World Liver Day: ಕಳಪೆ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಯಕೃತ್ತಿನ ಸಮಸ್ಯೆ ಸರ್ವೇ ಸಾಮಾನ್ಯ. ಆದಾಗ್ಯೂ, ಕೆಲವೊಮ್ಮೆ ನಾವು ಸೇವಿಸುವ ಆಹಾರಗಳು ಕೂಡ ಯಕೃತ್ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
Mango Peel Tea Benefits: ಮಾವಿನ ಸಿಪ್ಪೆಯ ಚಹಾವು ಪಾಲಿಫಿನಾಲ್ಗಳು, ಫ್ಲೇವನಾಯ್ಡ್ಗಳು ಮತ್ತು ವಿಟಮಿನ್ ಸಿ ಯಂತಹ ವಿವಿಧ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ. ಹಾಗಾಗಿಯೇ, ಇದನ್ನು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
Kidney damage Symptoms :ಮೂತ್ರ ಪಿಂಡದಲ್ಲಿಯೇ ಸಮಸ್ಯೆ ಕಾಣಿಸಿಕೊಂಡರೆ ದೇಹದ ಇತರ ಅಂಗಗಳ ಮೇಲೆಯೂ ಪರಿಣಾಮ ಬೀರುತ್ತದೆ. ಮೂತ್ರಪಿಂಡದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ಅದರ ಲಕ್ಷಣ ಕಾಲುಗಳಲ್ಲಿ ಗೋಚರಿಸುತ್ತದೆ.
ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಹಣ್ಣು ಒಂದಿದೆ. ಇದನ್ನು ಸೇವಿಸಿದರೆ ಮೂಳೆಗಳಲ್ಲಿ ಅಂಟಿ ಕುಳಿತಿರುವ ಯೂರಿಕ್ ಆಸಿಡ ಕರಗಿ ಮೂತ್ರದ ಮೂಲಕ ದೇಹದಿಂದ ಸರಾಗವಾಗಿ ಹೊರ ಬರುತ್ತದೆ.
Health Benefits of Coconut Water: ಬೇಸಿಗೆಯಲ್ಲಿ ತಾಜಾ ಎಳನೀರು ಕುಡಿಯುವುದರಿಂದ ದೇಹದಲ್ಲಿ ದ್ರವ ಸಮತೋಲನ ಕಾಪಾಡಿಕೊಳ್ಳಬಹುದು. ಸ್ನಾಯುಗಳು ಮತ್ತು ನರಗಳ ಆರೋಗ್ಯ ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಬಿಡುವಿಲ್ಲದ ಜೀವನಶೈಲಿಯಲ್ಲಿ ನಿಮ್ಮ ಆರೋಗ್ಯಕ್ಕೆ ಸಮಯವನ್ನು ನೀಡುವುದು ಬಹುತೇಕ ಎಲ್ಲರಿಗೂ ಸವಾಲಾಗಿದೆ, ಆದರೆ ಒಳ್ಳೆಯ ಸುದ್ದಿ ಎಂದರೆ ಕೇವಲ 30 ನಿಮಿಷಗಳ ನಡಿಗೆ, ಅದು ಕೂಡ ವಾರದಲ್ಲಿ ಕೇವಲ 5 ದಿನಗಳು ನಿಮ್ಮ ಆರೋಗ್ಯದ ಮೇಲೆ ಮಾಂತ್ರಿಕ ಪರಿಣಾಮವನ್ನು ಬೀರಬಹುದು. ತಜ್ಞರ ಪ್ರಕಾರ, ನಿಯಮಿತ ನಡಿಗೆಯು ಸುಲಭವಾದ ಮತ್ತು ಪರಿಣಾಮಕಾರಿಯಾದ ಕಡಿಮೆ-ತೀವ್ರತೆಯ ವ್ಯಾಯಾಮವಾಗಿದೆ.
Blood Sugar rise In The Morning : ದೇಹದಲ್ಲಿ ಮುಂಜಾನೆ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ.ಇದು ನಮ್ಮ ದೇಹದಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿದೆ. ಬೆಳಗ್ಗಿನ ಹೊತ್ತಿನಲ್ಲಿಯೇ ಬ್ಲಡ್ ಶುಗರ್ ಹೆಚ್ಚಾಗುವುದರ ಹಿಂದೆಯೂ ಕಾರಣವಿದೆ.
ಬೇರೆಲ್ಲಾ ಋತುಗಳಿಗಿಂತ ಬೇಸಿಗೆ ಕಾಲದಲ್ಲಿ ಜೀರ್ಣಕಾರಿ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತವೆ. ಆದರೆ, ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ತರಕಾರಿಗಳ ಸೇವನೆಯಿಂದ ನೀವು ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
Cucumber For Weight Loss: ನೀವು ತೂಕ ಇಳಿಕೆ ಬಗ್ಗೆ ಯೋಚಿಸುತ್ತಿದ್ದರೆ ಸೌತೆಕಾಯಿ ನಿಮಗೆ ತುಂಬಾ ಪ್ರಯೋಜನಕಾರಿ ಆಗಿದೆ. ಸೌತೆಕಾಯಿಯನ್ನು ಸರಿಯಾಗಿ ಬಳಸಿದರೆ ಒಂದೇ ತಿಂಗಳಿನಲ್ಲಿ ಸುಲಭವಾಗಿ ತೂಕ ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
Benefits of Eating Raw Coconut: ನಿಯಮಿತವಾಗಿ ಹಸಿ ಕೊಬ್ಬರಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಶಕ್ತಿ ವೇಗವಾಗಿ ದೊರೆಯುತ್ತದೆ. ಇದರ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್, ಒಳ್ಳೆಯ ಕೊಲೆಸ್ಟ್ರಾಲ್ ಆಗಿ ಬದಲಾಗುತ್ತದೆ.
Dates Benefits: ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಖರ್ಜೂರ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಐದು ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ...
Health Benefits of Kidney Beans: ಕಿಡ್ನಿ ಬೀನ್ಸ್ ವಿಟಮಿನ್ K1, ಪೊಟ್ಯಾಸಿಯಮ್, ಮ್ಯಾಂಗನೀಸ್, ತಾಮ್ರ, ಕಬ್ಬಿಣ, ಫೋಲೇಟ್ ಮತ್ತು ಮಾಲಿಬ್ಡಿನಮ್ ಸೇರಿದಂತೆ ಸಮೃದ್ಧ ಖನಿಜಗಳು ಮತ್ತು ವಿಟಮಿನ್ಗಳಿಂದ ಸಮೃದ್ಧವಾಗಿದೆ.
Blood Sugar Control Tips: ಮಧುಮೇಹ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗಂಭೀರವಾದ ಜೀವಿತಾವಧಿಯ ಕಾಯಿಲೆಯಾಗಿದೆ.. ಇದಕ್ಕೆ ತುತ್ತಾದವರು ತಾವು ಸೇವಿಸುವ ಆಹಾರದ ಬಗ್ಗೆ ಜಾಗರೂಕರಾಗಿರಬೇಕು..
Burnt Tongue: ಟೀ, ಕಾಫಿ ಸೇವಿಸುವಾಗ ಇಲ್ಲವೇ ಯಾವುದೇ ಬಿಸಿ ಆಹಾರವನ್ನು ಸೇವಿಸುವಾಗ ನಾಲಿಗೆ ಸುಡಬಹುದು. ಇಂತಹ ಸಂದರ್ಭದಲ್ಲಿ ಆಹಾರ ಸೇವನೆ ಬಹಳ ಕಷ್ಟವಾಗುತ್ತದೆ. ಆದರೆ, ನಿಮ್ಮ ಮನೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳನ್ನು ಬಳಸಿ ನೀವು ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.