10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ 32 ಇಂಚಿನ Smart LED ಟಿವಿ !

Smart LED TV at Cheatest price : ಕಡಿಮೆ ಬಜೆಟ್‌ನಲ್ಲಿ ಉತ್ತಮ ಸ್ಮಾರ್ಟ್ LED ಟಿವಿ ಖರೀದಿಸುವ ಯೋಚನೆ ಇದ್ದರೆ ಅದು ಈಗ ಸಾಧ್ಯವಾಗುತ್ತದೆ.   

Written by - Ranjitha R K | Last Updated : Sep 18, 2023, 03:06 PM IST
  • ಕಡಿಮೆ ಬಜೆಟ್‌ನಲ್ಲಿ ಉತ್ತಮ ಸ್ಮಾರ್ಟ್ LED ಟಿವಿ
  • 10,000 ರೂಪಾಯಿಗಿಂತ ಕಡಿಮೆ ಬೆಲೆಗೆ 32 ಇಂಚಿನ ಈ ಟಿವಿ
  • ಯಾವ ಟಿವಿ, ಬೆಲೆ ಎಷ್ಟು ಇಲ್ಲಿ ನೋಡಿ
10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ 32 ಇಂಚಿನ Smart LED ಟಿವಿ ! title=

Smart LED TV : ಸಾಮಾನ್ಯವಾಗಿ  32 ಇಂಚಿನ ಸ್ಮಾರ್ಟ್ ಎಲ್ ಇಡಿ ಟಿವಿ ಖರೀದಿಸಬೇಕಾದರೆ 15,000 ರಿಂದ  20,000 ರೂ.ವರೆಗಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆದರೆ ಕಡಿಮೆ ಬಜೆಟ್‌ನಲ್ಲಿ ಉತ್ತಮ ಸ್ಮಾರ್ಟ್ LED ಟಿವಿ ಖರೀದಿಸುವ ಯೋಚನೆ ಇದ್ದರೆ ಅದು ಈಗ ಸಾಧ್ಯವಾಗುತ್ತದೆ. ಹೌದು 10,000 ರೂಪಾಯಿಗಿಂತ ಕಡಿಮೆ ಬೆಲೆಗೆ 32 ಇಂಚಿನ ಈ ಟಿವಿಯನ್ನು ಖರೀದಿಸಬಹುದು. 

Infinix Y1 80 cm (32 inch) HD Ready LED Smart Linux TV : 
Flipkart ನಲ್ಲಿ Infinix Y1 80 cm (32 inch) HD Ready LED Smart Linux TV ಯ ಬೆಲೆ  16,999 ರೂಪಾಯಿ.  ಆದರೆ ಅದರ ಖರೀದಿಯ ಮೇಲೆ ಶೇಕಡಾ 47 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ದೊಡ್ಡ ರಿಯಾಯಿತಿಯ ನಂತರ, ಗ್ರಾಹಕರು ಕೇವಲ 8,999 ಗೆ ಸ್ಮಾರ್ಟ್ LED ಟಿವಿಯನ್ನು ಖರೀದಿಸಬಹುದು. ಈ ಎಲ್‌ಇಡಿ ಟಿವಿಯ ವಿಶೇಷತೆಯೆಂದರೆ ಅದರ ಡಿಸ್‌ಪ್ಲೇ ಗಾತ್ರ ಹಾಗೂ  ಇದು ನೀಡುವ ಅನುಭವ  ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಈ ಸ್ಮಾರ್ಟ್ ಎಲ್ ಇಡಿ ಟಿವಿಯಲ್ಲಿ ಗ್ರಾಹಕರು ವೈಫೈ ಜೊತೆಗೆ ಫ್ರೇಮ್ ರಹಿತ ಡಿಸ್ ಪ್ಲೇಯನ್ನು ಪಡೆಯುಬಹುದು

ಇದನ್ನೂ ಓದಿ : iPhone 15 ಖರೀದಿಸುವ ಮುನ್ನ ಈ ವಿಷಯ 

Dyanora 60 cm (24 inch) HD Ready LED Smart Linux based TV : 
ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್ ಎಲ್‌ಇಡಿ ಟಿವಿಯ ಬೆಲೆ  12,499 ಆಗಿದ್ದರೂ, ಫ್ಲಿಪ್‌ಕಾರ್ಟ್ ಈ ಎಲ್‌ಇಡಿ ಟಿವಿ ಖರೀದಿಯ ಮೇಲೆ ಶೇಕಡಾ 44 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಈ ರಿಯಾಯಿತಿಯಿಂದಾಗಿ ಗ್ರಾಹಕರು  32 ಇಂಚಿನ ಈ ಟಿವಿಯನ್ನು ಖರೀದಿಸಲು ಕೇವಲ 6,999 ಪಾವತಿಸಬೇಕಾಗುತ್ತದೆ. ಈ ಎಲ್ ಇಡಿ ಟಿವಿಯಲ್ಲಿ ಗ್ರಾಹಕರಿಗೆ ಬಂಪರ್ ಡಿಸ್ಕೌಂಟ್ ನೀಡಲಾಗುತ್ತಿದೆ. ಗ್ರಾಹಕರು ಈ ಎಲ್ಇಡಿ ಟಿವಿಯಲ್ಲಿ 20 ವ್ಯಾಟ್ ಸ್ಪೀಕರ್ ಗಳನ್ನು ಪಡೆಯಬಹುದು. ಇದು 60 Hz ನ ರಿಫ್ರೆಶ್  ರೇಟ್ ಅನ್ನು ಹೊಂದಿದೆ. 

KODAK 7XPRO Series 80 cm (32 inch) HD Ready LED Smart Android TV :
ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್ ಎಲ್‌ಇಡಿ ಟಿವಿಯ ಬೆಲೆ  18499 ರೂಪಾಯಿ.  ಆದರೆ ಫ್ಲಿಪ್‌ಕಾರ್ಟ್ ಈ ಎಲ್‌ಇಡಿ ಟಿವಿ ಖರೀದಿಯ ಮೇಲೆ ಶೇಕಡಾ 45 ರಷ್ಟು  ರಿಯಾಯಿತಿಯನ್ನು ನೀಡುತ್ತಿದೆ. ಹೀಗಾಗಿ ಗ್ರಾಹಕರು ಇದನ್ನು ಖರೀದಿಸಲು ಕೇವಲ 9999 ರೂಪಾಯಿ ಪಾವತಿಸಬೇಕಾಗುತ್ತದೆ. ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸುವುದು ಲಾಭದಾಯಕವಾಗಿ ಇರಲಿದೆ. ಈ ಎಲ್ಇಡಿ ಟಿವಿಯಲ್ಲಿ ಗ್ರಾಹಕರು 24 ವ್ಯಾಟ್ ಸ್ಪೀಕರ್ ಗಳನ್ನು ಪಡೆಯುತ್ತಾರೆ. ಇದು ನೆಕ್ಸ್ಟ್ ಲೆವೆಲ್ ಆಡಿಯೊ ಗುಣಮಟ್ಟವನ್ನು ಒದಗಿಸುತ್ತದೆ. ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಕೋಲ್ಡ್ ಕೋರ್ ಪ್ರೊಸೆಸರ್ ಅನ್ನು ಸಹ ನೀಡಲಾಗಿದೆ.

ಇದನ್ನೂ ಓದಿ : 1000 ಪ್ರಕಾಶವರ್ಷ ದೂರದಲ್ಲಿ ಹುಟ್ಟುತ್ತಿದ್ದಾನೆ ಹೊಸ ಸೂರ್ಯ, ಫೋಟೋ ಕ್ಲಿಕ್ಕಿಸಿದ ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್

Thomson Alpha 80 cm (32 inch) HD Ready LED Smart Linux TV with 30 W Sound Output & Bezel-Less Design  (32Alpha007BL) : 
ಥಾಮ್ಸನ್‌ನ ಆಲ್ಫಾ ಸ್ಮಾರ್ಟ್ ಎಲ್‌ಇಡಿ ಟಿವಿಯ ಬೆಲೆ 14999 ರೂಪಾಯಿ. ಆದರೆ ಫ್ಲಿಪ್‌ಕಾರ್ಟ್‌ ಮೂಲಕ ಇದನ್ನೂ ಖರೀದಿಸುವುದಾದರೆ ಇದರ ಖರೀದಿಯ ಮೇಲೆ ಶೇಕಡಾ 43 ರಷ್ಟು ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ರಿಯಾಯಿತಿಯ ನಂತರ, ಗ್ರಾಹಕರು ಕೇವಲ 8499 ರೂ.ಗೆ  ಸ್ಮಾರ್ಟ್ LED ಟಿವಿಯನ್ನು ಖರೀದಿಸಬಹುದು. ಈ ಎಲ್‌ಇಡಿ ಟಿವಿಯ ವಿಶೇಷತೆಯೆಂದರೆ ಅದರ ಡಿಸ್‌ಪ್ಲೇ ಗಾತ್ರ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News