Happy Birthday Soundarya : ಅಭಿಮಾನಿಗಳ ʼಗಂಧರ್ವʼ ಕನ್ಯೆಯ ಅಪರೂಪದ ಪೋಟೋಸ್‌..!

'ಆಧುನಿಕ ತೆಲುಗು ಚಿತ್ರರಂಗದ ಸಾವಿತ್ರಿ' ಎಂದು ಖ್ಯಾತಿ ಪಡೆದ ಸೌಂದರ್ಯಾ ಅವರು 20ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇವರ ಮೊದಲ ಸಿನಿಮಾ 'ಗಂಧರ್ವ'. ನಟಿ ಡಾಕ್ಟರ್‌ ಆಗಬೇಕು ಎಂದು ಕನಸು ಕಂಡಿದ್ದರು ಆದರೆ ಅವರನ್ನು ಕೈ ಬೀಸಿ ಕರೆದಿದ್ದು ಚಿತ್ರರಂಗ. ಇಂದು ಅವರು ಬದುಕಿದ್ದರೆ 51ನೇ ವಸಂತಕ್ಕೆ ಕಾಲಿಡುತ್ತಿದ್ದರು. ಸಾವಿನ ನಪದಲ್ಲಿ ದೂರವಾದರೂ ಸಾವಿರ ನೆನಪುಗಳಲ್ಲಿ ಇಂದಿಗೂ ನಮ್ಮ ಹೃದಯದಲ್ಲಿ ಜೀವಂತವಾಗಿದ್ದಾರೆ ನಟಿ ಸೌಂದರ್ಯ. 

Soundarya : 'ಆಧುನಿಕ ತೆಲುಗು ಚಿತ್ರರಂಗದ ಸಾವಿತ್ರಿ' ಎಂದು ಖ್ಯಾತಿ ಪಡೆದ ಸೌಂದರ್ಯಾ ಅವರು 20ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇವರ ಮೊದಲ ಸಿನಿಮಾ 'ಗಂಧರ್ವ'. ನಟಿ ಡಾಕ್ಟರ್‌ ಆಗಬೇಕು ಎಂದು ಕನಸು ಕಂಡಿದ್ದರು ಆದರೆ ಅವರನ್ನು ಕೈ ಬೀಸಿ ಕರೆದಿದ್ದು ಚಿತ್ರರಂಗ. ಇಂದು ಅವರು ಬದುಕಿದ್ದರೆ 51ನೇ ವಸಂತಕ್ಕೆ ಕಾಲಿಡುತ್ತಿದ್ದರು. ಸಾವಿನ ನಪದಲ್ಲಿ ದೂರವಾದರೂ ಸಾವಿರ ನೆನಪುಗಳಲ್ಲಿ ಇಂದಿಗೂ ನಮ್ಮ ಹೃದಯದಲ್ಲಿ ಜೀವಂತವಾಗಿದ್ದಾರೆ ನಟಿ ಸೌಂದರ್ಯ. 

1 /8

ಮೂಲತಃ ಕೋಲಾರದವರಆದಂತಹ ಸೌಂದರ್ಯಾ ಅವರು 1972 ಜು.18ರಂದು   

2 /8

ಇವರು ತಮ್ಮ 20ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು  

3 /8

ನಟಿಯ ಮೊದಲ ಸಿನಿಮಾ 'ಗಂಧರ್ವ'  

4 /8

ಡಾಕ್ಟರ್‌ ಆಗಬೇಕು ಎಂದು ಕನಸು ಕಂಡಿದ್ದ ಇವರು ಸತತ 12 ವರ್ಷ ಬಹುಬೇಡಿಕೆಯ ನಟಿಯಾಗಿ ಮೆರೆದ ಕನ್ನಡತಿ  

5 /8

ಕನ್ನಡಕ್ಕಿಂತಲೂ ತೆಲುಗು ಚಿತ್ರರಂಗದಲ್ಲೇ ಹೆಚ್ಚು ಖ್ಯಾತಿ ಗಳಿಸಿದ್ದರು.  

6 /8

ಟಾಲಿವುಡ್‌ನ ಸ್ಟಾರ್‌ ನಟರ ಜೊತೆ ಅಭಿನಯಿಸುವ ಅವಕಾಶ   

7 /8

ನಟಿ ಸೌಂದರ್ಯಾ ಅವರನ್ನು 'ಆಧುನಿಕ ತೆಲುಗು ಚಿತ್ರರಂಗದ ಸಾವಿತ್ರಿ' ಎಂದು ಕರೆಯುತ್ತಾರೆ   

8 /8

'ದ್ವೀಪ' ಚಿತ್ರದ ನಿರ್ಮಾಣಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಹೆಮ್ಮೆಯ ನಟಿ ಸೌಂದರ್ಯ