Rumors about Manisha Koirala's demise: ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದಿದ ಹಬ್ಬಿಸಿದ್ದರು. ಮರುದಿನವೇ ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿ ಸುಳ್ಳು ಎಂದು ಹೇಳಿದ್ದರು.
False News Spread by Poonam Pandey : ಬಾಲಿವುಡ್ ಸೆಲೆಬ್ರಿಟಿ ಪೂನಂ ಪಾಂಡೆ ಎರಡು ದಿನಗಳಿಂದ ಟಾಕ್ ಆಫ್ ಇಂಡಿಯಾ ಆಗಿದ್ದಾರೆ. ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿದರು. ಈಗ ಇದೇ ಅವರಿಗೆ ಸಂಕಷ್ಟ ತಂದೊಡ್ಡಿದೆ.
Poonam Pandey Alive: ಛೀ...! ಡರ್ಟಿ ಆ್ಯಕ್ಟ್, ಚೀಪ್ ಪಬ್ಲಿಸಿಟಿ ಸ್ಟಂಟ್... ಪೂನಂ ಪಾಂಡೆ ಬದುಕಿರುವ ಸುದ್ದಿಗೆ ನೆಟ್ಟಿಗರಿಂದ ಬರುತ್ತಿರುವ ಪ್ರತಿಕ್ರಿಯೆ ಇಡುಎ. ಆಕೆಯ ಹಠಾತ್ ನಿಧನದ ಸುದ್ದಿ ಪಸರಿಸಿದ ನಂತರ, ಸ್ವತಃ ಪೂನಂ ಪಾಂಡೆ ಮುಂದೆ ಬಂದು ಈ ಪ್ರಹಸನವನ್ನು ಏಕೆ ಸೃಷ್ಟಿಸಿದೆ ಎಂಬುದರ ಸ್ಪಷ್ಟೀಕರಣ ನೀಡಿದ್ದಾಳೆ. (Entertainment News In Kannada)
Poonam Pandey latest social media video : ವಿಡಿಯೋದಲ್ಲಿ ಪೂನಂ ಪಾಂಡೆ ತುಂಬಾ ಫಿಟ್ ಆಗಿದ್ದು, ಗರ್ಭಕಂಠದ ಕ್ಯಾನ್ಸರ್ ನಿಂದ ತಾನು ಸತ್ತಿಲ್ಲ ಎಂದು ಹೇಳುತ್ತಿದ್ದಾರೆ.ಅಲ್ಲದೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಿ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಪೂನಂ ಮಾತನಾಡಿದ್ದಾರೆ.
Uncertainty Surrounding Poonam Pandey: ಪೂನಂ ಪಾಂಡೆ ಸಾವಿನ ಸುದ್ದಿ ಆಕೆಯ ಅಭಿಮಾನಿಗಳಿಗೆ ಶಾಕ್ ನೀಡಿದೆ. ಆದರೆ ಈ ವಿಚಾರದ ಸುತ್ತ ಅನುಮಾನದ ಹುತ್ತ ಹಬ್ಬಿದೆ. ಪೂನಂ ಎಲ್ಲಿ, ಯಾವಾಗ ತೀರಿ ಹೋದರು ಎಂಬ ಪ್ರಶ್ನೆಗಳೂ ಎದ್ದಿವೆ. ಎಲ್ಲಕ್ಕೂ ಮಿಗಿಲಾಗಿ ಅವರ ಮೃತದೇಹ ಎಲ್ಲಿ ಎಂಬ ಪ್ರಶ್ನೆ ಹುಟ್ಟಿದೆ.
́ಲಾಕ್ ಅಪ್' ರಿಯಾಲಿಟಿ ಶೋನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಮಾಡೆಲ್, ಇಂಟರ್ನೆಟ್ ಸೆಲೆಬ್ರಿಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದಾರೆ. 32 ವರ್ಷದ ಬಾಲಿವುಡ್ ನಟಿಯ ಸಾವಿನ ಸುದ್ದಿ ಹೊರಬಿದ್ದ ನಂತರ ಹಲವಾರು ಸೆಲೆಬ್ರಿಟಿಗಳು ಆಘಾತ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ. ಪೂನಂ ಪಾಂಡೆ ತನ್ನ ಇನ್ಸ್ಟಾಗ್ರಾಮ್ನಲ್ಲಿ ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದರು. ಬೋಲ್ಡ್ ಫೋಟೋಶೂಟ್ಗಳು ಮತ್ತು ವಿಡಿಯೋಗಳಿಂದ ಹೆಸರುವಾಸಿಯಾಗಿದ್ದ ಪೂನಂ ಪಾಂಡೆ, ಆಗಾಗ ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದರು.
Cervical Cance symptoms : HPV ಎಂದು ಕರೆಯಲ್ಪಡುವ ಮಾನವ ಪ್ಯಾಪಿಲೋಮವೈರಸ್ನ ವಿವಿಧ ತಳಿಗಳು ಗರ್ಭಕಂಠದ ಕ್ಯಾನ್ಸರ್ಗೆ ಮುಖ್ಯ ಕಾರಣವಾಗಿರುತ್ತದೆ. ಗರ್ಭಕಂಠದ ಕ್ಯಾನ್ಸರ್ ಅನ್ನೋದು ಸಾಮಾನ್ಯವಾಗಿ 25 ರಿಂದ 40 ವರ್ಷದೊಳಗಿನ ಮಹಿಳೆಯರಲ್ಲಿ ಕಂಡುಬರುತ್ತದೆ. ಹೆಚ್ಚಿನ ವಿವರ ಇಲ್ಲಿದೆ ನೋಡಿ..
What is Cervical Cancer?: ಕ್ಯಾನ್ಸರ್ ಪೂರ್ವ ಮತ್ತು ಆರಂಭಿಕ ಗರ್ಭಕಂಠದ ಕ್ಯಾನ್ಸರ್ ಹೊಂದಿರುವ ಮಹಿಳೆಯರು ಸಾಮಾನ್ಯವಾಗಿ ಯಾವುದೇ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಕ್ಯಾನ್ಸರ್ ಮುಂದುವರಿದ ಹಂತವನ್ನು ತಲುಪಿದ ನಂತರವೇ CC ಯ ಚಿಹ್ನೆಗಳು ಮತ್ತು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
Poonam Pandey dies of cervical cancer: ತಾಯಿಯಾದವರು, ಗರ್ಭನಿರೋಧಕ ಔಷಧಿಗಳನ್ನು ಸೇವಿಸುವವರು ಮತ್ತು ಧೂಮಪಾನಿಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತಿದೆ ಎಂದು ಹೇಳಲಾಗಿದೆ. ಲೈಂಗಿಕವಾಗಿ ಹರಡುವ ಸೋಂಕುಗಳು ಗರ್ಭಕಂಠದ ಕ್ಯಾನ್ಸರ್ನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ಕಾಲಕಾಲಕ್ಕೆ ವೈದ್ಯರ ಹತ್ತಿರ ಆರೋಗ್ಯ ತಪಾಸಣೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.
Poonam pandey death : ಈ ಸಿನಿಜಗತ್ತು ಒಂಥರಾ ಮಾಯಾಲೋಕ ಇದ್ದಂಗೆ. ಇಲ್ಲಿ ಕೆಲವರು ಕಡಿಮೆ ಸಮಯದಲ್ಲಿ ದೊಡ್ಡ ಹೆಸರು ಗಳಿಸುತ್ತಾರೆ. ಇಂತಹ ಸ್ಟಾರ್ ಸ್ಟೇಟಸ್ ಅನುಭವಿಸಿದವರ ಹಠಾತ್ ಸಾವುನ್ನು ಅಭಿಮಾನಿಗಳು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಧ್ಯ ಬಾಲಿವುಡ್ ತಾರೆ ಪೂನಂ ಪಾಂಡೆ ಹಠಾತ್ ನಿಧನ ಚಿತ್ರರಂಗದ ಜೊತೆಗೆ ಅವರ ಅಭಿಮಾನಿಗಳನ್ನೂ ದಿಗ್ಭ್ರಮೆಗೊಳಿಸಿದೆ. ಬನ್ನಿ ಇದೇ ರೀತಿ ಕಿರಿಯ ವಯಸ್ಸಿನಲ್ಲೇ ಅಗಲಿದ ನಾಯಕಿಯರು ಯಾರೆಂದು ಒಮ್ಮೆ ನೋಡಿ.
Poonam Pandey Death: ಬಾಲಿವುಡ್ ನಟಿ ಪೂನಂ ಪಾಂಡೆ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಇದೀಗ ಈ ನಟಿ ನೆನಪು ಮಾತ್ರ. ಸದಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೂನಂ ರಾಮನ ಭಕ್ತೆ ಕೂಡ ಆಗಿದ್ದರು ಎಂಬುದು ವಿಶೇಷ. ಅಯೋಧ್ಯೆಯಲ್ಲಿ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗಿದ್ದನ್ನು ಅವರು ಸಂಭ್ರಮಿಸಿದ್ದರು. ಇಲ್ಲಿದೆ ಸಂಪೂರ್ಣ ಮಾಹಿತಿ.
Poonam Pandey Death: ಹಿಂದಿ ಚಿತ್ರರಂಗದ ಬೋಲ್ಡ್ ಬೆಡಗಿ ಪೂನಂ ಪಾಂಡೆ ಸಿಕ್ಕಾ ಪಟ್ಟೆ ಸಿಗರೇಟ್ ವ್ಯಸನೀಯವಾಗಿದ್ದು, ಈಕೆಗೆ ದೂರದ ಪ್ರದೇಶಕ್ಕೆ ಪ್ರಯಾಣ ಮಾಡಲು ಕಷ್ಟವಾಗುತ್ತಿದ್ ಕಾರಣ ಈಕೆ ಸಿಗರೇಟ್ ಸೇದೋ ಅಭ್ಯಾಸ ರೂಢಿ ಮಾಡಿಕೊಂಡಿದ್ದರು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Poonam Pandey the Tragic News : ನಟಿ ಪೂನಂ ಪಾಂಡೆ ಇನ್ನಿಲ್ಲ. ಅವರ ಸಾವಿನ ಸುದ್ದಿ ಸಿನಿರಂಗವನ್ನು ಆಘಾತಕ್ಕೆ ದೂಡಿದೆ. ಪೂನಂಗೆ ಕೇವಲ 32 ವರ್ಷ ವಯಸ್ಸಾಗಿತ್ತು. ನಟಿಯ ಸಾವಿನ ಸುದ್ದಿಯನ್ನು ಅವರ ಅಧಿಕೃತ ಇನ್ಸ್ಟಾಗ್ರಾಂ ಖಾತೆಯ ಪೋಸ್ಟ್ ಮೂಲಕ ತಿಳಿಸಲಾಗಿದೆ.
ಮಾಡೆಲ್-ನಟಿ ಪೂನಂ ಪಾಂಡೆ ಆಗಾಗ್ಗೆ ತನ್ನ ಸಿಜ್ಲಿಂಗ್ ಫೋಟೋಶೂಟ್ಗಳಿಂದ ತಲೆ ತಿರುಗುವಂತೆ ಮಾಡುತ್ತಾರೆ. ಬಿಕಿನಿ, ವೆಸ್ಟರ್ನ್ ಫಿಟ್ಗಳನ್ನು ಧರಿಸಿ ಫೋಟೋಶೂಟ್ ಮಾಡಿಸುತ್ತಾರೆ. ಇತ್ತೀಚೆಗಷ್ಟೇ ಅವರು ಹಸಿರು ಬಣ್ಣದ ಬಿಕಿನಿಯಲ್ಲಿ ಧರಿಸಿರುವ ಫೋಟೋಗಳ ಬಂಡಲ್ ಅನ್ನು ಹಂಚಿಕೊಂಡಿದ್ದಾರೆ. ಇದಕ್ಕೆ 'ಹಲ್ಕ್ ಫ್ಯಾನ್' ಎಂಬ ಶೀರ್ಷಿಕೆ ನೀಡಿದ್ದಾರೆ.
Poonam Pandey Controversy: ಪೂನಂ ಪಾಂಡೆ ಸ್ಕ್ರೀನ್ ಮೇಲೆ ಹೇಳಿಕೊಳ್ಳುವಂತಹದ್ದೇನು ಮಾಡದಿದ್ರೂ ಬೋಲ್ಡ್ ನೆಸ್ ವಿಚಾರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಇನ್ನು ಪೂನಂ ನೀಡಿದ ಹೇಳಿಕೆಯೊಂದು ಭಾರೀ ಸಂಚಲನ ಮೂಡಿಸಿತ್ತು.
Poonam Pandey Controversy: ಪೂನಂ ಪಾಂಡೆ ಸ್ಕ್ರೀನ್ ಮೇಲೆ ಹೇಳಿಕೊಳ್ಳುವಂತಹದ್ದೇನು ಮಾಡದಿದ್ರೂ ಬೋಲ್ಡ್ ನೆಸ್ ವಿಚಾರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಇನ್ನು ಪೂನಂ ನೀಡಿದ ಹೇಳಿಕೆಯೊಂದು ಭಾರೀ ಸಂಚಲನ ಮೂಡಿಸಿತ್ತು.
ಪೂನಂ ಪಾಂಡೆ ಬಿ-ಟೌನ್ನ ಹಾಟೆಸ್ಟ್ ಮತ್ತು ಸೆಕ್ಸಿಯೆಸ್ಟ್ ನಟಿಯರಲ್ಲಿ ಒಬ್ಬರು. ಇದೀಗ ಪೂನಂ ಹೊಸ ವಿಡಿಯೋ ಮೂಲಕ ಮತ್ತೊಮ್ಮೆ ನೆಟ್ಟಿಗರ ಗಮನಸೆಳೆದಿದ್ದಾರೆ. ಪ್ಯಾಂಟ್ ಧರಿಸದೆ ಟಾಪ್ ಧರಿಸಿ ಬಂದ ಹಾಟ್ ಬೆಡಗಿಯನ್ನು ನೋಡಿದ ನೆಟ್ಟಿಗರು ಚಡ್ಡಿ ಹಾಕಿದಿ ಏನಮ್ಮಾ ಅಂತ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.