ಹಾವು-ಕೋಳಿ ಫೈಟ್, ವೀಕ್ಷಿಸಿ ರೋಚಕ ವಿಡಿಯೋ

  • Zee Media Bureau
  • Sep 22, 2022, 09:42 AM IST

ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ರವಿ ಎಂಬುವವರು ಕೋಳಿ ಸಾಕಾಣೆ ಮಾಡುತ್ತಿದ್ದಾರೆ. ಈ ಅಪರೂಪದ ಹಾವು-ಕೋಳಿ ಕದನಕ್ಕೆ ವೇದಿಕೆ ಆಗಿದ್ದು ಇದೇ ಕೋಳಿ ಫಾರ್ಮ್. ರವಿ ಕಳೆದ ಹಲವು ವರ್ಷಗಳಿಂದ ಇಲ್ಲಿ ಕೋಳಿ ಫಾರ್ಮ್ ನಡೆಸುತ್ತಿದ್ದಾರೆ. ಇತ್ತೀಚಿಗೆ ಭಾರೀ ಗಾತ್ರದ ನಾಗರಹಾವೊಂದು ಕೋಳಿ ಇಟ್ಟಿರುವ ಮೊಟ್ಟೆ ತಿನ್ನಲು ಈ ಫಾರ್ಮ್ ಪ್ರವೇಶಿಸಿತ್ತು.  ಮುಂದೇನಾಯ್ತು ನೀವೇ ನೋಡಿ 

Trending News