Amazon Great Summer Sale 2024: ಅಮೆಜಾನ್ ಸಮ್ಮರ್ ಸೇಲ್ನಲ್ಲಿ ಸ್ಮಾರ್ಟ್ ಟಿವಿಗಳ ಖರೀದಿ ಮೇಲೆ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ದೊರೆಯುತ್ತಿದೆ. ಅಮೆಜಾನ್ ಸೇಲ್ನಲ್ಲಿ ಕೇಲವ 15 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ನೀವು 40 ಇಂಚಿನ ಸ್ಮಾರ್ಟ್ ಟಿವಿಯನ್ನು ಮನೆಗೆ ಕೊಂಡೊಯ್ಯಬಹುದು.
ವೆಸ್ಟಿಂಗ್ಹೌಸ್ ಕಡಿಮೆ ಬೆಲೆಯ 65 ಇಂಚಿನ 4K ಗೂಗಲ್ ಟಿವಿಯನ್ನು ಬಿಡುಗಡೆ ಮಾಡಿದೆ. ಇದರ ಮಾದರಿ ಹೆಸರು ವೆಸ್ಟಿಂಗ್ಹೌಸ್ WH65GTX50 ಕ್ವಾಂಟಮ್ ಸರಣಿ 65-ಇಂಚಿನ 4K Google TV. ಇದನ್ನು ಗುಲಾಬಿ ಚಿನ್ನದ ಬಣ್ಣದಲ್ಲಿ ಬಿಡುಗಡೆ ಮಾಡಲಾಗಿದೆ.
ಕೈ ಗೆಟಕುವ ಬೆಲೆಯಲ್ಲಿ ಈ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದು. ಹೌದು, ಈ ಸ್ಮಾರ್ಟ್ ಟಿವಿಯನ್ನು ಖರೀದಿಸಿದರೆ ಕೇವಲ 10 ಸಾವಿರ ರೂಪಾಯಿಗೆ ಸ್ಮಾರ್ಟ್ LED ನಿಮ್ಮ ಮನೆಯ ಗೋಡೆಯನ್ನು ಅಲಂಕರಿಸಲಿದೆ.
ಸ್ಯಾಮ್ಸಂಗ್ ಭಾರತದಲ್ಲಿ ತನ್ನ ಹೊಸ ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಒಂದು ಬಿಲಿಯನ್ ಟ್ರು ಕಲರ್ಸ್ ನೊಂದಿಗೆ ಅಸಾಧಾರಣ ವೀಕ್ಷಣ ಅನುಭವವನ್ನು ಈ ಟಿವಿ ನೀಡಲಿದೆ ಎನ್ನುತ್ತದೆ ಕಂಪನಿ.
Smart TV Spying: ನಿಮ್ಮ ಮನೆಯಲ್ಲಿರುವ ಮನರಂಜನಾ ಸಾಧನ ಟಿವಿ ಕೂಡ ನಿಮ್ಮ ಮೇಲೆ ಗೂಢಾಚಾರ ನಡೆಸಬಹುದು ಎಂದು ಎಂದಾದರೂ ಯೋಚಿಸಿದ್ದೀರಾ...? ಹೌದು, ನಿಮ್ಮ ಮನೆಯಲ್ಲಿರುವ ಸ್ಮಾರ್ಟ್ ಟಿವಿ ಸಹ ನಿಮ್ಮ ಮೇಲೆ ಬೇಹುಗಾರಿಕೆ ನಡೆಸಬಹುದು. ಇದನ್ನು ತಪ್ಪಿಸಲು ಏನು ಮಾಡಬೇಕು ಎಂದು ತಿಳಿಯಲು ಈ ಲೇಖನವನ್ನು ತಪ್ಪದೇ ಓದಿ.
ಅಮೆರಿಕದ ಬ್ರ್ಯಾಂಡ್ ವೆಸ್ಟಿಂಗ್ಹೌಸ್ ತನ್ನ ಹೊಸ ಉತ್ಪನ್ನಗಳನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧತೆ ನಡೆಸಿದೆ. ನೀವೂ ಸಹ ಹೊಸ ಸ್ಮಾರ್ಟ್ ಟಿವಿ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ 55 ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ.
ಗ್ರಾಹಕರು 32 ಇಂಚಿನ ಸ್ಮಾರ್ಟ್ ಟಿವಿ ದರದಲ್ಲಿ ಈ 55 ಇಂಚಿನ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸುತ್ತಿದ್ದಾರೆ. ಈ ಟಿವಿಯ ಮೇಲೆ 45 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.
ಸ್ಮಾರ್ಟ್ ಟಿವಿ ಖರೀದಿಸಬೇಕಾದರೆ, ಇದಕ್ಕಾಗಿ 15 ಸಾವಿರದಿಂದ 20 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸಲು ಇಷ್ಟವಿಲ್ಲ ಎಂದಾದರೆ, ಹಳೆಯ ಟಿವಿಯನ್ನೇ ಸ್ಮಾರ್ಟ್ ಟಿವಿಯಾಗಿ ಪರಿವರ್ತಿಸಬಹುದು.
Smart Discount: ರಿಯಾಯಿತಿ ನೀಡಲಾಗುತ್ತಿರುವ ಸ್ಮಾರ್ಟ್ LED ಟಿವಿಯ ನಿಜವಾದ ಬೆಲೆ ರೂ.13999 ಆಗಿದ್ದು, ರಿಯಾಯಿತಿ ಬಳಿಕ ಭಾರೀ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಈ ರಿಯಾಯಿತಿಯ ಹೊರತಾಗಿಯೂ, ಗ್ರಾಹಕರಿಗೆ ಬೇರೊಂದು ಬಹುದೊಡ್ಡ ಡಿಸ್ಕೌಂಟ್ ಸಿಗುತ್ತಿದೆ. ಈಗ ಸ್ಮಾರ್ಟ್ LED ಟಿವಿಯ ಬೆಲೆಯನ್ನು ಕೇಳಿದರೆ ನಿಮಗೆ ಶಾಕ್ ಆಗಬಹುದು.
LED Smart TV: Fifa World Cup 2022 ಇಂದಿನಿಂದ ಆರಂಭಗೊಳ್ಳುತ್ತಿದೆ ಹಾಗೂ ಭಾರತ ಸೇರಿದಂತೆ ವಿಶ್ವಾದ್ಯಂತದ ಜನರಲ್ಲಿ ಈ ಕುರಿತು ಭಾರಿ ಕ್ರೇಜ್ ಇದೆ. ಆದರೆ, ನಾವು ನಿಮಗೆ ಹೇಳಲು ಹೊರಟಿರುವ ಸ್ಮಾರ್ಟ್ ಟಿವಿಯನ್ನು ಬಳಸಿ ನೀವೂ ಕೂಡ ನಿಮ್ಮ ಫುಟ್ಬಾಲ್ ವರ್ಲ್ಡ್ ಕಪ್ ನೋಡುವ ಹುರುಪನ್ನು ಇಮ್ಮಡಿಗೊಳಿಸಬಹುದು. ಏಕೆಂದರೆ ಈ ಸ್ಮಾರ್ಟ್ ಟಿವಿಯಲ್ಲಿ ಧೂಳೆಬ್ಬಿಸುವ ವೈಶಿಷ್ಟ್ಯಗಳನ್ನು ನೀಡಲಾಗಿದೆ.
Smart TV Just At Rs 99: ನೀವು ಕಡಿಮೆ ಬಜೆಟ್ನಲ್ಲಿ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಇಂತಹ ಆಫರ್ ಮತ್ತೆ ಸಿಗಲ್ಲ.14,499 ರೂ. ಮೌಲ್ಯದ ಥಾಮ್ಸನ್ನ 32-ಇಂಚಿನ ಸ್ಮಾರ್ಟ್ ಟಿವಿಯನ್ನು ದೀಪಾವಳಿ ಕೊಡುಗೆಯಾಗಿ 99 ರೂ.ಗಳಿಗೆ ಖರೀದಿಸಬಹುದು.
Flipkart Smart LED TV Offer: ಫ್ಲಿಪ್ಕಾರ್ಟ್ನಲ್ಲಿ 10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಟಿವಿಯನ್ನು ಮಾರಾಟ ಮಾಡಲಾಗುತ್ತಿದೆ. ಈ ಟಿವಿಯ ವೈಶಿಷ್ಟ್ಯ ಕೂಡಾ ಅದ್ಬುತವಾಗಿದೆ.
Smart TV Deal: ಹಬ್ಬಗಳ ಹಿನ್ನೆಲೆಯಲ್ಲಿ ಆಯ್ದ ಸ್ಮಾರ್ಟ್ ಟಿವಿಗಳ ಖರೀದಿಯ ಮೇಲೆ ಗ್ರಾಹಕರಿಗೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ಮೂಲಕ ದುಬಾರಿ ತಿವಿಹಳನ್ನು ಕೂಡಾ ಅಗ್ಗದ ಬೆಲೆಗೆ ಖರೀದಿಸುವುದು ಸಾಧ್ಯವಾಗುತ್ತದೆ.
Flipkart Nokia Smart TV Best Deal: ನೋಕಿಯಾ 50 ಇಂಚಿನ ಅಲ್ಟ್ರಾ ಹೆಚ್ ಡಿ 4K QLED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯನ್ನು ಫ್ಲಿಪ್ಕಾರ್ಟ್ನಲ್ಲಿ 69,999 ರೂಪಾಯಿಗೆ ಲಿಸ್ಟ್ ಮಾಡಲಾಗಿದೆ. ನೋಕಿಯಾದ 50-ಇಂಚಿನ ಸ್ಮಾರ್ಟ್ ಟಿವಿಯನ್ನು 30 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ರಿಯಾಯಿತಿಯಲ್ಲಿ ಮನೆಗೆ ತೆಗೆದುಕೊಂಡು ಹೋಗಬಹುದು.
Flipkart Big Saving Days: ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಆರಂಭವಾಗಿದ್ದು, ಈ ಮಾರಾಟದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸೇಲ್ನಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್ ಟಿವಿಗಳನ್ನು ಅಗ್ಗವಾಗಿ ಖರೀದಿಸಬಹುದು.
ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಜುಲೈ 23ರಿಂದ ಪ್ರಾರಂಭವಾಗಿದೆ. ಈ ಮಾರಾಟದ ಸಮಯದಲ್ಲಿ ಅನೇಕ ಉತ್ಪನ್ನಗಳನ್ನು ನೀವು ಅಗ್ಗವಾಗಿ ಖರೀದಿಸಬಹುದು. ಇಲ್ಲಿ ನೋಕಿಯಾದ 32-ಇಂಚಿನ ಡಿಸ್ಪ್ಲೇ ಸ್ಮಾರ್ಟ್ ಟಿವಿಯನ್ನು ನೀವು 700 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.