Chardham : ಉತ್ತರಖಂಡದ ಚಾರ್ ಧಾಮ್ ಯಾತ್ರೆಯು ಕಳೆದ ವಾರ ಪ್ರಾರಂಭವಾದಾಗಿನಿಂದ ಯಾತ್ರಿಕರ ನೂಕುನುಗ್ಗಲು ಕಂಡುಬಂದಿದೆ. ಈ ಕಾರಣದಿಂದ ಉತ್ತರಾಖಂಡ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಮೇ 31ರವರೆಗೆ VIP ದರ್ಶನಕೆ ಅವಕಾಶವಿಲ್ಲ ಹಾಗೂ ವಿಡಿಯೋಗ್ರಫಿ ನಿಷೇಧಿಸಲಾಗಿದೆ.
IRCTC CharDham Yatra Packages 2023: IRCTCಯು ಚಾರ್ ಧಾಮ್ ಯಾತ್ರಾ ಪ್ಯಾಕೇಜ್ ಪ್ರಾರಂಭಿಸಿದೆ. ಈ ಪ್ಯಾಕೇಜ್ ಅಡಿ ನೀವು ಬುಕ್ ಮಾಡಿದರೆ ನಿಮ್ಮನ್ನು ಚಾರ್ ಧಾಮ್ ಯಾತ್ರೆಗೆ ವಿಮಾನದಲ್ಲಿ ಕರೆದೊಯ್ಯಲಾಗುತ್ತದೆ.
Char Dham Yatra: ಕೊರೊನಾವೈರಸ್ ಹೆಚ್ಚುತ್ತಿರುವ ಪ್ರಕರಣಗಳ ದೃಷ್ಟಿಯಿಂದ, ಉತ್ತರಾಖಂಡ ಸರ್ಕಾರವು ಚಾರ್ ಧಾಮ್ ಯಾತ್ರೆಯನ್ನು ರದ್ದುಗೊಳಿಸಿದೆ. ಆದರೂ ಎಲ್ಲಾ ಧಾಮಗಳ ಬಾಗಿಲುಗಳು ನಿಗದಿತ ಸಮಯದಲ್ಲಿ ತೆರೆಯಲಿದ್ದು ಪುರೋಹಿತರಿಗೆ ಮಾತ್ರ ಪೂಜೆ ಮತ್ತು ಇತರ ಧಾರ್ಮಿಕ ವಿಧಿಗಳನ್ನು ಮಾಡಲು ಅವಕಾಶವಿರುತ್ತದೆ.
ಕರೋನಾವೈರಸ್ ಸೋಂಕಿನಿಂದಾಗಿ ಭಕ್ತರು ದೇವಾಲಯಗಳಲ್ಲಿ ದೇವರ ಆರಾಧನೆಯಿಂದ ವಂಚಿತರಾಗಿದ್ದಾರೆ. ಏತನ್ಮಧ್ಯೆ ಉತ್ತರಾಖಂಡ ಸರ್ಕಾರ ಈ ತಿಂಗಳ 8 ರಿಂದ ಚಾರ್ಧಮ್ ಯಾತ್ರೆಯನ್ನು ಪ್ರಾರಂಭಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.