Best Drinks For Sleep: ನಿದ್ರಾಹೀನತೆ, ಒತ್ತಡ ಮತ್ತು ಖಿನ್ನತೆಯಿಂದ ಬಳಸುತ್ತಿರುವರು ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಕೆಲವು ಪಾನಿಯಗಳನ್ನು ಕುಡಿಯುವುದರಿಂದ ನಿದ್ರೆಯನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ ಮತ್ತು ಶಾಂತಿಯುತ ದೇಹವನ್ನು ಉತ್ತೇಜಿಸುತ್ತದೆ. ಪಾನೀಯಗಳ ಪಟ್ಟಿ ಇಲ್ಲಿವೆ.
ಅರಿಶಿನವು ಪ್ರಕಾಶಮಾನವಾದ ಹಳದಿ ಮಸಾಲೆಯಾಗಿದೆ, ಇದು ಅನೇಕ ರೋಗಗಳ ವಿರುದ್ಧ ಹೋರಾಡಲು ಮತ್ತು ಆರೋಗ್ಯವನ್ನು ಉತ್ತೇಜಿಸಲು ಬಳಸಲಾಗುತ್ತದೆ. ಆದರೆ ಅರಿಶಿನದ ಪ್ರಯೋಜನಗಳ ವಿಷಯ ಬಂದಾಗ ನಮಗೆ ಅರಿಶಿನ ಹಾಲು ಮತ್ತು ಅರಿಶಿನ ನೀರು ಇವೆರಡರ ಆಯ್ಕೆ ಬರುತ್ತದೆ.ಈಗ ಇವೆರಡರ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಹೈದರಾಬಾದ್ನ ಕೇರ್ ಹಾಸ್ಪಿಟಲ್ಸ್ನ ಕ್ಲಿನಿಕಲ್ ಡಯೆಟಿಷಿಯನ್ ಡಾ. ಜಿ. ಸುಷ್ಮಾ ನಿಮ್ಮ ವೈಯಕ್ತಿಕ ಅಗತ್ಯಗಳು ಹಾಗೂ ಪ್ರಯೋಜನಗಳ ಆಧಾರದ ಮೇಲೆ ನಮ್ಮ ಆಯ್ಕೆ ಇರುತ್ತದೆ ಎನ್ನುತ್ತಾರೆ.
ಅರಿಶಿನ ಹಾಲು ಏಕೆ ಪ್ರಯೋಜನಕಾರಿ?
Healthy Morning Drinks: ನಿಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಆರೋಗ್ಯ ಯೋಗಕ್ಷೇಮಕ್ಕಾಗಿ ಮನೆಯಲ್ಲಿಯೇ ತಯಾರಿಸಿದ ಈ ಪಾನಿಯಗಳನ್ನು ಬೆಳಗಿನ ಜಾವ ಕುಡಿಯಿರಿ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Health Care Tips: ಸಾಮಾನ್ಯವಾಗಿ ಅರಿಶಿಣ ಮಿಶ್ರಿತ ಹಾಲು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಭಾವಿಸಲಾಗುತ್ತದೆ. ಆದರೆ, ಕೆಲ ಜನರಿಗೆ ಈ ಹಾಲು ಹಾನಿ ತಲುಪಿಸುವ ಸಾಧ್ಯತೆ ಇದೆ. ಬನ್ನಿ ಯಾರು ಅರಿಶಿಣ ಮಿಶ್ರಿತ ಹಾಲು ಸೇವನೆಯಿಂದ ದೂರ ಉಳಿಯಬೇಕು ತಿಳಿದುಕೊಳ್ಳೋಣ (Health News In Kannada),
Side Effects of Turmeric Milk: ಅರಿಶಿನ ಹಾಲು ಅನೇಕ ರೋಗಗಳನ್ನು ಗುಣಪಡಿಸುತ್ತದೆ, ಆದರೆ ಕೆಲವರಿಗೆ ಇದು ಪ್ರಯೋಜನಕಾರಿಗಿಂತ ಹಾನಿಕಾರಕ. ಯಾರು ಅರಿಶಿನ ಹಾಲು ಸೇವಿಸಬಾರು ಅನ್ನೋದರ ಬಗ್ಗೆ ತಿಳಿಯಿರಿ.
Turmeric milk Side Effects : ಅರಿಶಿನ ಹಾಲು ಸೂಪರ್ಫುಡ್ಗಿಂತ ಕಡಿಮೆಯಿಲ್ಲ. ಆದರೆ ಈ ಸಮಸ್ಯೆಗಳಿದ್ದಲ್ಲಿ ಅರಿಶಿನದ ಹಾಲು ಕುಡಿಯಬೇಡಿ. ಕೆಲವರಿಗೆ ಇದು ಪ್ರಯೋಜನಕಾರಿಗಿಂತ ಹಾನಿಕಾರಕವಾಗಿದೆ. ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಅರಿಶಿನ ಹಾಲನ್ನು ಕುಡಿಯಬಾರದು.
Health Care Tips: ಸಾಮಾನ್ಯವಾಗಿ ಅರಿಶಿಣ ಮಿಶ್ರಿತ ಹಾಲು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಭಾವಿಸಲಾಗುತ್ತದೆ. ಆದರೆ, ಕೆಲ ಜನರಿಗೆ ಈ ಹಾಲು ಹಾನಿ ತಲುಪಿಸುವ ಸಾಧ್ಯತೆ ಇದೆ. ಬನ್ನಿ ಯಾರು ಅರಿಶಿಣ ಮಿಶ್ರಿತ ಹಾಲು ಸೇವನೆಯಿಂದ ದೂರ ಉಳಿಯಬೇಕು ತಿಳಿದುಕೊಳ್ಳೋಣ,
ಯೂರಿಕ್ ಆಸಿಡ್ ಮನೆಮದ್ದುಗಳು: ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಹೆಚ್ಚಿನ ಯೂರಿಕ್ ಆಮ್ಲದ ಸಮಸ್ಯೆ ಸಾಮಾನ್ಯವಾಗಿದೆ. ಈ ಕಾರಣದಿಂದ ದೇಹದ ವಿವಿಧ ಭಾಗಗಳಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಕಾಣಬಹುದು. ಯೂರಿಕ್ ಆಸಿಡ್ ಸಮಸ್ಯೆ ಅಪಾಯದ ಗಂಟೆಯಂತೆ. ಹೀಗಾಗಿ ಎಚ್ಚರವಹಿಸುವುದು ಉತ್ತಮ.
ಇಂದು ನಾವು ನಿಮಗೆ ಕೇಸರಿ ಅರಿಶಿನ ಹಾಲು ಮಾಡುವ ಪಾಕವಿಧಾನವನ್ನು ತಂದಿದ್ದೇವೆ. ಕೇಸರಿ ಮತ್ತು ಅರಿಶಿನ ಎರಡೂ ಉಷ್ಣತೆಯ ಪರಿಣಾಮಗಳನ್ನು ಬೀರುತ್ತವೆ, ಆದ್ದರಿಂದ ಚಳಿಗಾಲದಲ್ಲಿ ಈ ಹಾಲನ್ನು ಕುಡಿಯುವುದು ನಿಮ್ಮ ದೇಹಕ್ಕೆ ಆಂತರಿಕ ಉಷ್ಣತೆಯನ್ನು ನೀಡುತ್ತದೆ.
Turmeric Milk: ಸಾಮಾನ್ಯವಾಗಿ ಅರಿಶಿಣ ಮಿಶ್ರಿತ ಹಾಲು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಭಾವಿಸಲಾಗುತ್ತದೆ. ಆದರೆ, ಕೆಲ ಜನರಿಗೆ ಈ ಹಾಲು ಹಾನಿ ತಲುಪಿಸುವ ಸಾಧ್ಯತೆ ಇದೆ. ಬನ್ನಿ ಯಾರು ಅರಿಶಿಣ ಮಿಶ್ರಿತ ಹಾಲು ಸೇವನೆಯಿಂದ ದೂರ ಉಳಿಯಬೇಕು ತಿಳಿದುಕೊಳ್ಳೋಣ,
ಮಧುಮೇಹ: ಇಂದಿನ ಯುಗದಲ್ಲಿ ಪ್ರಪಂಚದಾದ್ಯಂತ ಬಹುತೇಕ ಜನರನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹ ಅಗ್ರಸ್ಥಾನದಲ್ಲಿದೆ. ಮಧುಮೇಹಿಗಳಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರವಾದ ಆಹಾರ ಕ್ರಮವೇ ಉತ್ತಮ ಮಾರ್ಗ.
ಒಮ್ಮೆ ಮಧುಮೇಹ ಕಾಣಿಸಿಕೊಂಡರೆ ಊಟ ತಿಂಡಿ ಎಲ್ಲದರಲ್ಲಿಯೂ ಕಾಳಜಿ ವಹಿಸಬೇಕಾಗುತ್ತದೆ. ನಾವು ಸೇವಿಸುವ ಆಹಾರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.
Milk Drinks For Diabetes Patients: ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ, ಆದ್ದರಿಂದ ಅವರು 3 ರೀತಿಯ ಹಾಲು ಪಾನೀಯಗಳನ್ನು ಕುಡಿಯಬೇಕು.
Turmeric Milk: ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯಲು ಮರೆಯುತ್ತೀರಾ? ಹೌದು ಎಂದಾದರೆ, ನೀವು ತಿಳಿದೋ ಅಥವಾ ತಿಳಿಯದೆ ಅನೇಕ ದೊಡ್ಡ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀರಿ. ಏಕೆಂದರೆ ಇದನ್ನು ಕುಡಿಯುವುದರಿಂದ ಇಂತಹ ಹಲವಾರು ಪ್ರಯೋಜನಗಳಿವೆ, ಅದು ಬೇರೆ ಏನನ್ನೂ ತಿಂದರೂ ಸಿಗುವುದಿಲ್ಲ.
ಚಳಿಗಾಲದಲ್ಲಿ ಅರಿಶಿನದ ಹಾಲನ್ನು ಕುಡಿಯುವುದರಿಂದ ಕೆಮ್ಮು, ಸೀನುವಿಕೆಯಂತಹ ಸಮಸ್ಯೆಗಳಿಂದ ದೂರವಿರಬಹುದು. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಅರಿಶಿನ ಹಾಲು ಮಾಡುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.