Kannada actors : ಸ್ಯಾಂಡಲ್ವುಡ್ನ ಅದೇಷ್ಟೋ ತಾರೆಗಳು ಚಿಕ್ಕವಯಸ್ಸಿನಲ್ಲಿಯೇ ಬಾರದ ಲೋಕಕ್ಕೆ ತೆರಳಿದ್ದಾರೆ. ಕನ್ನಡ ಸಿನಿರಂಗದಲ್ಲಿ ತಮ್ಮ ನಟನೆ, ಸಾಮಾಜಿಕ ಕಾರ್ಯದ ಮೂಲಕ ಇಂದಿಗೂ ಅವರು ಅಮರರಾಗಿದ್ದಾರೆ. ಇಂದು ನಿಧನರಾದ ಸ್ಪಂದನಾ ಅವರಿಂದ ಹಿಡಿದು ಅತಿ ಚಿಕ್ಕವಯಸ್ಸಿನಲ್ಲಿ ಮರಣಹೊಂದಿದ ನಟ ನಟಿಯರು ಯಾರು ಅಂತ ನೋಡೋಣ ಬನ್ನಿ..
ಮಿನುಗು ತಾರೆ ಕಲ್ಪನಾ ಯಾವ ವಿಚಾರಕ್ಕೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲವಂತೆ. ಯಾರಾದ್ರೂ ಒಂದು ಮಾತು ಹೇಳಿದ್ರೆ ಮುಟ್ಟಿ ನೋಡೋ ಹಾಗೇ ವಾಪಾಸ್ ತಿರುಗೇಟು ಕೊಡ್ತಾ ಇದ್ರು ಅನ್ನೋ ಮಾತನ್ನ ಅವರನ್ನ ತುಂಬಾ ಹತ್ತಿರದಿಂದ ಕಂಡ ವ್ಯಕ್ತಿಗಳು ಹೇಳುತ್ತಾರೆ.
ಕನ್ನಡ ಸಿನಿಮಾ ರಂಗದಲ್ಲಿ ಶ್ರೇಷ್ಠ ನಟಿಯಾಗಿ ಮಿಂಚಿದ ಮಾಯಾವಿ.. ಪಾತ್ರಕ್ಕೆ ತಕ್ಕಂತೆ ಅದ್ಭುತವಾಗಿ ನಟಿಸುತ್ತಾ, ಪ್ರೇಕ್ಷಕರನ್ನು ಕುಳಿತಲ್ಲೇ ಕಣ್ಣು ಮಿಟಕಿಸದಂತೆ ಮಾಡಿದ ನಟಿ.. ಚಂದನವನಕ್ಕೆ ಇವರ ಕೊಡುಗೆ ಬಹುದೊಡ್ಡದು.. ಮಿನುಗುತಾರೆ ಅವರ ಸಂಪೂರ್ಣ ಜೀವನ ಚಿತ್ರಣವನ್ನ ಈ ವರದಿಯಲ್ಲಿ ಪರಿಚಯಿಸುತ್ತಿವಿ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.