ಟವಾಗುತ್ತದೆ.
Turmeric Benefits: ಅರಿಶಿನವನ್ನು ಕೇವಲ ಸಾಂಬಾರು ಪದಾರ್ಥಗಳಿಗೆ ಮಾತ್ರ ಬಳಸದೇ ಎಲ್ಲಾ ರೋಗಗಳಿಗೂ ಪ್ರಥಮ ಚಿಕಿತ್ಸೆ ಇದುವೇ ಆಗಿದೆ. ಹಳ್ಳಿ ಕಡೆಗಳಲ್ಲಿ ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡರೇ ಅಮ್ಮಂದಿಗೆ ನೆನಪಿಗೆ ಬರುವ ಮೊದಲ ಉತ್ತಮ ಔಷಧಿ ಅರಿಶಿನ.
Astrology Remedies: ಅರಿಶಿನದ ಮಹತ್ವವನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹಿಂದೂ ಧರ್ಮದ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ಅರಿಶಿನವನ್ನು ಬಳಸಲಾಗುತ್ತದೆ. ಅರಿಶಿನವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅರಿಶಿನದ ಅನೇಕ ಪರಿಹಾರಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಇಂದಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ಪ್ರತಿಯೊಬ್ಬರ ಸಮಸ್ಯೆಗೆ ಕಾರಣವಾಗಿದೆ. ಇದರಿಂದ ಜನರು ಕೂಡ ಮುಜುಗರವನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಸಹ ಈ ರೀತಿಯ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಚಿಂತಿಸಬೇಕಾಗಿಲ್ಲ. ಅರಿಶಿನ ಮತ್ತು ಪುದೀನ ಚಹಾವನ್ನು ಸೇವಿಸುವ ಮೂಲಕ ನಿಮ್ಮ ತೂಕವನ್ನು ಕೆಲವೇ ದಿನಗಳಲ್ಲಿ ಇಳಿಸಿಕೊಳ್ಳಬಹುದು. ಅರಿಶಿನ ಮತ್ತು ಪುದೀನ ಟೀ ಕುಡಿಯುವುದರಿಂದ ಕೇವಲ ತೂಕ ಇಳಿಕೆ ಮಾತ್ರವಲ್ಲ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳಿವೆ.
Mint Tea For Weight Loss: ಸ್ಥೂಲಕಾಯತೆಯು ನಮ್ಮಲ್ಲಿ ಅನೇಕ ರೋಗಗಳನ್ನು ಉಂಟುಮಾಡುವ ದೇಹದ ವಿಷಯವಾಗಿದೆ. ಮಧುಮೇಹ, ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಮಾರಣಾಂತಿಕ ಕಾಯಿಲೆಗಳು ಸ್ಥೂಲಕಾಯತೆಯಿಂದ ಬರುತ್ತವೆ. ಅಲ್ಲದೇ ಇಂತಹ ಅನೇಕ ಗಂಭೀರ ಕಾಯಿಲೆಗಳ ಅಪಾಯವಿರುತ್ತದೆ.
Health benefits of Turmeric: ಅರಿಶಿನದಲ್ಲಿ ಅನೇಕ ರೋಗಗಳ ವಿರುದ್ಧ ಹೋರಾಡುವ ಔಷಧೀಯ ಗುಣಗಳಿವೆ. ಪ್ರತಿದಿನವೂ ಅರಿಶಿನವನ್ನು ಸೇವಿಸುವುದರಿಂದ ನಾವು ಅನೇಕ ರೋಗಗಳಿಂದ ದೂರವಿರಬಹುದು.
Turmeric milk Side Effects : ಅರಿಶಿನ ಹಾಲು ಸೂಪರ್ಫುಡ್ಗಿಂತ ಕಡಿಮೆಯಿಲ್ಲ. ಆದರೆ ಈ ಸಮಸ್ಯೆಗಳಿದ್ದಲ್ಲಿ ಅರಿಶಿನದ ಹಾಲು ಕುಡಿಯಬೇಡಿ. ಕೆಲವರಿಗೆ ಇದು ಪ್ರಯೋಜನಕಾರಿಗಿಂತ ಹಾನಿಕಾರಕವಾಗಿದೆ. ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಅರಿಶಿನ ಹಾಲನ್ನು ಕುಡಿಯಬಾರದು.
ಹಿಂದೆಲ್ಲಾ ಶೀತ, ನೆಗಡಿ, ಕೆಮ್ಮು, ಸಾಮಾನ್ಯ ಜ್ವರದಂತಹ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗುತ್ತಿರಲಿಲ್ಲ. ಬದಲಿಗೆ ಮನೆಯಲ್ಲಿಯೇ ಹಾಲಿಗೆ ಅರಿಶಿನ ಬೆರೆಸಿ ಕುಡಿಸುತ್ತಿದ್ದರು. ಕಾರಣ ಅರಿಶಿನದ ಹಾಲು ಹಲವು ಆರೋಗ್ಯ ಸಮಸ್ಯೆಗಳಿಗೆ ದಿವ್ಯೌಷಧ.
Weird Marriage Rituals: ಭಾರತೀಯ ಸಂಪ್ರದಾಯದಲ್ಲಿ ಅರಿಶಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದ್ದರಿಂದಲೇ ವೈಭವದಿಂದ ಕೂಡಿದ ಆಚರಣೆಯಾದ 'ಹಲ್ದಿ'ಯನ್ನು ಮಾಡಲಾಗುತ್ತದೆ. ಇದರಲ್ಲಿ ವಧು-ವರರಿಗೆ ಅರಿಶಿನದ ಪೇಸ್ಟ್ ಹಚ್ಚುತ್ತಾರೆ. ಮದುವೆಗೆ ಮೊದಲು ಅರಿಶಿನವನ್ನು ಹಚ್ಚುವುದರಿಂದ ದಂಪತಿಗಳು ಹೊಸ ಜೀವನವನ್ನು ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ
ಯೂರಿಕ್ ಆಸಿಡ್ ಮನೆಮದ್ದುಗಳು: ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಹೆಚ್ಚಿನ ಯೂರಿಕ್ ಆಮ್ಲದ ಸಮಸ್ಯೆ ಸಾಮಾನ್ಯವಾಗಿದೆ. ಈ ಕಾರಣದಿಂದ ದೇಹದ ವಿವಿಧ ಭಾಗಗಳಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಕಾಣಬಹುದು. ಯೂರಿಕ್ ಆಸಿಡ್ ಸಮಸ್ಯೆ ಅಪಾಯದ ಗಂಟೆಯಂತೆ. ಹೀಗಾಗಿ ಎಚ್ಚರವಹಿಸುವುದು ಉತ್ತಮ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.