Actress Soundarya Propertry: ದಿವಂಗತ ನಟಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಾವಿಗೂ ಮುನ್ನ 100 ಕೋಟಿ ಮೌಲ್ಯದ ವಿಲ್ ಬರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Actress Soundarya Husband: ಸೌಂದರ್ಯದ ಗಣಿ ನಟಿ ಸೌಂದರ್ಯ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು.. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಭಾಷೆಯ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿದ್ದ ಅದ್ಭುತ ಕಲಾವಿದೆ ಇವರು..
Jagapati Babu affair with Soundarya: ಜಗಪತಿ ಬಾಬು ಮತ್ತು ಸೌಂದರ್ಯ ಒಟ್ಟಿಗೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಒಂದು ಸಂದರ್ಭದಲ್ಲಿ ಸೌಂದರ್ಯ ಜೊತೆ ನನಗೆ ಅಫೇರ್ ಇತ್ತು ಎಂದು ಖುದ್ದು ಜಗಪತಿ ಬಾಬು ಹೇಳಿದ್ದರು ಎನ್ನಲಾಗಿದೆ.
Poonam pandey death : ಈ ಸಿನಿಜಗತ್ತು ಒಂಥರಾ ಮಾಯಾಲೋಕ ಇದ್ದಂಗೆ. ಇಲ್ಲಿ ಕೆಲವರು ಕಡಿಮೆ ಸಮಯದಲ್ಲಿ ದೊಡ್ಡ ಹೆಸರು ಗಳಿಸುತ್ತಾರೆ. ಇಂತಹ ಸ್ಟಾರ್ ಸ್ಟೇಟಸ್ ಅನುಭವಿಸಿದವರ ಹಠಾತ್ ಸಾವುನ್ನು ಅಭಿಮಾನಿಗಳು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಧ್ಯ ಬಾಲಿವುಡ್ ತಾರೆ ಪೂನಂ ಪಾಂಡೆ ಹಠಾತ್ ನಿಧನ ಚಿತ್ರರಂಗದ ಜೊತೆಗೆ ಅವರ ಅಭಿಮಾನಿಗಳನ್ನೂ ದಿಗ್ಭ್ರಮೆಗೊಳಿಸಿದೆ. ಬನ್ನಿ ಇದೇ ರೀತಿ ಕಿರಿಯ ವಯಸ್ಸಿನಲ್ಲೇ ಅಗಲಿದ ನಾಯಕಿಯರು ಯಾರೆಂದು ಒಮ್ಮೆ ನೋಡಿ.
Kannada actors : ಸ್ಯಾಂಡಲ್ವುಡ್ನ ಅದೇಷ್ಟೋ ತಾರೆಗಳು ಚಿಕ್ಕವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ತೆರಳಿದ್ದಾರೆ. ಕನ್ನಡ ಸಿನಿರಂಗದಲ್ಲಿ ತಮ್ಮ ನಟನೆ, ಸಾಮಾಜಿಕ ಕಾರ್ಯದ ಮೂಲಕ ಇಂದಿಗೂ ಅವರು ಅಮರರಾಗಿದ್ದಾರೆ. ಇಂದು ನಿಧನರಾದ ಸ್ಪಂದನಾ ಅವರಿಂದ ಹಿಡಿದು ಅತಿ ಚಿಕ್ಕವಯಸ್ಸಿನಲ್ಲಿ ಮರಣಹೊಂದಿದ ನಟ ನಟಿಯರು ಯಾರು ಅಂತ ನೋಡೋಣ ಬನ್ನಿ..
Soundarya Death: ತಮಿಳು ನಿರ್ದೇಶಕ ಆರ್.ವಿ ಉದಯಕುಮಾರ್ ಅವರ ಬಳಿ, ಚಂದ್ರಮುಖಿಯ ಕನ್ನಡ ರಿಮೇಕ್ ಆಪ್ತಮಿತ್ರ ಸಿನಿಮಾ ತಮ್ಮ ಕೊನೆಯ ಚಿತ್ರ ಎಂದು ಸೌಂದರ್ಯ ಹೇಳಿದ್ದರಂತೆ ಎಂಬ ವಿಚಾರ ಬಹಿರಂಗವಾಗಿದೆ.
'ಆಧುನಿಕ ತೆಲುಗು ಚಿತ್ರರಂಗದ ಸಾವಿತ್ರಿ' ಎಂದು ಖ್ಯಾತಿ ಪಡೆದ ಸೌಂದರ್ಯಾ ಅವರು 20ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇವರ ಮೊದಲ ಸಿನಿಮಾ 'ಗಂಧರ್ವ'. ನಟಿ ಡಾಕ್ಟರ್ ಆಗಬೇಕು ಎಂದು ಕನಸು ಕಂಡಿದ್ದರು ಆದರೆ ಅವರನ್ನು ಕೈ ಬೀಸಿ ಕರೆದಿದ್ದು ಚಿತ್ರರಂಗ. ಇಂದು ಅವರು ಬದುಕಿದ್ದರೆ 51ನೇ ವಸಂತಕ್ಕೆ ಕಾಲಿಡುತ್ತಿದ್ದರು. ಸಾವಿನ ನಪದಲ್ಲಿ ದೂರವಾದರೂ ಸಾವಿರ ನೆನಪುಗಳಲ್ಲಿ ಇಂದಿಗೂ ನಮ್ಮ ಹೃದಯದಲ್ಲಿ ಜೀವಂತವಾಗಿದ್ದಾರೆ ನಟಿ ಸೌಂದರ್ಯ.
Soundarya: 19 ವರ್ಷಗಳ ಹಿಂದೆ ವಿಮಾನ ಅಪಘಾತದಲ್ಲಿ ಚಿತ್ರ ನಟಿ ಸೌಂದರ್ಯ ಸಾವನ್ನಪ್ಪಿದ ದಿನವಿಂದು. ನಟಿ ಸೌಂದರ್ಯ ಎನ್ನುತ್ತಿದ್ದಂತೆಯೇ ಮೊದಲು ನೆನಪಿಗೆ ಬರುವುದು ಆಕೆಯ ಹೆಸರಿನಲ್ಲೇ ಇದ್ದ ಮಾಸದ ಬ್ಯೂಟಿ. ಅಗಲಿ 19 ವರ್ಷವಾದರೂ ಇಂದಿಗೂ ಎಲ್ಲರ ಮನದಲ್ಲಿ ಅಜಾರಮರವಾಗಿದ್ದಾರೆ.
Soundarya Death Anniversary: 19 ವರ್ಷಗಳ ಹಿಂದೆ ವಿಮಾನ ಅಪಘಾತದಲ್ಲಿ ಚಿತ್ರ ನಟಿ ಸೌಂದರ್ಯ ಸಾವನ್ನಪ್ಪಿದ. ಇಂದು ಸೌಂದರ್ಯ ಅವರ 19ನೇ ಪುಣ್ಯತಿಥಿಯಂದು ಅವರಿಗೆ ಸಂಬಂಧಿಸಿದ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿಯಿರಿ.
Soundarya : ನಟಿ ಸೌಂದರ್ಯ ಎನ್ನುತ್ತಿದ್ದಂತೆಯೇ ಮೊದಲು ನೆನಪಿಗೆ ಬರುವುದು ಆಕೆಯ ಹೆಸರಿನಲ್ಲೇ ಇದ್ದ ಮಾಸದ ಬ್ಯೂಟಿ. ಕನ್ನಡದ ಕುವಾರಿಗೆ ಮೊದಲು ಸೌಮ್ಯ ಎಂದು ಹೆಸರಿಡಲಾಯಿತು. ಬಳಿಕ ಆಕೆಯ ಬ್ಯೂಟಿಗೆ ಸೌಂದರ್ಯ ಎಂದು ಬದಲಾಯಿಸಲಾಯಿತಂತೆ!
ನಟಿ ಸೌಂದರ್ಯ ಹೆಸರಿಗೆ ತಕ್ಕಂತೆ ಬ್ಯೂಟಿ. ಅದ್ಭುತ ನಟನೆ, ಸೌಂದರ್ಯರ ಬಗ್ಗೆ ಹೇಳುತ್ತಾ ಹೋದ್ರೆ ಸಮಯವೇ ಸಾಲದು ಬಿಡಿ. ಸೌಂದರ್ಯ ಎಂದೇ ಖ್ಯಾತಿಯಾಗಿರುವ ಸೌಮ್ಯ ಸತ್ಯನಾರಾಯಣ ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪಂಚಭಾಷಾ ನಟಿ ಮತ್ತು ನಿರ್ಮಾಪಕಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.