"ನನ್ನನ್ನು ರೂಮಿನಲ್ಲಿ ಬಂಧಿಸಿ ಸಿಗರೇಟ್‌ನಿಂದ ಸುಡುತ್ತಿದ್ದ" ನಟಿ ಪ್ರೀತಿ ಜಿಂಟಾ ಸೆನ್ಸೇಷನಲ್‌ ಕಾಮೆಂಟ್!!

 Preity zinta: ಬಾಲಿವುಡ್ ನಟಿ ಪ್ರೀತಿ ಜಿಂಟಾ ತಮ್ಮ ಸೂಪರ್‌ ಹಿಟ್‌ ನಟನೆಯಿಂದಲೇ ಖ್ಯಾತಿ ಪಡೆದಿದ್ದಾರೆ.. ಇವರ ಸೌಂದರ್ಯಕ್ಕೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು.. ಒಂದು ಕಾಲಸದಲ್ಲಿ ಟಾಪ್‌ ಹಿರೋಯಿನ್‌ ಆಗಿದ್ದ ಪ್ರೀತಿ ಜಿಂಟಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ನಟನೆಯಿಂದ ಕೊಂಚ ದೂರ ಉಳಿದಿದ್ದರು.. 

Written by - Savita M B | Last Updated : May 15, 2024, 11:13 AM IST
  • ನಟಿ ಪ್ರೀತಿ ಜಿಂಟಾ ಮದುವೆಗೆ ಮುಂಚೆಯೇ ಅನೇಕ ಅಫೇರ್‌ಗಳನ್ನು ಹೊಂದಿದ್ದರು
  • ಅವರ ಹೆಸರು ಅನೇಕ ನಟರೊಂದಿಗೆ ತಳುಕುಹಾಕಿಕೊಂಡಿತ್ತು..
 "ನನ್ನನ್ನು ರೂಮಿನಲ್ಲಿ ಬಂಧಿಸಿ ಸಿಗರೇಟ್‌ನಿಂದ ಸುಡುತ್ತಿದ್ದ" ನಟಿ ಪ್ರೀತಿ ಜಿಂಟಾ ಸೆನ್ಸೇಷನಲ್‌ ಕಾಮೆಂಟ್!! title=

preity zinta pain: ನಟಿ ಪ್ರೀತಿ ಜಿಂಟಾ ಮದುವೆಗೆ ಮುಂಚೆಯೇ ಅನೇಕ ಅಫೇರ್‌ಗಳನ್ನು ಹೊಂದಿದ್ದರು... ಅವರ ಹೆಸರು ಅನೇಕ ನಟರೊಂದಿಗೆ ತಳುಕುಹಾಕಿಕೊಂಡಿತ್ತು.. ನಟ ಅಭಿಷೇಕ್ ಬಚ್ಚನ್ ಜೊತೆ ಪ್ರೀತಿ ಜಿಂಟಾ ಸಂಬಂಧ ಹೊಂದಿದ್ದರು ಎನ್ನಲಾಗಿತ್ತು, ಆದರೆ ಈ ಬಗ್ಗೆ ಇಬ್ಬರೂ ಬಹಿರಂಗವಾಗಿ ಮಾತನಾಡಿಲ್ಲ.

ಪ್ರೀತಿ ಜಿಂಟಾ ಕೂಡ ನೆಸ್ ವಾಡಿಯಾ ಜೊತೆ ಸಂಬಂಧ ಹೊಂದಿದ್ದರು. ಇಬ್ಬರೂ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.. ಒಂದು ಹಂತದಲ್ಲಿ ಇಬ್ಬರೂ ಜನರ ಮುಂದೆ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದರು.. ಇಬ್ಬರೂ ಮದುವೆಯಾಗಲೂ ನಿರ್ಧರಿಸಿದ್ದರು.. ಆದರೆ ಇದ್ದಕ್ಕಿದ್ದಂತೆ ಅವರ ನಡುವೆ ಮನಸ್ಥಾಪ ಸಂಭವಿಸಿ ಬೇರ್ಪಟ್ಟರು.‌

ಇದನ್ನೂ ಓದಿ-ದಿ ಲಾರ್ಡ್ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್ ಸೀಸನ್‌-2 ಟೀಸರ್‌ ಬಿಡುಗಡೆ

ಮಾಧ್ಯಮ ವರದಿಗಳ ಪ್ರಕಾರ, ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ಪರಸ್ಪರ ವೈಮನಸ್ಯದಿಂದ ವಾಡಿಯಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಪ್ರೀತಿ ತನ್ನ ಗೆಳೆಯ ನೆಸ್ ತನ್ನ ಮೇಲೆ ದೌರ್ಜನ್ಯ, ಕಿರುಕುಳ ಮತ್ತು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಳು. ಅಲ್ಲದೇ ಆರೋಪದಲ್ಲಿ "ಆತ ನನ್ನನ್ನು ಕೋಣೆಯಲ್ಲಿ ಬಂಧಿಸಿ.. ನನ್ನ ಬಾಯಿಗೆ ಸುಡುವ ಸಿಗರೇಟ್‌ ಹಚ್ಚುತ್ತಿದ್ದ" ಎಂದು ಹೇಳಿಕೊಂಡಿದ್ದರು.. 

ಇನ್ನು ಪ್ರೀತಿ ಜಿಂಟಾ 29 ಫೆಬ್ರವರಿ 2016 ರಂದು ಜೀನ್ ಗುಡ್‌ನಫ್ ಅವರನ್ನು ವಿವಾಹವಾದರು.. ಅವರ ಮದುವೆಯಾಗಿ ಈಗ 8 ವರ್ಷಗಳು ಕಳೆದಿವೆ. ಜೀನ್ ಗುಡೆನಾಫ್ ಅವರನ್ನು ಮದುವೆಯಾದ ನಂತರ, ಪ್ರೀತಿ ಜಿಂಟಾ ತನ್ನ ಪತಿಯೊಂದಿಗೆ ಲಾಸ್ ಏಂಜಲೀಸ್‌ಗೆ ಸ್ಥಳಾಂತರಗೊಂಡರು.  

ಇದನ್ನೂ ಓದಿ-50 ಎಲ್ಐಸಿ ಪಾಲಿಸಿಗಳು, 7 ಕೆ‌ಜಿ ಚಿನ್ನಾಭರಣ... ಕಂಗನಾ ರನೌತ್ ಬಳಿಯಿರುವ ಆಸ್ತಿ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News